LPG Gas: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಗ್ಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ! ಮನೆಮನೆಯಲ್ಲೂ ಹರಡಲಿದೆ ಈ ಗುಡ್ ನ್ಯೂಸ್!

LPG Gas:ಪ್ರತಿ ತಿಂಗಳ ಮೊದಲನೇ ತಾರೀಖಿನಂದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಲ್ಪಿಜಿ ಸಿಲಿಂಡರ್ ಗ್ಯಾಸ್ ಬೆಲೆ ಬದಲಾವಣೆ ಆಗುವಂತಹ ಪ್ರಕ್ರಿಯೆ ನಡೆಯುತ್ತದೆ. ಇನ್ನು ಈ ಬಾರಿ ಅಂದ್ರೆ ಆಗಸ್ಟ್1ನೇ ದಿನಾಂಕದಂದು ಕೂಡ ಈ ಕೆಲಸ ನಡೆಯಲಿದೆ. ಇನ್ನು ಈ ಬಾರಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೃಹ ಬಳಕೆಯ ಎಲ್ಪಿಜಿ ಗ್ಯಾಸ್ ಬೆಲೆ ಇಳಿಕೆ ಆಗಬೇಕು ಎನ್ನುವುದು ಜನಸಾಮಾನ್ಯರ ಬೇಡಿಕೆ ಆಗಿರುವ ಕಾರಣದಿಂದಾಗಿ ನರೇಂದ್ರ ಮೋದಿ ರವರಿಂದ ಜನರಿಗೆ ಈ ಬಾರಿ ಗುಡ್ ನ್ಯೂಸ್ ಸಿಗುವಂತಹ ಸಾಧ್ಯತೆ ದಟ್ಟವಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನೀವು ಸರಿಯಾದ ರೀತಿಯಲ್ಲಿ ಗಮನಿಸಿದರೆ ಉತ್ತರ ಭಾರತದಲ್ಲಿ ಕೂಡ ಸಾಕಷ್ಟು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದೆ ಎಂಬುದಾಗಿ ತಿಳಿದು ಬಂದಿದ್ದು ಇದನ್ನ ಮರಳಿ ಪಡೆದುಕೊಳ್ಳುವುದಕ್ಕಾಗಿ ಕೆಲವೊಂದು ಜನಪ್ರಿಯ ಯೋಜನೆಗಳನ್ನು ಆರಂಭದಿಂದಲೇ ಜಾರಿಗೆ ತರುವುದು ಅತ್ಯಂತ ಪ್ರಮುಖವಾಗಿರುತ್ತದೆ. ನಿರ್ಮಲ ಸೀತಾರಾಮ ಅವರು ಮಂಡಿಸಿರುವಂತಹ ಬಜೆಟ್ ಕೂಡ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕಡೆಗಳಲ್ಲಿ ಕೂಡ ವ್ಯಾಪಕ ಟೀಕೆಗೆ ಒಳಗಾಗಿದೆ. ಹೀಗಾಗಿ ಈ ಎಲ್ಲಾ ಹಿನ್ನಡೆಗಳ ನಡುವೆ ಈಗ ಕೇಂದ್ರ ಸರ್ಕಾರ ಒಂದು ಗುಡ್ ನ್ಯೂಸ್ ನೀಡುವುದಕ್ಕೆ ಹೊರಟಿದ್ದು ಇದರಿಂದ ಜನರ ಗಮನವನ್ನು ಮತ್ತೆ ತಮ್ಮ ಕಡೆಗೆ ಸೆಳೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಹೌದು ಆಗಸ್ಟ್ ಒಂದನೇ ದಿನಾಂಕದಿಂದ ಅಡುಗೆ ಅನಿಲದ ಬೆಲೆಯಲ್ಲಿ ಇಳಿಕೆ ಮಾಡುವಂತಹ ಸಾಧ್ಯತೆ ದಟ್ಟವಾಗಿದೆ. ಗೂಗಲ್ ಮ್ಯಾಪ್ಸ್ ಕೂಡ ತನ್ನ ಸೇವಾ ಶುಲ್ಕದಲ್ಲಿ ಸಾಕಷ್ಟು ಬೆಲೆಯನ್ನು ಇಳಿಕೆ ಮಾಡುವಂತಹ ಪರಿಣಾಮದಿಂದಾಗಿ ಅಡುಗೆ ಅನಿಲದ ಬೆಲೆಯಲ್ಲಿ ಕೂಡ ಬೆಲೆ ಇಳಿಕೆ ಕಂಡುಬರುವಂತಹ ಸಾಧ್ಯತೆ ಇದೆ ಎಂಬುದಾಗಿ ಅಂದಾಜು ಮಾಡಲಾಗಿದೆ.

ಕೆಲವೊಂದು ತಜ್ಞರ ಪ್ರಕಾರ ಒಂದು ವೇಳೆ ಸಿಲಿಂಡರ್ ಗ್ಯಾಸ್ ಬೆಲೆ ಇಳಿಕೆ ಮಾಡಿದ್ರು ಕೂಡ ಹೆಚ್ಚು ಹೇಳಿಕೆ ಮಾಡುವುದಿಲ್ಲ ಕೇವಲ ಸ್ವಲ್ಪಮಟ್ಟಿಗೆ ಮಾತ್ರ ಎಂಬುದಾಗಿ ಕೂಡ ತಮ್ಮ ಅಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಇರುವಂತಹ ಕಾರಣ ಅಂದ್ರೆ ಸದ್ಯದ ಮಟ್ಟಿಗೆ ಯಾವುದೇ ರಾಜ್ಯದಲ್ಲಿ ಹೇಳಿಕೊಳ್ಳುವ ರೀತಿಯಲ್ಲಿ ಚುನಾವಣೆ ನಡಿತಾ ಇಲ್ಲ ಹಾಗೂ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೂ ಕೂಡ ಮಿತ್ರ ಪಕ್ಷಗಳು ಸರ್ಕಾರದ ಜೊತೆಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿದೆ ಹೀಗಾಗಿ ಯಾವುದೇ ರೀತಿಯ ಒತ್ತಡ ಇಲ್ಲ ಎನ್ನುವ ಕಾರಣಕ್ಕಾಗಿ ಕೂಡ ದೊಡ್ಡ ಮಟ್ಟದ ಬದಲಾವಣೆಯನ್ನು ಮಾಡಬೇಕಾದ ಅವಶ್ಯಕತೆ ಈಗ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಒಟ್ಟಾರೆಯಾಗಿ ಬೆಲೆ ಕಡಿಮೆ ಆಗಲಿದೆ ಆದರೆ ಗಣನೀಯವಾದ ಬೆಲೆ ಕಡಿಮೆಯಾಗುವುದು ಈ ಸಂದರ್ಭದಲ್ಲಿ ಅನುಮಾನವೇ ಸರಿ ಎಂಬುದಾಗಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

LPG Gas