Loan:ನೀವು ತೆಗೆದುಕೊಂಡ ಸಾಲ ಕಟ್ಟದೆ ಇರುವಾಗ ಲೋನ್ ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರೆಯೇ?? ಈ ರೀತಿ ಮಾಡಿ, ಯಾರು ಹತ್ತಿರ ಕೂಡ ಬರಲ್ಲ.

Loan: ಜನರಿಗೆ ಎಮರ್ಜೆನ್ಸಿ ಟೈಮ್ ಗಳಲ್ಲಿ ಹಣ ಬೇಕಿದ್ದು, ತಮ್ಮ ಬಳಿ ಇಲ್ಲದೆ ಇದ್ದಾಗ, ಬ್ಯಾಂಕ್ ಗಳಿಂದ ಅಥವಾ ಬೇರೆ ಕಡೆಯಿಂದ ಲೋನ್ ಪಡೆದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಕಷ್ಟದ ಕಾರಣ ಲೋನ್ ನ ಇಎಂಐ ಕಟ್ಟಲು ಆಗಿರುವುದಿಲ್ಲ. ಹೀಗಿದ್ದಾಗ ಬ್ಯಾಂಕ್ ನವರು ಲೋನ್ ಹಣ ವಸೂಲಿ ಮಾಡಲು ಕೆಲವು ಏಜೆನ್ಟ್ ಗಳನ್ನು ಇಟ್ಟುಕೊಂಡಿರುತ್ತಾರೆ, ಅವರಿಗೆ ಹೇಳಿದಾಗ, ಏಜೆನ್ಟ್ ಗಳು ಅಸಭ್ಯವಾಗಿ ವರ್ತಿಸಿ, ಬೇಡದ ಕೆಲಸಗಳನ್ನು, ಮರಿಯಾದಗೆ ಧಕ್ಕೆ ತರುವಂಥ ಕೆಲಸಗಳನ್ನು ಮಾಡಿ ಜನರಿಗೆ ತೊಂದರೆ ಕೊಡುತ್ತಾರೆ. ಇದರಿಂದ ಅದೆಷ್ಟೋ ಜನರು ಉಸಿರನ್ನೇ ನಿಲ್ಲಿಸಿಕೊಂಡಿದ್ದಾರೆ. ಇಂಥ ತೊಂದರೆ ಆಗಬಾರದು ಎಂದು ಆರ್.ಬಿ.ಐ ಈಗ ರಿಕವರಿ ಏಜೆನ್ಟ್ ಗಳಿಗೆ ಕೆಲವು ಗೈಡ್ ಲೈನ್ಸ್ ಹೊರತಂದಿದೆ. ಇದನ್ನೂ ಓದಿ: Business Idea: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

ಆರ್.ಬಿ.ಐ ಗೈಡ್ ಲೈನ್ಸ್ ಪ್ರಕಾರ, ರಿಕವರಿ ಏಜೆಂಟ್‌ ಗಳು ಸಾಲ ತೆಗೆದುಕೊಂಡಿರುವವರಿಗೆ ದೈಹಿಕವಾಗಿ ತೊಂದರೆ ಕೊಡುವುದು, ಗಾಯ ಮಾಡುವುದು ಅಪರಾಧ ಎಂದು ಸ್ಪಷ್ಟನೆ ನೀಡಿದೆ. ಸಾಲಗಾರರ ಸ್ವಾತಂತ್ರ್ಯಕ್ಕೆ ತೊಂದರೆ ಆಗಬಾರದು, ಫೋನ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಅಸಭ್ಯ ಮೆಸೇಜ್ ಕಳಿಸಬಾರದು, ಹೆದರಿಸುವುದನ್ನು ಮಾಡಬಾರದು.. ಬೆಳಗ್ಗೆ 8 ಗಂಟೆಗಿಂತ ಮೊದಲು, ಸಂಜೆ 7 ಗಂಟೆ ಬಳಿಕ ರಿಕವರಿ ಏಜೆಂಟ್‌ ಗಳು ಸಾಲಗಾರರ ಮನೆಗ್ ಹೋಗುವ ಹಾಗಿಲ್ಲ. ಈ ಗೈಡ್ ಲೈನ್ಸ್ ಇದ್ದರು ಕೆಲವರು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದರೆ, ಅವರ ವಿರುದ್ಧ ನೀವು ಕ್ರಮ ತೆಗೆದುಕೊಳ್ಳಬಹುದು.

ರಿಕವರಿ ಏಜೆಂಟ್‌ ಗಳಿಂದ ತೊಂದರೆ ಆಗುತ್ತಿದ್ದರೆ, ಅವರ ಕಾಲ್, ಇಮೇಲ್, ಎಸ್.ಎಂ.ಎಸ್, ಚಾಟ್, ಮೆಸೇಜ್ ಇದೆಲ್ಲವನ್ನು ಹುಷಾರಾಗಿ ಇಟ್ಟುಕೊಳ್ಲಕ್. ಇದನ್ನು ಸಾಕ್ಷಿಯಾಗಿ ಇಟ್ಟುಕೊಂಡು ಅವರ ವಿರುದ್ಧ ದೂರು ಕೊಡಬಹುದು. ಇದರಿಂದ ತಕ್ಷಣ ಮುಕ್ತಿ ಬೇಕು ಎಂಸಈ, ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಮಾಡಿ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಹೋದರೆ, ಕೋರ್ಟ್ ಇಂದ ಪರಿಹಾರ ಪಡೆಯಬಹುದು. ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಿ, ತೊಂದರೆ ಕೊಡುವುದನ್ನು ನಿಲ್ಲಿಸಿ ಎಂದು ಕೇಳಬಹುದು. ಹಾಗಿದ್ದರೂ ಪರಿಸ್ಥಿತಿ ಬದಲಾಗದೆ ಹೋದರೆ, ಇಮೇಲ್ ಮೂಲಕ ನಿಮ್ಮ ಸಮಸ್ಯೆಯನ್ನು ಆರ್.ಬಿ.ಐ ಗೆ ತಿಳಿಸಿ ಕಂಪ್ಲೇಂಟ್ ಮಾಡಬಹುದು, ಇಮೇಲ್ ಮೂಲಕ ನಿಮಗೆ ಸಹಾಯ ಸಿಗುತ್ತದೆ. ಇದನ್ನೂ ಓದಿ: Kannada Story: ಅಣ್ಣ ತಂಗಿ ಒಟ್ಟಿಗೆ ಓಡಾಡುತ್ತಿದ್ದರು, ಮನೆಯವರು ಖುಷಿಯಾಗಿದ್ದರು, ಆದರೆ ಅದೆಲ್ಲ ಆದ ಬಳಿಕ ರಾತ್ರೋ ರಾತ್ರಿ ಏನೆಲ್ಲಾ ಬದಲಾಗಿದೆ ಗೊತ್ತೇ??

ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕೆ ಆರ್.ಬಿ.ಐ ರಿಕವರಿ ಏಜೆಂಟ್‌ ಗೆ ನಿಷೇಧ ಹಾಕಬಹುದು. ಗಂಭೀರವಾಗಿ ನಿಯಮ ಉಲ್ಲಂಘನೆ ಆಗಿದ್ದರೆ, ನಿಷೇಧ ಹೆಚ್ಚಾಗುತ್ತದೆ. ರಿಕವರಿ ಏಜೆಂಟ್‌ ಗಳು ನಿಮ್ಮ ಆಫೀಸ್ ನಲ್ಲಿ ಫ್ರೆಂಡ್ಸ್ ಹಾಗೂ ಕೊಲಿಗ್ ಗಳು ಇರುವಾಗ ನಿಮಗೆ ಅವಮಾನ ಮಾಡುವ ಹಾಗಿಲ್ಲ, ಹಾಗೇನಾದರೂ ಆದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬಹುದು. ರಿಕವರಿ ಏಜೆನ್ಟ್ ಗಳ ಮೇಲೆ ಹೇಗೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಹಲವರಿಗೆ ಗೊತ್ತಿರುವುದಿಲ್ಲ, ಅವರಿಗೆಲ್ಲಾ ಈ ಮಾಹಿತಿಯನ್ನು ಶೇರ್ ಮಾಡಿ. ಇದನ್ನೂ ಓದಿ: Bank News: ಬಿಗ್ ನ್ಯೂಸ್: 8 ಬ್ಯಾಂಕ್ ಗಳನ್ನೂ ಮುಚ್ಚಲು ಆದೇಶ ನೀಡಿದ RBI: ಖಾತೆಯಲ್ಲಿ ಹಣ ಇದ್ದರೇ, ಈಗಲೇ ಹೋಗಿ ಡ್ರಾ ಮಾಡಿರಿ. ಕೊಂಚ ಮಿಸ್ ಆದರೂ…

Best News in Kannadabest saving Schemes in kannadahow to earn money in kannadaHow to save money in kannadakannada livekannada moneyKannada NewsKannada Trending Newslive newsLive News Kannadalive trending newsmoney kannadamoney saving in kannadaNews in Kannadasaving Schemes in kannadatop news kannada