Makara Sankranti 2023: ಈ ವರ್ಷದ ಅದ್ಭುತ ಶುಕ್ರ, ಶನಿ, ಸೂರ್ಯ ಗ್ರಹದ ಸಂಯೋಗ ಈ ಐದು ರಾಶಿಯವರ ಜೀವನದ ಮೇಲೆ ಎಂಥ ಪರಿಣಾಮಬೀರಲಿದೆ ಗೊತ್ತೇ? ಸಂಕ್ರಾಂತಿಗೆ ಸೂರ್ಯನೇ ಸಿಹಿ ನೀಡುತ್ತಾನೆ, ಆ ಲಕ್ಕಿ ರಾಶಿಗಳು ಯಾವವು ಗೊತ್ತೇ?

Makara Sankranti 2023: ಜನವರಿ 14 ಸೂರ್ಯನ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯ ಮಕರ ರಾಶಿ ಪ್ರವೇಶಿಸಿದರೆ ಸೂರ್ಯ ಶನಿ ಮತ್ತು ಶುಕ್ರನ ಸಂಯೋಜನೆ ಆಗುತ್ತೆ. ಜ್ಯೋತಿಷ್ಯ ಸದಾ ಪ್ರಕಾರ ಇದು ಗ್ರಹಗಳಲ್ಲಿ ನಡೆಯುವ ಪ್ರಮುಖ ಘಟನೆಯಾಗಿದೆ. ಈ ಸಮಯದಲ್ಲಿ ಈ ಐದು ರಾಶಿಗಳಿಗೆ ಜೀವನದಲ್ಲಿ ಲಾಭ ಪ್ರಗತಿ ಎಲ್ಲವೂ ಇರುತ್ತೆ ಹಾಗಾದ್ರೆ ಸೂರ್ಯನ ಉತ್ತಮ ದೃಷ್ಟಿ ಬೀರುವ ಆ ಐದು ರಾಶಿಗಳು ಯಾವ ಹೋಗುತ್ತೆ.

ವೃಷಭ ರಾಶಿ:

ಮಕರ ರಾಶಿಯಲ್ಲಿ ಸೂರ್ಯನ ಸಂಚಾರ ವೃಷಭ ರಾಶಿಯವರಿಗೆ ಉತ್ತಮ ಫಲ ನೀಡುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಲಾಭ ಪಡೆಯುತ್ತೀರಿ. ಆದಾಯವು ಹೆಚ್ಚಾಗುತ್ತದೆ. ನೀವು ಯಾವುದೇ ಕೆಲಸದಲ್ಲಿ ಲಾಭ ಗಳಿಸಬೇಕು ಅಂದ್ರೆ ತಪ್ಪದೇ ಸಂಗಾತಿಯ ಸಲಹೆಯನ್ನು ಕೂಡ ಪಡೆದುಕೊಳ್ಳಿ. ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆ ಹೆಚ್ಚಾಗುತ್ತದೆ. ವಿದೇಶಿ ಕಂಪನಿಯೊಂದಿಗೆ ಯಾವುದಾದರೂ ವ್ಯವಹಾರಕ್ಕೆ ಒಪ್ಪಂದ ಮಾಡಿಕೊಳ್ಳಲು ಯೋಚಿಸಿದ್ದರೆ ಅದಕ್ಕೆ ಇದು ಸೂಕ್ತ ಸಮಯ. ಕಚೇರಿಯಲ್ಲಿ ಹಿರಿಯರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುತ್ತೀರಿ. ಇದನ್ನೂ ಓದಿ:Surprise: ರಿಸೆಪ್ಶನ್ ಗೆ ರೆಡಿಯಾಗಿ ಸ್ಟೇಜ್ ಗೆ ಹುಡುಗಿ ಬರುತ್ತಿದ್ದಂತೆ ಮದುಮಗ ಮಾಡಿದ್ದೇನು ಗೊತ್ತಾ? ಅಬ್ಬಾ ಎಂಥವರನ್ನಾದರೂ ಬೆರಗಾಗಿಸುತ್ತೇ ನೋಡಿ, ರಾತ್ರೋ ರಾತ್ರಿ ವೈರಲ್ ಆಯ್ತು ವಿಡಿಯೋ!

ಮಿಥುನ ರಾಶಿ:

ಮಕರ ರಾಶಿಯಲ್ಲಿ ಸೂರ್ಯನ ಆಗಮನದಿಂದ ಮಿಥುನ ರಾಶಿಯವರಿಗೆ ಲಾಭವೂ ಲಾಭ. ಕೆಲಸದ ಸ್ಥಳದಲ್ಲಿಯೂ ವಾತಾವರಣ ಉತ್ತಮವಾಗಿರುತ್ತದೆ ಜನ ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ವ್ಯಾಪಾರ ಮಾಡುವವರಿಗಂತೂ ಹೆಚ್ಚಿನ ಲಾಭ ದೊರೆಯುತ್ತದೆ ಒಟ್ಟಾರೆಯಾಗಿ ಸಂಪೂರ್ಣ ಆರ್ಥಿಕ ಪ್ರಗತಿ ಕಂಡುಕೊಳ್ಳುವ ಸಮಯ ಇದು. ಬಹಳ ಸಮಯದಿಂದ ನಿಮ್ಮನ್ನು ಕಾಡುತ್ತಿರುವ ಉದ್ವಿಗ್ನತೆ ದೂರವಾಗಲಿದೆ ನಿಮ್ಮ ಸಂಸಾರದಲ್ಲಿ ಸುಖ ನೆಲೆಸಲಿದೆ. ನಿಮ್ಮ ಎಂಟನೇ ಮನೆಯಲ್ಲಿ ಶುಕ್ರಶನಿ ಜೊತೆಗೆ ಸೂರ್ಯನ ಸಂಯೋಗದಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಆರೋಗ್ಯದ ಬಗ್ಗೆ ಕಾಳಜಿ ಮಾಡಿ ಬಹುದು. ಹಾಗಾಗಿ ಯಾವುದೇ ವ್ಯವಹಾರ ಮಾಡುವುದಾದರೂ ಬಹಳ ಎಚ್ಚರಿಕೆಯಿಂದ ಮಾಡಿ.

ಕಟಕ ರಾಶಿ:

ಸೂರ್ಯನ ಆಗಮನ ಮಕರ ರಾಶಿಯಲ್ಲಿ ಆಗುವುದರಿಂದ ಘಟಕ ರಾಶಿಯವರಿಗೆ ಮಂಗಳ ಫಲ ನೀಡಲಿದ್ದಾನೆ. ಸೂರ್ಯ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಸಂಗಾತಿಯ ಬೆಂಬಲ ಎಲ್ಲಾ ವಿಷಯದಲ್ಲಿಯೂ ಸಿಗುತ್ತದೆ. ಸಿಗಬೇಕಿದ್ದ ಹಣ ನಿಮ್ಮನ್ನ ಅರಸಿ ಬರುತ್ತದೆ ಮದುವೆಯಾಗಲು ಉಪಯೋಗಿಸುವವರಿಗೆ ಇದು ಸೂಕ್ತವಾದ ಸಮಯ. ವಿವಾಹಿತರ ವೈವಾಹಿಕ ಸಂಬಂಧ ಆರಾಮದಾಯಕವಾಗಿರುತ್ತದೆ. ವ್ಯಾಪಾರದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ:

ಸೂರ್ಯನ ಸಂಚಾರದಿಂದ ವೃಶ್ಚಿಕ ರಾಶಿಯವರಿಗೆ ಹೆಚ್ಚಿನ ವರದಾನ ಎಂದೇ ಹೇಳಬಹುದು ನೀವು ನಿರ್ಧಾರವನ್ನ ತೆಗೆದುಕೊಳ್ಳುವಲ್ಲಿ ಸಮರ್ಥರಾಗುತ್ತೀರಿ. ಭವಿಷ್ಯದಲ್ಲಿ ಇದರಿಂದ ಸಾಕಷ್ಟು ಪ್ರಯೋಜನಗಳು ಇವೆ. ಧರ್ಮ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು ಕಠಿಣ ಪರಿಶ್ರಮದಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ ಗುರು ಹಿರಿಯರನ್ನ ಗೌರವಿಸಿ ವಿನಯದಿಂದ ಮಾತನಾಡಿಸಿ ಹೊಸ ಉದ್ಯೋಗ ಅಥವಾ ವ್ಯಾಪಾರ ಆರಂಭಿಸಲು ಬಯಸಿದರೆ ಇದು ಉತ್ತಮ ಸಮಯ.

ಮಕರ ರಾಶಿ:

ಸೂರ್ಯನ ಸಂಚಾರದಿಂದ ಮಕರ ರಾಶಿಯವರಿಗೆ ಆಗುವ ಲಾಭ ಅಧಿಕ ಸಕಾರಾತ್ಮಕ ಪರಿಣಾಮ ಜೀವನದ ಮೇಲೆ ಹೆಚ್ಚು ಬೀರುತ್ತದೆ ಹಳೆಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ನಿವಾರಣೆಯಾಗುತ್ತವೆ ಪ್ರಗತಿಯ ಹಾದಿ ನಿಮ್ಮನ್ನ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಇನ್ನು ವ್ಯವಹಾರದಲ್ಲಿ ಯಾರನ್ನು ಕುರುಡಾಗಿ ನಂಬಬೇಡಿ. ವ್ಯಾಪಾರದಲ್ಲಿ ಲಾಭ ಖಂಡಿತ. ಸಂಗಾತಿಯ ಸಹಕಾರ ಬೆಂಬಲ ಪಡೆಯುತ್ತೀರಿ ಉದ್ಯೋಗ ಹುಡುಕುತ್ತಿರುವವರಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ.

12 zodiac signsAstrologyHoroscopeLifestylemakara sankratniಜ್ಯೋತಿಷ್ಯಾಸ್ತ್ರಮಕರ ಸಂಕ್ರಾಂತಿ