LIC Policy: ಒಂದು ಕಾಫಿ ಗೆ ಖರ್ಚು ಮಾಡುವ 55 ರೂಪಾಯಿ ಖರ್ಚು ಮಾಡಿ 55 ಲಕ್ಷ ಪಡೆಯುವುದು ಹೇಗೆ ಗೊತ್ತೇ?? ಬೆಸ್ಟ್ ಯೋಜನೆ ಯಾವುದು ಗೊತ್ತೇ??

LIC Policy: ನಾವು ಎಷ್ಟೇ ಕಡಿಮೆ ದುಡಿದರು ಅಥವಾ ಎಷ್ಟೇ ಹೆಚ್ಚಿನ ಹಣವನ್ನು ದುಡಿದರು ಕೂಡ ಭವಿಷ್ಯದ ಭದ್ರತೆಗಾಗಿ ಕೆಲವು ಉಳಿತಾಯ ಯೋಜನೆ (Investment) ಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಅಂತಹ ಅತ್ಯುತ್ತಮ ಹೂಡಿಕೆಗೆ ಹೆಸರುವಾಸಿ ಆಗಿರುವ ಎಲ್ಐಸಿ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಎಲ್ಐಸಿ ಎಲ್ಲಿ ಇರುವ ಪಾಲಿಸಿಗಳಲ್ಲಿ ಅತಿ ಕಡಿಮೆ ಪ್ರೀಮಿಯಂ ({premium)  ಹೊಂದಿರುವ ಹಾಗೂ ಅತಿ ಹೆಚ್ಚು ಪ್ರಯೋಜನವನ್ನು ನೀಡುವಂತಹ ಒಂದು ಪಾಲಿಸಿ ಜೀವನ ಅಮರ್ ಪಾಲಿಸಿ (Jeevan Amar Policy) .

ಯಾವುದೇ ಕುಟುಂಬಕ್ಕೆ ಅಥವಾ ವೈಯಕ್ತಿಕವಾಗಿ ಜೀವನಕ್ಕೆ ಭರವಸೆಯನ್ನು ನೀಡುವುದಕ್ಕಾಗಿ ವಿಮಾ ಪಾಲಿಸಿಗಳು ಬಹಳ ಅಗತ್ಯವಾಗಿರುತ್ತದೆ. ಹಾಗಾಗಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಜನ ಪಾಲಿಸಿಗಳನ್ನು ಮಾಡಿಸುತ್ತಾರೆ. ನೀವು ಈ ರೀತಿಯಾಗಿ ಪಾಲಿಸಿ ಮಾಡಲು ಯೋಜನೆ ರೂಪಿಸಿದ್ದರೆ ಅತಿ ಕಡಿಮೆ ಪ್ರೀಮಿಯಂ ನೊಂದಿಗೆ ಹೆಚ್ಚು ಲಾಭ ನೀಡುವಂತಹ ಒಂದು ಪಾಲಿಸಿ ಬಗ್ಗೆ ನಾವು ಇಂದು ಹೇಳುತ್ತಿದ್ದೇವೆ. ಇದನ್ನೂ ಓದಿ: Gold Rate: ಕೊನೆಗೂ ಕಡಿಮೆಯಾದ ಚಿನ್ನ ಬೆಲೆ; ಎಷ್ಟಾಗಿದೆ ಗೊತ್ತೇ?? ಚಿಲ್ಲರೆ ಹಣಕ್ಕೆ ಸಿಗುತ್ತಿದೆ ಚಿನ್ನ, ಹೋಗಿ ಇಂದೇ ಖರೀದಿ ಮಾಡಿ.

ಜೀವನ್ ಅಮರ್ ಪಾಲಿಸಿ:

ಎಲ್ಐಸಿ ನೀಡುತ್ತಿರುವ ಜೀವನ್ ಅಮರ್, ಪಾಲಿಸಿಯಲ್ಲಿ ಪ್ರತಿದಿನ 55 ರೂಪಾಯಿ ಪಾವತಿಸಿದರೆ ನೀವು ನಿಗದಿತ ಅವಧಿಯ ಬಳಿಕ ಬರೋಬರಿ 10 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದು. ಇನ್ನು ಈ ಪಾಲಿಸಿಯಲ್ಲಿ ಮೆಚ್ಯುರಿಟಿ ಬೆನಿಫಿಟ್ ಜೊತೆಗೆ ಡೆತ್ ಬೆನಿಫಿಟ್ ಕೂಡ ಸಿಗುತ್ತದೆ.

ಜೀವನ್ ಅಮರ್ ಪಾಲಿಸಿಗೆ ನೀವು ಸೇರ್ಪಡೆ ಆಗೋದಕ್ಕೆ ಈಗ ಸುಲಭ. ತಮ್ಮ ಅಗತ್ಯಕ್ಕೆ ಹಾಗೂ ಭವಿಷ್ಯದ ಯೋಜನೆಗೆ ಅನುಗುಣವಾಗಿ ಪಾಲಿಸಿಯನ್ನ ಆಯ್ಕೆ ಮಾಡಿಕೊಳ್ಳಬಹುದು.. ನೀವೇ ಪಾಲಿಸಿ ಮೊತ್ತ ಅವಧಿ ಎಲ್ಲವನ್ನ ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಇತರ ಯಾವುದೇ ಪಾಲಿಸಿಗೆ ಹೋಲಿಸಿದರೆ ಜೀವನ ಅಮರ್ ಯೋಜನೆಯ ಪ್ರೀಮಿಯರ್ ಬಹಳ ಕಡಿಮೆ ಜೊತೆಗೆ ನೀವು ಈ ಪಾಲಿಸಿ ಕ್ಲೇಮ್ ಮಾಡುವಾಗ ಯಾವುದೇ ಅಡೆತಡೆ ಕೂಡ ಇರುವುದಿಲ್ಲ. ನಿಮ್ಮ ಹಣ್ಣ ನಿಮ್ಮ ಖಾತೆಗೆ ಸುಲಭವಾಗಿ ಜಮಾ ಆಗುತ್ತದೆ. ಇದನ್ನೂ ಓದಿ: Kanteerava Studio: ಕರುನಾಡ ಒಂದು ಕಾಲದ ಟಾಪ್ ನಟ ಅಣ್ಣಾವ್ರ ಕುಟುಂಬದವರನ್ನು ಯಾಕೆ ಕಂಠೀರವ ಸ್ಟುಡಿಯೋ ದಲ್ಲಿ ಸಮಾಧಿ ಮಾಡುತ್ತಾರೆ ಗೊತ್ತೇ?? ಕಾರಣವೇನು ಗೊತ್ತೇ?

ಜೀವನ್ ಅಮರ್ ಪಾಲಿಸಿ ಪ್ರಯೋಜನಗಳು

ಈ ಪಾಲಿಸಿಯ ಹಕ್ಕುದಾರ ಹಟಾತ್ ಮರಣ ಹೊಂದಿದರೆ ವಿಮಾ ಮೊತ್ತವನ್ನು ಪಾಲಿಸಿದ್ದಾರೆ ಕುಟುಂಬಕ್ಕೆ ನೀಡಲಾಗುತ್ತದೆ. ಪಾಲಿಸಿದಾರನ ಮರಣದ ನಂತರ ನಾಮಿನಿಗೆ ಈ ಹಣವನ್ನು ನೀಡಲಾಗುತ್ತದೆ. ಇನ್ನು ಮುಕ್ತಾಯದ ದಿನದ ನಂತರವೂ ಕೂಡ ನೀವು ಪೂರ್ಣ ಪಾಲಿಸಿ ಮೊತ್ತವನ್ನು ಪಡೆದುಕೊಳ್ಳಬಹುದು. ಹೆಚ್ಚುವರಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತ ಸೌಲಭ್ಯ ಕೂಡ ಈ ಪಾಲಿಸಿಗೆ ಅನ್ವಯಿಸಲಾಗಿದೆ.

ಇನ್ನು 8 ರಿಂದ 60 ವರ್ಷ ವಯಸ್ಸಿನ ವ್ಯಕ್ತಿ ಎಲ್ಐಸಿ ಜೀವನ ಪಾಲಿಸಿಯನ್ನ ಮಾಡಿಸಬಹುದು. ಪಾಲಿಸಿ ಅವಧಿಯನ್ನು 10 ರಿಂದ 30 ವರ್ಷಗಳವರೆಗೂ ವಿಸ್ತರಿಸಿಕೊಳ್ಳಬಹುದು. ಕನಿಷ್ಠ ಎರಡು ಲಕ್ಷದಿಂದ ಎಷ್ಟು ಹೆಚ್ಚಿನ ಮೊತ್ತ ಬೇಕಾದರೂ ನೀವು ಪಾಲಿಸಿಯಲ್ಲಿ ಪಡೆದುಕೊಳ್ಳಲು ಸಾಧ್ಯ.

ಜೀವನ್ ಅಮರ್ ಪಾಲಿಸಿಗೆ ಅರ್ಜಿ ಸಲ್ಲಿಸುವುದು ಹೇಗೆ:

ಜೀವನ್ ಅಮರ್ ಪಾಲಿಸಿಯನ್ನ ಎರಡು ರೀತಿಯಲ್ಲಿ ತೆರೆಯಬಹುದು ಆನ್‌ಲೈನ್ ಮತ್ತು ಮಾಡಿಕೊಳ್ಳಬಹುದು. ಇದಕ್ಕೆ ಎಲ್ಐಸಿ ಅಧಿಕೃತ ವೆಬ್ಸೈಟ್ ಗೆ ಪ್ರವೇಶ ಮಾಡಿ. ಅಥವಾ ನೀವು ಎಲ್ಐಸಿ ಏಜೆಂಟ್ ರ ಸಹಾಯದಿಂದ ಕೂಡ ಪಾಲಿಸಿ ಪಡೆಯಬಹುದು. ಪಾಲಿಸಿದರ ವೈಯಕ್ತಿಕ ವಿವರಗಳು ವೈದ್ಯಕೀಯ ಇತಿಹಾಸ ನಾಮಿನಿಯಾ ಹೆಸರು ಮೊದಲಾದ ವಿವರಗಳನ್ನು ನೀಡಿ ಪಾಲಿಸಿ ಆರಂಭಿಸಬಹುದು.

2023 best LIC policyjeevan amar policyಎಲ್ ಐ ಸಿ ಪಾಲಿಸಿ