Maruti Swift: ಹೊಸ ಮಾರುತಿ ಸ್ವಿಫ್ಟ್ ಕಾರು ಮಾರುಕಟ್ಟೆಗೆ; 40 ಕೀ.ಮಿ ಮೈಲೇಜ್; ಅದೂ ಕೈಗೆಟಕುವ ಬೆಲೆಯಲ್ಲಿ! ಬಡವರ ಬಾದಾಮಿ ಎಂದ ಜನ!

Maruti Swift new model with good Mileage: ಭಾರತದಲ್ಲಿ ಮಾರುತಿ ಸುಜುಕಿ (Maruti Swift) ಕಂಪನಿಯ ಭಾರೀ ಡಿಮಾಂಡ್ ಇರುವ ಕಾರುಗಳಲ್ಲಿ ಮಾರುತಿ ಸ್ವಿಫ್ಟ್  ಕೂಡ ಒಂದು. ಮಾರುತಿ ಪ್ರಸ್ತುತ ಮೂರನೇ ಜೆನ್ ಸ್ವಿಫ್ಟ್ ಅನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೀಗ ಹೊಸ ಜೆನ್ ಸ್ವಿಫ್ಟ ಅನ್ನು ತಯಾರಿಸಲು ಕಂಪನಿ ಸರ್ವ ತಯಾರಿ ಮಾಡಿಕೊಂಡಿದೆ.

Maruti Swift new model with good Mileage with less price here are the details.

ಆಕರ್ಷಕ ವಿನ್ಯಾಸ:

ಮಾರುತಿ ಸ್ವಿಫ್ಟ್ ಮೈಲೇಜ್ ವಿನ್ಯಾಸ ವೈಶಿಷ್ಟ್ಯಗಳಲ್ಲಿ ತನ್ನದೇ ಆದ ಛಾಪನ್ನು ಮಾರುಕಟ್ಟೆಯಲ್ಲಿ ಮೂಡಿಸಿದೆ. ಈಗ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾಗುತ್ತಿರುವ ಕಾರಣ ಮಾರುತಿ ಸ್ವಿಫ್ಟ್ ಫೇಸ್ ಲಿಫ್ಟ್ (Maruti Swift) ಆವೃತ್ತಿಯನ್ನು ಕಂಪನಿ ಮುಂದಾಗಿದೆ. ಇತ್ತಿಚೆಗೆ ಜಪಾನ್ ಮೋಟಾರ್ ಶೋನಲ್ಲಿ ಮುಂಬರುವ ಮಾರುತಿ ಸ್ವಿಫ್ಟ್ ನ ಅನಾವಣಗೊಳಿಸಲಾಯಿತು. ಇದು ಬರೋಬ್ಬರಿ 4೦ ಕಿಮೀ ಮೈಲೇಜ್ ನೀಡಲಿದೆ.

2024 ಕ್ಕೆ ಮಾರುಕಟ್ಟೆಗೆ ಬಿಡುಗಡೆ:

ಮುಂದಿನ ಜೆನ್ ಮಾರುತಿ ಸ್ವಿಫ್ಟ್ (Maruti Swift) ಕಾರನ್ನು 2024 ರ ವೇಳೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಈ ಮಾದರಿಯ ಕಾರು ಯೂರೋಪ್ ಮಾರುಕಟ್ಟೆಯಲ್ಲಿ ಅನೇಕ ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಸ್ತುತ ಇರುವ 1.2 ಲೀಟರ್ ಸರಣಿಯ ಕೆ ಸರಣಿಯ ಎಂಜಿನ್ ಬದಲಾಯಿಸಿ ಮುಂಬರುವ ಹ್ಯಾಚ್ ಬ್ಯಾಕ್ನಲ್ಲಿ Z 12 ಎನ್ನುವ ಹೊಸ ಇಂಜಿನ್ ಅಳವಡಿಸಲಾಗುತ್ತದೆ. ಈ ಇಂಜಿನ್ ಕೂಡ 1.2 ಲೀಟರ್ ಸಾಮರ್ಥ್ಯ ಹೊಂದಿರಲಿದೆ.

ಮೂರು ಸಿಲಿಂಡರ್ಗಳ ಎಂಜಿನ್:

ಹಾಗೆಯೇ ಈ ಇಂಜಿನ್ ಕಾನ್ಫಿಗರೆಶನ್ ನಾಲ್ಕು ಸಿಲಿಂಡರ್ಗಳ ಬದಲಾಗಿ ಮೂರು ಸಿಲಿಂಡರ್ಗಳು ಆಗಿರಲಿದೆ. ಒಂದು ಸಿಲಿಂಡರ್ ಕಡಿಮೆ ಆದರೂ ಪವರ್ ಟ್ರೈನ್ ವಿಚಾರದಲ್ಲಿ ಸಮಾನವಾದ ಸಾಮರ್ಥ್ಯ ಹೊಂದಿರಲಿದೆ.

ಇಷ್ಟೇ ಹಣ ಹೊಡಿಕೆ / investment ಮಾಡಿ ಸಾಕು ಕೇವಲ 10 ವರ್ಷಗಳಲ್ಲಿ ನೀವು ಕೋಟ್ಯಾಧಿಪತಿ ಆಗದೇ ಇರಲ್ಲ! ಆಶ್ಚರ್ಯವಾದ್ರೂ ಇದೇ ಸತ್ಯ.

ಇದು ಪವರ್ ಟ್ರೈನ್ ನ ವ್ಯಾಲ್ಯೂಮೆಟ್ರಿಕ್ ಧಕ್ಷತೆ ಹೆಚ್ಚಿಸುವ ಸಾಧ್ಯತೆ ಹೆಚ್ಚಾಗಿದೆ.ಪ್ರಸ್ತುತ 1.2 ಲೀಟರ್, 4 ಸಿಲಿಂಡರ್, ಕೆ.ಸೀರೀಸ್ ಇಂಜಿನ್ ಅದರ ಮುಕ್ತ ರಿವಿವಿಂಗ್ ಸ್ವಭಾವಕ್ಕೆ ಪ್ರಸಿದ್ಧವಾಗಿದೆ. ಮುಂದಿನ ಪೀಳಿಗೆಯ ಸ್ವಿಫ್ಟ್ ಹ್ಯಾಚ್ ಬ್ಯಾಕ್ನಲ್ಲಿ ಝಡ್ ಸರಣಿ ಎಂಜಿನ್ ಹೊಂದಿರಲಿದೆ. ಇದರಿಂದ ಹಳೆಯ ಎಂಜಿನ್ ಕೈಬಿಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮೂರು ಸಿಲಿಂಡರ್ ಘಟಕವಾಗಿರುವುದರಿಂದ  ಮುಂದಿನ ಪೀಳಿಗೆಯ ಸ್ವಿಫ್ಟ್ ಹ್ಯಾಚ್ ಬ್ಯಾಕ್ನಲ್ಲಿರುವ ಝಡ್ 12 ಇಂಜಿನ್ ಕೂಡ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ 1.2 ಲೀಟರ್ ನಾಲ್ಕು ಸಿಲಿಂಡರ್  ಕೆ.ಸಿರೀಸ್ ಇಂಜಿನ್ಗಿಂತ ಹಗುರವಾಗಿರುತ್ತದೆ.ಹಾಗೆಯೇ ಹಿಂದಿನ ಯಾವುದೇ ಕಾರುಗಳು ನೀಡದ ಮೈಲೇಜ್ ನೀಡುತ್ತವೆ ಎಂದು ತಿಳಿದುಬಂದಿದೆ.

ಕಾರ್ಯಕ್ಷಮತೆಯೂ ಹೆಚ್ಚು:

ಮೈಲೇಜ್ ಮಾತ್ರವಲ್ಲದೆ ಕಾರ್ಯಕ್ಷಮತೆಯೂ ಈ ಕಾರಿನದ್ದು ಹೆಚ್ಚಾಗಿರಯತ್ತದೆ ಎಂದು ಹೇಳಲಾಗಿದೆ.ಧಕ್ಷತೆಯ ವಿಚಾರಕ್ಕೆ ಬರುವುದಾದರೆ ಹೊಸ ಝಡ್ 12 ಎಂಜಿನ್ನೊಂದಿಗೆ ಮುಂದಿನ ಪೀಳಿಗೆಯ ಸ್ವಿಫ್ಟ್ ಕಾರು ಇಂಧನ ಧಕ್ಷತೆಯ ವಿಚಾರದಲ್ಲಿ ಹೆಚ್ಚಿನ ಮೈಲೇಜ್ ನೀಡುವ ಮೂಲಕ ನಿಮ್ಮ ಪ್ರಯಾಣವನ್ನು ಸುಗಮಗೊಳಿಸಲಿದೆ.

ಪರೀಕ್ಷಾ ಹಂತದಲ್ಲಿರುವ ಸ್ವಿಫ್ಟ್ (Maruti Swift) ಹ್ಯಾಚ್ ಬ್ಯಾಕ್ 4೦ ಕಿಮೀ ಮೈಲೇಜ್ ಇಂಧನ ಧಕ್ಷತೆ ನೀಡುತ್ತದೆ.ಈ ಮಟ್ಟದ ಮೈಲೇಜ್ ನೀಡುವ ಹ್ಯಾಚ್ ಬ್ಯಾಕ್ ಕಾರು ಇದುವರೆಗೂ ಮಾರುಕಟ್ಟೆಗೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.

50 kmpl mileage car50 kmpl mileage car diesel50 kmpl mileage car low pricebest mileage car in petrolCar mileage calculatorCar mileage in Indiahighest mileage car in worldhighest mileage petrol cars in IndiaMaruti Swift new model with good Mileage