Maruti Suzuki Offer: ಮಾರುತಿ ಸುಜುಕಿ ಸ್ಟಾಕ್ ಕ್ಲಿಯರೆನ್ಸ್ ಗಾಗಿ ಕೊಡುತ್ತಿರುವ ಭರ್ಜರಿ ಡಿಸೌಂಟ್ ಹೇಳಿದ್ರೆ ನೀವು ಇಂದೇ ಕಾರ್ ಬುಕ್ ಮಾಡುತ್ತೀರಿ!

Maruti Suzuki Offer ಕಂಪನಿ ಮಾರುತಿ ಸುಜುಕಿ ಆಟೋ ಮೊಬೈಲ್ ಕಂಪನಿ ವರ್ಷದ ಕೊನೆಯಲ್ಲಿ ಕಾರ್ ಖರೀದಿ ಮಾಡುವವರಿಗೆ ಭರ್ಜರಿ ಆಫರ್ ಘೋಷಿಸಿದೆ. ಕೆಲವು ಆಯ್ದ ಕಾರ್ ವೇರಿಯಂಟ್ ಮೇಲೆ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಮಾರುತಿ ಆಲ್ಟೊ, ಸೆಲರಿಯೋ, ಸಿಯಾಚ್ ಮೊದಲದ ಆಯತ ಕಾರುಗಳ ಮೇಲೆ ಈ ಆಫರ್ ಬಿಡಲಾಗಿದೆ. ಯಾವೆಲ್ಲ ಕಾರ್ ಗಳು ಆಫರ್ ನಲ್ಲಿ ಲಭ್ಯ ನೋಡೋಣ!  

Maruti Suzuki Offer: ಮಾರುತಿ ಸುಜುಕಿ ಸ್ಟಾಕ್ ಕ್ಲಿಯರೆನ್ಸ್ ಗಾಗಿ ಕೊಡುತ್ತಿರುವ ಭರ್ಜರಿ ಡಿಸೌಂಟ್ ಹೇಳಿದ್ರೆ ನೀವು ಇಂದೇ ಕಾರ್ ಬುಕ್ ಮಾಡುತ್ತೀರಿ! https://sihikahinews.com/amp/maruti-suzuki-stock-clearance-offer/

ಮಾರುತಿ ಸುಜುಕಿ ಆಲ್ಟೊ 800

ಆಲ್ಟೋ 800 ಕಾರನ್ನು ಗರಿಷ್ಠ 52 ಸಾವಿರ ರೂಪಾಯಿ ಡಿಸ್ಕೌಂಟ್ ನಲ್ಲಿ ಸೇಲ್ ಮಾಡಲಾಗುವುದು. 30,000 ನಗದು ಡಿಸ್ಕೌಂಟ್ ಹಾಗೂ 15 ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ಹಾಗೂ ರೂ.7000ಗಳ ಕಾರ್ಪೊರೇಟ್ ಡಿಸ್ಕೌಂಟ್ ಗಳನ್ನು ಫೋಷಿಸಿದೆ ಮಾರುತಿ ಸುಜಕಿ. ಇದನ್ನೂ ಓದಿ: BSNL recharge plan: ಕೇವಲ 49 ರೂಪಾಯಿಗೆ ಭರ್ಜರಿ ಆಫರ್ ಬಿಟ್ಟ ಬಿ ಎಸ್ ಏನ್ ಎಲ್; ಜಿಯೋ ಏರ್ಟೆಲ್ ಕಂಪನಿ ಗಳು ಶಾಕ್! ಯಾವ ಆಫರ್ ಗೊತ್ತೇ?

ಮಾರುತಿ ಎಸ್ ಪ್ರೆಸ್ಸೋ;

45,000 ಕ್ಯಾಶ್ ಡಿಸ್ಕೌಂಟ್ 15 ಸಾವಿರ ರೂಪಾಯಿಗಳು ಎಕ್ಸ್ಚೇಂಜ್ ಬೋನಸ್ ಹಾಗೂ 5,000 ಗಳು ಕಾರ್ಪೊರೇಟ್ ಬೋನಸ್ ಸೇರಿದಂತೆ ಒಟ್ಟು 65,000 ಡಿಸ್ಕೌಂಟ್ ನೀಡಲಾಗುತ್ತಿದೆ.  ಎಕ್ಸ್ ಪ್ರೆಸ್ಸೋ ಸಿಎನ್ಎಡಿ ವೇರಿಯಂಟ್ ಕಾರ್ ಗಳಿಗೆ ಇನ್ನೂ 10 ಸಾವಿರ ಎಕ್ಸ್ಟ್ರಾ ಬೋನಸ್ ಆಫರ್ ಅನ್ನು ನೀಡಲಾಗುತ್ತಿದೆ.

ಮಾರುತಿ ಆಲ್ಟೋ ಕೆ10

ಐವತ್ತೇಳು ಸಾವಿರ ಡಿಸ್ಕೌಂಟ್ ಆಫರ್ ಇದೆ. ಅದರಲ್ಲಿ ಮೂವತೈದು ನಗದು, ಹದಿನೈದು ಸಾವಿರ ರೂಪಾಯಿ ಎಕ್ಸ್ಚೇಂಜ್ ಬೋನಸ್ ಹಾಗೂ ಏಳುಸಾವಿರ ಕಾರ್ಪೊರೇಟ್ ಬೋನಸ್  ಒಳಗೊಂಡಿದೆ.

ಮಾರುತಿ ಸುಜುಕಿ ವ್ಯಾಗನಾರ್

ವ್ಯಾಗನಾರ್ ಕಾರಿನಲ್ಲಿ 75,000 ಡಿಸ್ಕೌಂಟ್  ಇದೆ  ಅದೇ ರೀತಿ ಮಾರುತಿಸೆಲೆರಿಯೊ ವೇರಿಯಂಟ್ ನಲ್ಲಿಯೂ ಕೂಡ ಸುಮಾರು 39,000ರೂ. ಆಫರ್ ಇದೆ. 20,000ರೂ. ನಗದು 15,000ರೂ. ಎಕ್ಸ್ ಚೇಂಜ್ ಬೋನಸ್ ಹಾಗೂ 4,000 ರೂ. ಕಾರ್ಪೊರೇಟ್ ಬೋನಸ್ ಒದಗಿಸಲಾಗುತ್ತದೆ.  ಇದೇ ಸಿಎನ್ ಜಿ ವರ್ಷನ್ 75,000 ರೂ. ವರೆಗೆ ಡಿಸ್ಕೌಂಟ್ ಘೋಷಿಸಿದೆ.

ಇನ್ನು ಮಾರುತಿ ಸುಜುಕಿ ಡಿಸಾಯರ್ ಕಾರಿಗೆ 25,000 ಹಾಗೂ ಸ್ವಿಫ್ಟ್ ಕಾರಿಗೆ 35,000, ಸಿಯಾಜ್ ಕಾರಿಗೆ ಒಟ್ಟು 60,000, ಮತ್ತು ಇಗ್ನಿಸ್ ಕಾರಿಗೆ 55000 ರೂ ಗಳ ರಿಯಾಯಿತಿ ಇದೆ. ಈ  ಆಫರ್ ಗಳು ಸ್ಥಳದಿಂದ ಸ್ಥಳಕ್ಕೆ  ವ್ಯತ್ಯಾಸವಾಗಬಹುದು. ಹತ್ತಿರದ ಶೋರೂಮ್ ನಲ್ಲಿ ವಿಚಾರಿಸಿ ಮಾಹಿತಿ ತಿಳಿದುಕೊಳ್ಳಿ.

car offierMaruti SuzukiofferTechnology