Mangala Gochara 2023: ಶುರುವಾಗುತ್ತಿದೆ ಮಂಗಳ ದೇವನ ಕೃಪೆ: ಇನ್ನು ಕೆಲವೇ ದಿನಗಳಲ್ಲಿ ಅದೃಷ್ಟದ ಬಾಗಿಲು ತೆರೆಯುವುದು ಯಾವ ರಾಶಿಗಳಿಗೆ ಗೊತ್ತೇ??

Mangala Gochara 2023: ಗ್ರಹಗಳು ಪ್ರತಿ ಬಾರಿ ಪಥ ಬದಲಾಯಿಸಿದಾಗ ಒಂದು ರಾಶಿಯಿಂದ ಇನ್ನೊಂದು ರಾಶಿಯ ಮನೆಗೆ ಪ್ರವೇಶಿಸಿದಾಗ ಆ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ಕೂಡ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಸಕಾರಾತ್ಮಕ ಪರಿಣಾಮಗಳನ್ನು ಹಾಗೂ ಕೆಲವು ನಕಾರಾತ್ಮಕ ಪರಿಣಾಮಗಳನ್ನು ಕೂಡ ಜನರು ಎದುರಿಸಬೇಕಾಗುತ್ತದೆ. ಮುಂದಿನ ತಿಂಗಳು ಅಂದರೆ ಮಾರ್ಚ್ 13 2023 ರಂದು ಮಿಥುನ ರಾಶಿಗೆ ಮಂಗಳನು ಪ್ರವೇಶ ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಗಳಿಗೆ ಸಾಕಷ್ಟು ಮಂಗಳಕರ ಸುದ್ದಿಯನ್ನು ನೀಡಲಿದ್ದಾನೆ ಮಂಗಳ ಅಂತಹ ಅದೃಷ್ಟವಂತ ರಾಶಿಗಳು ಯಾವವು ಗೊತ್ತೇ? ಇದನ್ನೂ ಓದಿ:Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಅಮಿತ್ ಶಾ ರವರಿಗೆ ನಿಜಕ್ಕೂ ಗೊತ್ತಾಗಿದ್ದು ಏನು ಗೊತ್ತೇ?? ದೈವದ ಬಗ್ಗೆ ಹೇಳಿದ್ದೇನು ಗೊತ್ತೇ??

ವೃಷಭ ರಾಶಿ:

ಹೋಳಿ ಹಬ್ಬದ ಬಳಿಕ ಮಂಗಳ ರಾಶಿಯ ಪಥ ಚಲನೆಯಿಂದ ಸಾಕಷ್ಟು ಸಂಪತ್ತು ಈ ರಾಶಿಯವರಿಗೆ ಸಿಗಲಿದೆ ಭೂಮಿ, ಆಸ್ತಿ, ವಾಹನ ಖರೀದಿಸುವವರಿಗೆ ಸಮಯ ಯೋಗ್ಯವಾಗಿದೆ ಆದರೆ ವಾಹನ ಚಲಾಯಿಸುವಾಗ ಮಾತ್ರ ಎಚ್ಚರಿಕೆಯಿಂದ ಆರೋಗ್ಯದ ಬಗ್ಗೆ ಸ್ವಲ್ಪ ಗಮನಹರಿಸುವುದು ಒಳ್ಳೆಯದು.

ಸಿಂಹ ರಾಶಿ:

ಮಂಗಳನ್ನು ಸಿಂಹ ರಾಶಿಯವರೆಗೂ ಉದ್ಯೋಗದ ವಿಷಯದಲ್ಲಿ ಮಂಗಳಕರ ಸುದ್ದಿಯನ್ನು ನೀಡಲಿದ್ದಾನೆ. ಸಿಂಹ ರಾಶಿಯವರಿಗೆ ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ ಇದೆ ಯಾವುದೇ ಹೂಡಿಕೆ ಮಾಡಿದ್ದರು ಅದರಲ್ಲಿ ಲಾಭವಾಗುತ್ತದೆ ವ್ಯಾಪಾರ ವ್ಯವಹಾರವನ್ನು ಹೊಸದಾಗಿ ಆರಂಭಿಸಲು ಇದು ಸೂಕ್ತ ಸಮಯ. ಇದನ್ನೂ ಓದಿ: Vastu Tips: ನಿಮ್ಮ ಮನೆಯಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸಬೇಕು ಎಂದರೆ, ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿ ಸಾಕು. ತಾಯಿ ಖುಷಿಯಿಂದ ಅಲ್ಲೇ ಇರುತ್ತಾರೆ

ಮಕರ ರಾಶಿ:

ಮಂಗಳನ ಪದ ಬದಲಾವಣೆಯಿಂದ ಮಕರ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳವಾಗಲಿದೆ. ವಿದೇಶದಲ್ಲಿ ಉದ್ಯೋಗ ವಯಸ್ಸು ಅವರಿಗೆ ಶೀಘ್ರವೇ ಉತ್ತಮ ಸುದ್ದಿ ಸಿಗಲಿದೆ ಸ್ಪರ್ಧಾತ್ಮಕ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿದ್ದರೆ ನೀವು ಒಳ್ಳೆಯ ಫಲವನ್ನೇ ಪಡೆಯುತ್ತೀರಿ ನಿಮ್ಮ ಬಹುದಿನದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ಕೂಡ ನಿವಾರಣೆಯಾಗಲಿವೆ.

ಮೀನ ರಾಶಿ;

ಮಂಗಳ ರಾಶಿಯ ಬದಲಾವಣೆಯಿಂದ ಪೂರ್ವಿಕರ ಆಸ್ತಿಯಿಂದ ಲಾಭ ಸಿಗುವ ಸಾಧ್ಯತೆ ಮೀನ ರಾಶಿಯವರಿಗೆ ಇದೆ. ವ್ಯಾಪಾರ ಮಾಡುವವರಿಗೆ ಇದು ಉತ್ತಮವಾದ ಸಮಯ ಉದ್ಯೋಗಸ್ಥರಿಗೂ ಕೂಡ ವೃತ್ತಿ ಜೀವನದಲ್ಲಿ ಹೊಸ ಯಶಸ್ಸು ಸಿಗಲಿದೆ. ಪ್ರಗತಿ ಸಾಧಿಸಲಿದ್ದೀರಿ. ಹೊಸ ವಾಹನ ಮನೆ ಖರೀದಿಗೆ ಇದು ಸೂಕ್ತ ಸಮಯ.

12 zodiac signsAstrologyHoroscopemangala gocharaಜ್ಯೋತಿಷ್ಯಾಸ್ತ್ರಮಂಗಳ ಗೋಚರ