New Technology: ಥಟ್ ಅಂತ ಕರೆಂಟ್ ಹೋಗಿ ಕತ್ತಲಾದ್ರೆ ಭಯ ಪಡುವ ಅಗತ್ಯವಿಲ್ಲ; ಕರೆಂಟ್ ಹೋದ್ರೂ 5 ತಾಸು ಉರಿಯತ್ತೆ ಈ ಬಲ್ಬ್, ಎಷ್ಟು ಕಡಿಮೆ ಬೆಲೆ ಗೊತ್ತಾ?

New Technology: ಮೊದಲೆಲ್ಲ ಮನೆಯಲ್ಲಿ ಕರೆಂಟ್ ಹೋದಾಗ ಸೀಮೆ ಎಣ್ಣೆಯ ದೀಪವನ್ನು ಅಥವಾ ಮೆಣದ ಬತ್ತಿಯನ್ನೋ ಹಚ್ಚಿಕೊಂಡು ಕಾಲ ಕಳೆಯುತ್ತಿದ್ದರು. ಆದರೆ ಇದೀಗ ಎಲ್ಲವೂ ಬದಲಾಗಿದೆ. ಇದೀಗ ಕರೆಂಟ್ ಹೋದರೆ ಚಾರ್ಜರ್ ಬಲ್ಪಗಳು ದೊರೆಯುತ್ತದೆ. ಇವುಗಳು ಸಾಮಾನ್ಯಕ್ಕೆ ಹಾಳಾಗುವುದೂ ಇಲ್ಲ. ಆದ್ದರಿಂದ ಇಂತಹ ಬಲ್ಪಗಳನ್ನು ಬಳಸುವುದರಿಂದ ನೀವು ವಿದ್ಯುತ್ (Electricity saving) ಉಳಿತಾಯ ಸಹ ಮಾಡಬಹುದು.

ನಮ್ಮ ದೇಶದಲ್ಲಿ ಬಹತೇಕ ಎಲ್ಲರ ಮನೆಯಲ್ಲಿ ಈಗ ಎಲ್ಇಡಿ ಬಲ್ಪಗಳು (LED Bulb) ಇರುತ್ತದೆ. ಇವು ಈಗ ಟ್ರೆಂಡ್ ಕೂಡ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಇವುಗಳನ್ನು ಚಾರ್ಜ್ (Charge) ಮಾಡಿ ಬಳಸಬಹುದಾಗಿದೆ. ಇದನ್ನು ಇನ್ವರ್ಟ್ರ್ ಬಲ್ಪ ಎಂದೂ ಕರೆಯಲಾಗುತ್ತದೆ. ಇದನ್ನೂ ಓದಿ:Marriage Rules: ಅಂದು ಶಾಸ್ತ್ರ ಹೇಳಿರೋದು ಇಂದು ವಿಜ್ಞಾನ ಹೇಳುತ್ತಿರುವುದು ಎರಡು ಒಂದೇ, ಇಂತಹ ಹುಡುಗಿ ಸಿಕ್ಕ ಮರು ಕ್ಷಣ ತಾಳಿ ಕಟ್ಟಿ ಬಿಡಿ. ಯಾವ ರೀತಿ ಹುಡುಗಿ ಸಿಗಬೇಕು ಗೊತ್ತೇ??

ಇದರ ಬಗ್ಗೆ ನೀವು ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಇದರ ಹೆಸರು ಹ್ಯಾಲೋನಿಕ್ಸ್ ಪ್ರೈಮ್ 12 ವ್ಯಾಟ್ ಬಿ 22 ಇನ್ವರ್ಟ್ರ್ ರಿಚಾರ್ಜ್ ಬೇಲ್ ಎಮರ್ಜೇನ್ಸಿ ಲೆಡ್ ಬಲ್ಪ್. ಈ ತುರ್ತು ಬಲ್ಪನ ಬೆಲೆ ಕೇವಲ 595 ರೂ. ಈ ಕಾಮರ್ಸ್ ಸೈಟ್ ಆಗಿರುವ ಅಮೇಜಾನ್ನಲ್ಲಿ ಈ ಬಲ್ಪ್ ಲಭ್ಯವಿದೆ. ಸಾಮಾನ್ಯ ಎಲ್ಇಡಿ ಬಲ್ಪಗೆ ಹೋಲಿಸಿದರೆ ಹ್ಯಾಲೋನಿಕ್ಸ್ ಬಲ್ಪ ಉತ್ತಮವಾಗಿರುವು ಜೊತೆ ಬೆಲೆ ಕೂಡ ದುಪ್ಪಟ್ಟಾಗಿದೆ.

ಇದರ ವಿಶೇಷತೆ ಏನೆಂದರೆ ಇದು ವಿದ್ಯುತ್ ಕಡಿತವಾದ ಕನಿಷ್ಟ ನಾಲ್ಕು ಗಂಟೆಗಳ ಕಾಲ ಉರಿಯುತ್ತದೆ. ಇದನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ. ಈ ಬಲ್ಪ ಶಕ್ತಿಯುತವಾದ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಇದು ಚಾರ್ಜ್ ಆಗಲು ಸುಮಾರು 8-10 ಗಂಟೆ ತೆಗೆದುಕೊಳ್ಳುತ್ತದೆ. ಈ ಬಲ್ಪನ್ನು ನೀವು ಮನೆಯ ಯಾವ ಭಾಗದಲ್ಲಿ ಬೇಕಾದರೂ ಬಳಸಬಹುದು. ಇದನ್ನೂ ಓದಿ: Salt Effect: ಉಪ್ಪು ಹೆಚ್ಚು ತಿನ್ನುತ್ತಿದ್ದೀರಾ?? ಹಾಗಿದ್ದರೆ ಆ ಕೆಲಸ ಮಾಡಲು ಆಗುತ್ತಿಲ್ಲವೇ? ಉಪ್ಪು ಹೆಚ್ಚು ತಿಂದರೆ ಏನಾಗುತ್ತದೆ ಗೊತ್ತೇ?? ಹುಷಾರ್!

ನಿಮಗೆ ವಿದ್ಯುತ್ ಕಡಿತವಾದ ಅನುಭವವೇ ಆಗುವುದಿಲ್ಲ ಅಷ್ಟು ಚೆನ್ನಾಗಿ ಉರಿಯುತ್ತದೆ. ಅಲ್ಲದೆ ನಿಮಗೆ ವಿದ್ಯುತ್ ಕಡಿತಗೊಂಡ ಸಮಯದಲ್ಲಿ ಕತ್ತಲಿನಲ್ಲಿ ಕುಳಿತು ಸಮಯ ಹಾಳು ಮಾಡುವ ಬದಲು ಈ ಬಲ್ಪ ಇದ್ದರೆ ನೀವು  ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು. ಅಮೇಜಾನ್ ನಲ್ಲಿ ಈ ಬಲ್ಪಗೆ ೬ತಿಂಗಳ ವಾರೆಂಟಿಯೂ ಸಿಗುತ್ತಿದೆ. ಆದ್ದರಿಂದ ಆರು ತಿಂಗಳ ಒಳಗೆ ಈ ಬಲ್ಪ ಒಂದು ವೇಳೆ ಹಾಳಾದರೆ ಅವರು ಇದನ್ನು ಬದಲು ಮಾಡಿ ಹೊಸ ಬಲ್ಪ್ ನೀಡುತ್ತಾರೆ.

blubCurrent billLEDNew Technologyಎಲ್ ಇ ಡಿಬಲ್ಬ್