Maruti Suzuki Invicto: ಟೊಯೊಟಾ ಇನ್ನೋವಗಾಗಿ ಕಾಯದೇ ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Maruti Suzuki Invicto: ನಮ್ಮ ದೇಶದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಆಟೋಮೊಬೈಲ್ (Auto Mobile) ಕಂಪೆನಿಗಳಲ್ಲಿ ಪ್ರಮುಖವಾದದ್ದು ಮಾರುತಿ ಸುಜುಕಿ (Maruti suzuki) ಕಂಪನಿ ಕೂಡ ಆಗಿದೆ. ಈ ಸಂಸ್ಥೆ ಗ್ರಾಹಕರಿಗೆ ಇಷ್ಟ ಅಗುವಂಥ ಮಾಡೆಲ್ ಕಾರ್ ಗಳನ್ನು ಬಿಡುಗಡೆ ಮಾಡುತ್ತದೆ, ಅದೇ ರೀತಿ ಈಗ ಮಾರುತಿ ಸುಜುಕಿ ಇನ್ವಿಕ್ಟೋ ಕಾರ್ ಅನ್ನು ಬಿಡುಗಡೆ ಮಾಡಿದೆ. ಬಿಡದಿ ಸ್ಥಾವರದಲ್ಲಿ ಈ ಕಾರ್ ಅನ್ನು ತಯಾರಿಸಲಾಗಿದೆ. ಇನ್ನೋವಾ ಕಾರ್ (Innova car) ತರದಲ್ಲೇ ಇರುವ ಮಾರುತಿ ಸುಜುಕಿ ಇನ್ವಿಕ್ಟೋ ಕಾರ್ ಇನ್ನೋವಾ ರೀತಿಯಲ್ಲೇ ಸೆನ್ಸೇಷನ್ ಆಗುವುದು ಖಂಡಿತ ಎನ್ನಲಾಗುತ್ತಿದೆ. ಇದನ್ನೂ ಓದಿ:Mahindra Thar: ಹೊಸದಾಗಿ ಬರುತ್ತಿರುವ ಥಾರ್ 5 ನಲ್ಲಿ ವಿಶೇಷತೆ ನೋಡಿದರೆ ನಿಜಕ್ಕೂ ಇಷ್ಟವಾಗುತ್ತದೆ. ಸಂಪೂರ್ಣ ಡೀಟೇಲ್ಸ್.

ಮಾರುತಿ ಹಾಗೂ ಸುಜುಕಿ ನೆಕ್ಸ ಡೀಲರ್ಶಿಪ್ ನ ಬಿಡುಗಡೆ ಆಗಿರುವ 8ನೇ ಕಾರ್ ಆಗಿದೆ. ಇದೀಗ ಈ ಕಾರ್ ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಈಗಾಗಲೇ ಮಾರುತಿ ಸುಜುಕಿ ಇನ್ವಿಕ್ಟೋ ಕಾರ್ 6200 ಬುಕಿಂಗ್ ಪಡಿದಿದೆ. ಈ ಕಾರ್ ಮೂರು ವೇರಿಯಂಟ್ ಗಳಲ್ಲಿ ಬಿಡುಗಡೆ ಆಗುತ್ತಿದೆ. ಇದರ ಮೂಲ ವೇರಿಯಂಟ್ ಮಾರುತಿ ಝೀಟಾ 7 ಸೀಟರ್ ಬೆಲೆ ₹24.79 ಲಕ್ಷ ರೂಪಾಯಿ, 8 ಸೀಟರ್ ಬೆಲೆ ₹24.84ಲಕ್ಷ ಆಗಿದೆ. ಮಾರುತಿ ಸುಜುಕಿ ಇನ್ವಿಕ್ಟೋ ಟಾಪ್ ಸ್ಪೆಕ್ ನ ಬೆಲೆ 28.42 ಲಕ್ಷ ರೂಪಾಯಿ ಆಗಿದೆ. ಇವು ಎಕ್ಸ್ ಶೋರೂಮ್ ಬೆಲೆ ಆಗಿದೆ. ಮಾರುತಿ ಸುಜುಕಿ ಇನ್ವಿಕ್ಟೋ ಕಾರ್ ನೆಕ್ಸಾ ಬ್ಲೂ, ಮಿಸ್ಟಿಕ್ ವೈಟ್..

ಮೆಜೆಸ್ಟಿಕ್ ಸಿಲ್ವರ್ ಹಾಗೂ ಸಿಲ್ವರ್ ಬ್ರೌನ್ಸ್ ನಾಲ್ಕು ಬಣ್ಣಗಳಲ್ಲಿ ಬಿಡುಗಡೆ ಆಗಿದೆ. ಮಾರುತಿ ಸುಜುಕಿ ಇನ್ವಿಕ್ಟೋ ಕಾರ್ ಮಾರುತಿ ಹಾಗೂ ಸುಜುಕಿ ಸಂಸ್ಥೆಯ ನಡುವಿನ ಬ್ಯಾಡ್ಜ್ ಸ್ವಾಪಿಂಗ್ ಒಪ್ಪಂದ ಆಗಿದೆ. ಮಾರುತಿ ಸುಜುಕಿ ಇನ್ವಿಕ್ಟೋ ಕಾರ್ ಇನ್ನೋವಾ ಹೈಕ್ರಾಸ್ ಕಾರ್ ನ ಅಪ್ಗ್ರೇಡ್ ವರ್ಷನ್ ಆಗಿದೆ. ಇದೊಂದು ಪವರ್ ಟ್ರೇನ್ ಆಗಿದೆ. ಸ್ಟ್ರಾಂಗ್ ಹೈಬ್ರಿಡ್ ಆಗಿದ್ದು, hybrid setup atkinson cycle petrol engine ಇದ್ದು eCTV ಗೇರ್ ಬಾಕ್ಸ್ ಜೋಡಣೆ ಮಾಡಲಾಗಿದೆ, NIMH ಬ್ಯಾಟರಿ ಪ್ಯಾಕ್ ಜೊತೆಗೆ ಎಲೆಕ್ಟ್ರಿಕ್ ಮೋಟರ್ ಸಹ ಅಳವಡಿಸಲಾಗಿದೆ. ಇದನ್ನೂ ಓದಿ: Tata Tiago ev: ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಹೊಸ ಕಾರು- ಮಾಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರು. ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಈ ಕಾರ್ ನ ಹೈಬ್ರಿಡ್ ಸಿಸ್ಟಮ್ 184bhp ಪವರ್ ಉತ್ಪಾದಿಸುತ್ತದೆ, 9.5 ಸೆಕೆಂಡ್ ಗಳಲ್ಲಿ 0 ಇಂದ 100ಕಿಮೀ ಸ್ಪೀಡ್ ತಲುಪುತ್ತದೆ.
23.24ಕಿಮೀ ಮೈಲೇಜ್ ನೀಡುತ್ತದೆ. ಈ ಮೂಲಕ ನೀವು ಹೆಚ್ಚು ಗ್ರಾಹಕರಿಗೆ ಇಷ್ಟವಾಗುತ್ತಿದೆ. ಈ ಕಾರ್ ಗೆ ಈಗ ಸ್ಪೆಶಲ್ ಲುಕ್ ನೀಡಲಾಗಿದೆ. ಈ MPV ನಲ್ಲಿ ಹೊಸ ಗ್ರಿಲ್ ಅನ್ನು ನೀಡಲಾಗಿದೆ. LED ಹೆಡ್ ಲೈಟ್ ಇದೆ, ಹಾಗೆಯೇ ಕ್ರೋಮ್ ಸ್ಯಾಟ್ ಗಳನ್ನು ಸಹ ಹೊಂದಿದೆ. ಹಿಂಭಾಗದ ಹೆಡ್ ಲ್ಯಾಮ್ಪ್ ಮತ್ತು ಡಿ.ಆರ್.ಎಲ್ ಅನ್ನು ನವೀಕರಣ ಮಾಡಲಾಗಿದೆ. ಕಾರ್ ಒಳಗೆ ಐಷಾರಾಮಿ ವಿಶೇಷತೆಗಳಿವೆ..

ಈ ಕಾರ್ ನಲ್ಲಿ ಡ್ಯಾಶ್ ಆಂಡ್ರಾಯ್ಡ್ ಆಟೋ ಹಾವು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುತ್ತದೆ. 10.1 ಇಂಚ್ ಇನ್ಫೋಟೈನ್ಮೆಂಟ್ ಯೂನಿಟ್ ಇದೆ. ಮಾರುತಿ ಸುಜುಕಿ ಇನ್ವಿಕ್ಟೋ ಕಾರ್ ನ ಡ್ರೈವರ್ ಸೀಟ್ ನಲ್ಲಿ 8 ವೇ ಎಲೆಕ್ಟ್ರಿಕ್ ಅಡ್ಜಸ್ಟ್ಮೆಂಟ್ ಇದೆ. ಕ್ಯಾಪ್ಟನ್ ಸೀಟ್ ಗಳು ಎರಡನೇ ಸಾಲಿನಲ್ಲಿ ಸಹ ಇದೆ. ದೊಡ್ಡದಾದ ಪನೋರಮಿಕ್ ಸನ್ ರೂಫ್, ಪ್ರೀಮಿಯಂ ಆಡಿಯೋ ಸಿಸ್ಟಮ್, ಸುಜುಕಿ ಕನೆಕ್ಟ್ ಸೂಟ್ ಗಳು ಸಹ ಇದೆ.

Best News in KannadaKannada NewsMaruti SuzukiMaruti Suzuki Invictmotor companyNew TechnologyNews in Kannada