Kiccha Sudeep: ಕಿಚ್ಚ ಸುದೀಪ್ ಸೇರೋದಕ್ಕೆ ಹೊರಟಿರೋದು ಇದೇ ಪಕ್ಷ ನೋಡಿ; ಕೊನೆಗೂ ಅಧಿಕೃತವಾಗಿ ಅನೌನ್ಸ್ ಮಾಡೇಬಿಟ್ರು ಕಿಚ್ಚ ಸುದೀಪ್, ಯಾವ ಪಕ್ಷ ಗೊತ್ತೇ?

Kiccha Sudeep:: ಕಿಚ್ಚ ಸುದೀಪ್ ಅವರಿಗೆ ಕನ್ನಡದಲ್ಲಿ ಮಾತ್ರವಲ್ಲ ಇತರ ಭಾಷೆಗಳಲ್ಲಿಯೂ ಕೂಡ ಸಾಕಷ್ಟು ಅಭಿಮಾನಿಗಳು (Fans) ಇದ್ದಾರೆ ಸುದೀಪ್ ಅವರ ಸಿನಿಮಾ (Film) ನೋಡೋದಕ್ಕೆ ಬೇರೆ ಭಾಷೆಯ ಸಿನಿ ಪ್ರಿಯರು ಕೂಡ ಇಷ್ಟಪಡುತ್ತಾರೆ. ಕಿಚ್ಚ ಸುದೀಪ್ ಒಬ್ಬ ಆಲ್ ರೌಂಡರ್ (All-rounder)  ಸಿನಿಮಾ ಹೀರೋ, ನಿರ್ದೇಶಕ, ನಿರ್ಮಾಪಕ, ಬಿಗ್ ಬಾಸ್ (Bigg Boss) ಹೋಸ್ಟ್, ಕುಕ್, ಕ್ರಿಕೆಟರ್ ಹೀಗೆ ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಿಚ್ಚ ಸುದೀಪ್ ನಿರ್ವಹಿಸಿದೆ ಇರುವ ಜವಾಬ್ದಾರಿಗಳೆ ಇಲ್ಲ. ಇದನ್ನೂ ಓದಿ: Weekend with Ramesh: ನಿಜಕ್ಕೂ ಸಾಧಕರ ಸೀಟ್ನಲ್ಲಿ ರಮೇಶ್ ಜೊತೆ ಕುಳಿತುಕೊಳ್ಳಲು ಆ ಇಬ್ಬರು ಸಾಧಕರಿಗೆ ಇರುವಷ್ಟು ಅರ್ಹತೆ ಬೇರೆ ಯಾರಿಗೂ ಇಲ್ಲ; ಅವರು ಯಾರು ಗೊತ್ತೆ?

ಇಂತಿಪ್ಪ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಜಕೀಯ ಮಾತ್ರ ಇದುವರೆಗೆ ಪ್ರವೇಶ ಮಾಡಿರಲಿಲ್ಲ ಆದರೆ ಇತ್ತೀಚಿಗೆ ನಡೆಯುತ್ತಿರುವ ಕೆಲವು ಬದಲಾವಣೆಗಳು ರಾಜಕೀಯ (Politics) ವನ್ನು ಕೂಡ ಪ್ರವೇಶಿಸುತ್ತಾರ ಎನ್ನುವ ಚರ್ಚೆಯನ್ನು ಹುಟ್ಟು ಹಾಕಿತ್ತು. ಇಂದಿನ ಆಡಳಿತ ಪಕ್ಷ ಬಿಜೆಪಿ (BJP)ಯಿಂದ ಹಿಡಿದು ಕಾಂಗ್ರೆಸ್ (Congress)  ವರೆಗೆ ಹಲವರ ಜೊತೆ ಕಿಚ್ಚ ಸುದೀಪ್ ಅವರಿಗೆ ಉತ್ತಮ ಬಾಂಧವ್ಯ ಇದೆ ಈ ಹಿಂದೆ ಡಿಕೆ ಶಿವಕುಮಾರ್ (D.K.Shivkumar) ಅವರನ್ನು ಕಿಚ್ಚ ಸುದೀಪ್ ಭೇಟಿಯಾಗಿದ್ದರು ಆ ಕಾರಣಕ್ಕೆ ಸುದೀಪ್ ಅವರು ರಾಜಕೀಯಕ್ಕೆ ಸೇರುತ್ತಿದ್ದಾರೆ ಎನ್ನುವಂತಹ ವದಂತಿಗಳು ಹಬ್ಬಿತು. ಕಿಚ್ಚ ಸುದೀಪ್ ಬಿಜೆಪಿ ಸೇರ್ತಾರಾ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಜೈ ಹೇಳ್ತಾರಾ ಅಂತ ಹಲವರ ಅನುಮಾನ ಇತ್ತು ಆದರೆ ಈಗ ಇದಕ್ಕೆಲ್ಲ ಸರಿಯಾದ ಉತ್ತರ ಸಿಕ್ಕಿದೆ. ಇದನ್ನೂ ಓದಿ:DBoss Birthday: ಇವತ್ತೂ ಸುಮ್ಮನಿರಲಿಲ್ಲ ಒಳ್ಳೆ ಹುಡುಗ ಪ್ರಥಮ್ ಬಾಯಿ; ದರ್ಶನ್ ಹುಟ್ಟುಹಬ್ಬದಂದೇ ಅವರಿಗೆ ಬುದ್ದಿ ಹೇಳಲು ಹೋದ ಪ್ರಥಮ್ ಗೆ ಡಚ್ಚು ಅಭಿಮಾನಿಗಳು ಕೊಟ್ರು ಟಾಂಗ್; ಇಷ್ಟಕ್ಕೂ ಪ್ರಥಮ್ ಹೇಳಿದ್ಡೇನು ಗೊತ್ತಾ?

ಹೌದು ಕಿಚ್ಚ ಸುದೀಪ್ ಅವರೇ ತಾನು ಯಾವ ಪಕ್ಷವನ್ನು ಸೇರಲಿದ್ದೇನೆ ಅನ್ನೋದನ್ನ ರಿವೀಲ್ ಮಾಡಿದ್ದಾರೆ ಅದು ಯಾವ ಪಕ್ಷ ಗೊತ್ತಾ?

ಜನಪಕ್ಷ ಸೇರಿದ ಕಿಚ್ಚ ಸುದೀಪ್;

ಹೌದು ರಾಜಕೀಯಕ್ಕೆ ಸದ್ಯ ಬರ್ತಾ ಇಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರೆ ಎನ್ನುವ ವಿಷಯ ಅವರ ಅಭಿಮಾನಿಗಳಿಗೆ ತುಸು ಅಸಮಾಧಾನ ನೀಡಿತ್ತು. ಆದರೆ ಇದೀಗ ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದು ತಾನು ರಾಜಕೀಯಕ್ಕೆ ಬರೋದಿಲ್ಲ. ನಾನು ಏನೇ ಪಕ್ಷ ಸೇರೋದಿದ್ರೂ ಅದು ಜನ ಪಕ್ಷ ಮಾತ್ರ ಜನರ ಪ್ರೀತಿಗೆ ನಾನು ಅಭ್ಯರ್ಥಿಯಾಗಿದ್ದೇನೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರ ಈ ಮಾತಿನಿಂದಾಗಿ ಅವರ ಅಭಿಮಾನಿಗಳಲ್ಲಿ ಸುದೀಪ್ ಅವರ ಬಗ್ಗೆ ಅಭಿಮಾನ ಇನ್ನಷ್ಟು ಜಾಸ್ತಿಯಾಗಿದೆ.

ElectionKanratakaKichha Sudeeppoliticsಕಿಚ್ಚ ಸುದೀಪ್