kannada News: ರಾಹುಲ್ ಗಾಂಧಿ ರವರಿಗೆ ಸಿಕ್ಕ ಮೀನಿನ ವಿಶೇಷತೆ ಏನು ಗೊತ್ತೇ?? ಇದು ಅಂತಿಂತ ಮೀನು ಅಲ್ಲ, ಎಷ್ಟೆಲ್ಲ ವಿಶೇಷತೆ ಗೊತ್ತೇ?

kannada News: ರಾಹುಲ್ ಗಾಂಧಿ ಅವರು ಈಗ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಈ ತಿಂಗಳು ನಮ್ಮ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇದ್ದು, ಇದರ ಭಾಗವಾಗಿ ಕರಾವಳಿ ಪ್ರದೇಶದಲ್ಲಿ ಮೀನುಗಾರರ ಜೊತೆಗೆ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ಅವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಕರಾವಳಿ ಭಾಗದಲ್ಲಿ ಬಹಳ ಫೇಮಸ್ ಆದ ಅಂಜಲ್ ಫಿಶ್ ಅನ್ನು ರಾಹುಲ್ ಗಾಂಧಿ ಅವರಿಗೆ ಕೊಡುವ ಮೂಲಕ ಈ ಮೀನು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: Film News: ಕೇರಳ ರಾಜ್ಯದ ಕರಾಳ ಮುಖ ಬಯಲಿಗೆ ತಂದ ಚಿತ್ರ. ಶಾಲಿನಿ ಎಂಬ ಹುಡುಗಿ ಫಾತಿಮಾ ಆದದ್ದು ಹೇಗೆ ಗೊತ್ತೇ?? ಇಷ್ಟೇ ನಡೆದಿದ್ಯಾ?

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ರಾಜನಂತೆ ಇರುವ ಈ ಮೀನಿನ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಕರಾವಳಿ ಭಾಗದ ಜನರು ಬಹಳ ಇಷ್ಟಪಡವ ಮೀನು ಅಂಜಲ್ ಫಿಶ್, ಇದನ್ನು ಕಿಂಗ್ ಫಿಶ್ ಎಂದು ಕೂಡ ಕರೆಯುತ್ತಾರೆ. ಈ ಮೀನು ಕರಾವಳಿ ಭಾಗದ ಜನರ ಮೆಚ್ಚಿನ ಮೀನು. ಯಾವುದೇ ಶುಭ ಸಮಾರಂಭ ಇದ್ದರು ಕೂಡ ಈ ಮೀನಿಗೆ ಬಹಳ ಬೇಡಿಕೆ ಇರುತ್ತದೆ. ಈ ಮೀನಿನಲ್ಲಿ ವಿಶೇಷವಾಗಿ ತವಾ ಫ್ರೈ ಮಾಡುತ್ತಾರೆ. ಇದನ್ನೂ ಓದಿ:Film News: ಒಂದು ಕಾಲದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಬಡವರಿಗೆ ಸಹಾಯಕ್ಕೆ ನಿಂತಿದ್ದ ಸಮಂತಾ, ಈಗ ದುಡ್ಡು ಇಲ್ಲದೆ ಇರುವಾದ ಹುಟ್ಟುಹಬ್ಬದ ದಿನವೂ ಏನು ಮಾಡಿದ್ದಾರೆ ಗೊತ್ತೇ?? ಅಯ್ಯೋ ಅನಿಸುತ್ತೆ.

ಈ ಮೀನಿಗೆ ಬೆಲೆ ಹೆಚ್ಚು, ಇದರ ಗಾತ್ರದ ಮೇಲೆ ದರವನ್ನು ಫಿಕ್ಸ್ ಮಾಡುತ್ತಾರೆ. ಸೀಸನ್ ಇರುವಾಗ ಒಂದು ಕೆಜಿ ಅಂಜಲ್ ಫಿಷ್ ಗೆ 700 ರೂಪಾಯಿಯಿಂದ 1000 ರೂಪಾಯಿವರೆಗು ಇರುತ್ತದೆ. ಸೀಸನ್ ಇಲ್ಲದೆ ಹೋದರೆ ಒಂದು ಕೆಜಿಗೆ ಇಳಿಕೆ ಆಗುತ್ತದೆ. ಇನ್ನು ಸಣ್ಣ ಗಾತ್ರದ ಮೀನು ಎಂದರೆ ಅರ್ಧ ಕೆಜಿ ಇಂದ ಒಂದು ಕೆಜಿ ವರೆಗು ಇರುತ್ತದೆ. ದೊಡ್ಡ ಗಾತ್ರ ಎಂದರೆ 15ಕೆಜಿ ವರೆಗು ಅಂಜಲ್ ಫಿಶ್ ನ ಸೈಜ್ ಇರುತ್ತದೆ. ಈ ಮೀನು ಸಾಮಾನ್ಯ ಹೋಟೇಲ್ ಗಳಲ್ಲಿ ಸಿಗುವುದಿಲ್ಲ., ಸ್ಟಾರ್ ಹೋಟೆಲ್ ಗಳಲ್ಲಿ ಮಾತ್ರ ಸಿಗುತ್ತದೆ..

ಈ ಅಂಜಲ್ ಫಿಶ್ ಗೆ ಸಖತ್ ಆಗಿರುವ ಮಸಾಲೆ ಹಾಕಿ, ತವಾ ಫ್ರೈ ಮಾಡುತ್ತಾರೆ. ಈ ರುಚಿಯನ್ನು ನೀವು ಒಂದು ಸಾರಿ ಸವಿದರೆ ಬೇರೆ ಯಾವ ಮೀನು ಅಥವಾ ಚಿಕನ್ ಮಟನ್ ಬೇಡ ಎಂದೇ ನಿಮಗೆ ಅನ್ನಿಸುತ್ತದೆ. ಅಷ್ಟರ ಮಟ್ಟಿಗೆ ಇರುತ್ತದೆ ಅಂಜಲ್ ಫಿಶ್ ಟೇಸ್ಟ್. ಈ ಫಿಶ್ ಅನ್ನು ನಮ್ಮ ರಾಜ್ಯದಿಂದ ಹಾಗೂ ಬೇರೆ ದೇಶಗಳಿಗೂ ರಫ್ತು ಮಾಡುತ್ತಾರೆ. ಓವರ್ ಸೀಸ್ ಪ್ರದೇಶಗಳಿಗು ಕೂಡ ನಮ್ಮ ಮಂಗಳೂರಿನಿಂದ ಅಂಜಲ್ ಫಿಶ್ ಹೋಗುತ್ತದೆ ಎನ್ನುವುದು ವಿಶೇಷ ಆಗಿದೆ. ಇದನ್ನೂ ಓದಿ: Business idea: ಮಹಿಳೆಯರೇ ತಿಂಗಳಿಗೆ ಒಂದು ಲಕ್ಷ ದುಡಿದರೆ ಹೇಗಿರುತ್ತೆ?? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಲಕ್ಷಾಧಿಪತಿಗಳಾಗುವುದು ಹೇಗೆ ಗೊತ್ತೇ??

Best News in Kannadakannada livekannada liveKannada NewsKannada NewsKannada Trending Newslive newsLive News Kannadalive trending newsNews in Kannadatop news kannada