Technology: ಬದಲಾಗುತ್ತಿದೆ ಭಾರತ – ಐಫೋನ್ ಬೆನ್ನಲ್ಲೇ ಮತ್ತೊಂದು ಕಂಪನಿ ಇಂದ ಭಾರತದಲ್ಲಿಯೇ ಉತ್ಪಾದನೆ ಆರಂಭ- ಯಾವ ಕಂಪನಿ ಗೊತ್ತೇ? ಮೊಬೈಲ್ ಮತ್ತಷ್ಟು ಅಗ್ಗ.

Technology: ಐಫೋನ್ (IPhone) ಸಂಸ್ಥೆ ತಮ್ಮ ಪ್ರಾಡಕ್ಟ್ (Prodect) ಗಳನ್ನು ಭಾರತದಲ್ಲಿ ತಯಾರಿಸಬೇಕು ಎಂದು ನಿರ್ಧರಿಸಿ, ಇಲ್ಲಿಯೇ ಉತ್ಪಾದನೆ ಶುರು ಮಾಡುವ ವೇಳೆ ಭಾರತಕ್ಕೆ ಮತ್ತೊಂದು ಖ್ಯಾತ ಫೋನ್ ತಯಾರಿಕಾ ಸಂಸ್ಥೆ ಕಾಲಿಟ್ಟಿದೆ. ಅದು ನಥಿಂಗ್ (Nothing) ಟೆಕ್ನಾಲಜಿ ಸಂಸ್ಥೆ ಆಗಿದ್ದು, ಈ ಸಂಸ್ಥೆ ಕೂಡ ತಮ್ಮ ಕಂಪನಿಯ ಹೊಸ 5ಜಿ ಮೊಬೈಲ್ ಫೋನ್ (5G mobile phone) ಗಳನ್ನು ಭಾರತದಲ್ಲಿಯೇ ತಯಾರಿಸುವುದಾಗಿ ನಿರ್ಧಾರ ಮಾಡಿದೆ. ಇದನ್ನೂ ಓದಿ: Technology: ಮತ್ತೆ ಬರುತ್ತಿದೆ ನೋಕಿಯಾ- ಸಿ22 ಸ್ಮಾರ್ಟ್ ಫೋನ್ ಗಳ ಬೆಲೆ ಎಷ್ಟು ಕಡಿಮೆ ಗೊತ್ತೇ?? ಇದಪ್ಪ ಆಫರ್ ಅಂದ್ರೆ.

Technology: ಬದಲಾಗುತ್ತಿದೆ ಭಾರತ - ಐಫೋನ್ ಬೆನ್ನಲ್ಲೇ ಮತ್ತೊಂದು ಕಂಪನಿ ಇಂದ ಭಾರತದಲ್ಲಿಯೇ ಉತ್ಪಾದನೆ ಆರಂಭ- ಯಾವ ಕಂಪನಿ ಗೊತ್ತೇ? ಮೊಬೈಲ್ ಮತ್ತಷ್ಟು ಅಗ್ಗ. https://sihikahinews.com/amp/nothing-phone-production-will-start-in-india/

ಆದರೆ ಫೋನ್ ಲಾಂಚ್ ಆಗುವುದು ಯಾವಾಗ ಎಂದು ಇನ್ನು ತಿಳಿಸಿಲ್ಲ. ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಜುಲೈ ತಿಂಗಳಿನಲ್ಲಿ ನಥಿಂಗ್ ಫೋನ್ ಭಾರತದಲ್ಲಿ ಲಾಂಚ್ ಆಗಬಹುದು ಎನ್ನಲಾಗುತ್ತಿದೆ. ನಥಿಂಗ್ ಫೋನ್ ಗಳನ್ನು ನಮ್ಮ ದೇಶದಲ್ಲಿ ತಯಾರಿಸಲಾಗುತ್ತಿಲ್ಲ ಬದಲಾಗಿ ಹೊಸ ಫೋನ್ ಇಲ್ಲಿ ತಯಾರಾಗಲಿದೆ. ಭಾರತದಲ್ಲಿ ಈ ಫೋನ್ ನ ಬೆಲೆ ಅಗ್ಗವಾಗಿ ಸಿಗುತ್ತದೆ ಎನ್ನಲಾಗುತ್ತಿದೆ. ಇದನ್ನೂ ಓದಿ: kannada News: ಕೆಂಪು ಫೆರಾರಿಯಲ್ಲಿ ತಿರುಗಾಡುತ್ತಿರುವ ಆಕಾಶ್ ಅಂಬಾನಿ- ಈ ಕಾರಿನ ಬೆಲೆ ಕೇಳಿದರೆ, ಒಂದು ಕ್ಷಣ ಮೈಂಡ್ ಬ್ಲಾಕ್ ಆಗುತ್ತದೆ. ಎಷ್ಟು ಗೊತ್ತೇ?

ಫೋನ್ ತಯಾರಾಗಿ ಲಾಂಚ್ ಆದ ಬಳಿಕ ಸುಮಾರು ₹40,000 ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ಫೋನ್ ಸಿಗಬಹುದು. ಈ ನಥಿಂಗ್ ಸಂಸ್ಥೆಯ ತಮ್ಮ ಕಂಪನಿಯ ಗುಣಮಟ್ಟಕ್ಕೆ ಹೆಸರುವಾಸಿ ಆಗಿದೆ. ಹಾಗೆಯೇ ಈ ಫೋನ್ ಗಳ ವಿನ್ಯಾಸ ಕೂಡ ಅಷ್ಟೇ ಚೆನ್ನಾಗಿರುತ್ತದೆ. ಈ ವಿಶೇಷ ವಿನ್ಯಾಸಕ್ಕೆ ನಿಖರವಾಗಿ ಮಾಡುವ ಇಂಜಿನಿಯರಿಂಗ್ (engineering) ಅಗತ್ಯವಿರುತ್ತದೆ, ಹಾಗಾಗಿ ಭಾರತ ಇವುಗಳ ತಯಾರಿಕೆಗೆ ಅನುಕೂಲವಾದ ಸ್ಥಳ ಎಂದು ಪರಿಗಣಿಸಲಾಗಿದೆ.

ಇಲ್ಲಿನ ಸ್ಥಳೀಯ ಗ್ರಾಹಕರಿಗೆ ಇಷ್ಟವಾಗುವ ಹಾಗೆ ಫೋನ್ ವಿನ್ಯಾಸ ಇರಲಿದೆ ಎಂದು ಸಂಸ್ಥೆ ತಿಳಿಸಿದ್ದು, ಭಾರತದಲ್ಲಿ ಫೋನ್ ಉತ್ಪಾದನೆ ಮಾಡುವುದು ಹೆಮ್ಮೆಯ ವಿಚಾರ ಎಂದು ಸಂಸ್ಥೆಯ ಇಂಡಿಯಾ ಬ್ರಾಂಚ್ ನ ಜೆನೆರಲ್ ಮ್ಯಾನೇಜರ್ ಮನು ಶರ್ಮ ಹೇಳಿದ್ದಾರೆ. ಇದು ಹೊಸ ಬ್ರ್ಯಾಂಡ್ (Brand) ಆಗಿದ್ದು, ಹೊಸ ಆವಿಷ್ಕಾರಗಳಲ್ಲಿ ನಂಬಿಕೆ ಇಟ್ಟಿದೆ, ಫೋನ್ (2) ಈಗಿನ ಮಾರ್ಕೆಟ್ ನಲ್ಲಿ ಅತಿಹೆಚ್ಚು ಸಾಮರ್ಥ್ಯ ಹೊಂದಿರುವ ಫೋನ್ ಆಗಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Electric Saver: ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ? ಈ ಒಂದೇ ಒಂದು ಸಾಧನ ವಿದ್ಯುತ್ ಮಿಟರ್ ಗೆ ಅಳವಡಿಸಿ ಸಾಕು ಅರ್ಧಕ್ಕರ್ಧದಷ್ಟು ಬಿಲ್ ಕಡಿಮೆ ಬರತ್ತೆ ನೋಡಿ!

brandindiaIphoneNew Technologynothing phonephone productionproduction india