Payal Rajput: ದೇಶದ ಮೂಲೆ ಮೂಲೆಯಲ್ಲಿಯೂ ಅಭಿಮಾನಿಗಳು ಇರುವ ಟಾಪ್ ನಟಿಯನ್ನು ಮಂಚಕ್ಕೆ ಕರೆದ ನಿರ್ಮಾಪಕ: ನಟಿ ಎಲ್ಲವನ್ನು ಹೊರಹಾಕಿ ಹೇಳಿದ್ದೇನು ಗೊತ್ತೇ??

Payal Rajput: ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಗೆ ಹೆಸರು ಮಾಡಿ, ಒಳ್ಳೆಯ ಸ್ಥಾನದಲ್ಲಿ ಇರುವುದು ಸುಲಭದ ವಿಷಯ ಅಲ್ಲ. ಹೀರೊಯಿನ್ ಗಳಿಗೆ ಈ ಕ್ಯಾಸ್ಟಿಂಗ್ ಕೌಚ್ ಎನ್ನುವ ಸಮಸ್ಯೆ ಎದುರಾಗುತ್ತದೆ. (Payal Rajput) ಅದೆಲ್ಲವನ್ನು ಧೈರ್ಯದಿಂದ ಎದುರಿಸಿ, ಒಳ್ಳೆಯ ಅವಕಾಶಗಳನ್ನು ಪಡೆದು, ಚೆನ್ನಾಗಿ ಅಭಿನಯಿಸುವವರು ಮಾತ್ರ ಸ್ಟಾರ್ ಹೀರೋಯಿನ್ ಆಗುತ್ತಾರೆ. ಎಂಥ ದೊಡ್ಡ ಸ್ಟಾರ್ ಹೀರೋಯಿನ್ ಆಗಿದ್ದರು ಕೆರಿಯರ್ ಶುರುವಿನಲ್ಲಿ ಈ ಸಮಸ್ಯೆಗಳನ್ನು ಎದುರಿಸಿರುತ್ತಾರೆ..

ಇದನ್ನೂ ಓದಿ: ನೀವು ಸಾಲ ತೆಗೆದುಕೊಂಡು ತೀರಿಸಿಲ್ಲ ಎಂದು ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರೆ, ಇದೊಂದು ಕಾನೂನು ಹೇಳಿ ಸಾಕು, ಅವರೇ ಕೈ ಮುಗಿದು ಓಡಿ ಹೋಗ್ತಾರೆ.

ಮೊದಲೆಲ್ಲಾ ಯಾರು ಕೂಡ ಈ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಈಗ ಮೀ ಟು ಅಭಿಯಾನ ಶುರುವಾಗುತ್ತಿರುವುದರಿಂದ ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಬಗ್ಗೆ ಹೆಚ್ಚಿನ ನಟಿಯರು ಓಪನ್ ಆಗಿ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. (Payal Rajput) ಧೈರ್ಯದಿಂದ ತಮಗೆ ಆದ ಅನುಭವಗಳ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ. ಇವರ ಕಥೆಗಳನ್ನು ಕೇಳಿದರೆ, ಈ ಮಾಯಲೋಕದಲ್ಲಿ ಹೀಗೆಲ್ಲಾ ನಡೆಯುತ್ತಾ ಎಂದು ಆಶ್ಚರ್ಯ ಆಗುವುದಂತೂ ಖಂಡಿತ. ಇದೀಗ ನಟಿ ಪಾಯಲ್ ರಜಪೂತ್ ಈ ಸಾಲಿಗೆ ಸೇರಿದ್ದಾರೆ.

ಪಾಯಲ್ ರಜಪೂತ್ ಅವರು ಕೂಡ ತಮಗೆ ಆದ ಕ್ಯಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಇವರು ನಟನೆಯ ಕೆರಿಯರ್ ಶುರು ಮಾಡಿದ್ದು, ಪಂಜಾಬಿ ಸಿನಿಮಾ ಮೂಲಕ. ಆದರೆ ಈಗ ಪಾಯಲ್ ಅವರು ತೆಲುಗಿನಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆದು, ಸ್ಟಾರ್ ಸ್ಥಾನದಲ್ಲಿದ್ದಾರೆ. (Payal Rajput) ಮೊದಲಿಗೆ, ಪಂಜಾಬ್ ನಲ್ಲಿ ಒಂದು ಜಾಹಿರಾತು ಚಿತ್ರೀಕರಣಕ್ಕಾಗಿ ಡೈರೆಕ್ಟರ್ ಒಬ್ಬರು ಪಾಯಲ್ ಅವರನ್ನು ಆಡಿಷನ್ ಗೆ ಬರಲು ಹೇಳಿದ್ದರಂತೆ. ಆದರೆ ಆಡಿಷನ್ ಗಾಗಿ ಹೋದ ಪಾಯಲ್ ಅವರಿಗೆ ದೊಡ್ಡ ಶಾಕ್ ಎದುರಾಗಿತ್ತು.

ಇದನ್ನೂ ಓದಿ: ಕೈಯಲ್ಲಿ ಸೊಗಸಾದ ಧನ ರೇಖೆ ಒಂದು ಇದ್ದು ಬಿಟ್ಟರೆ ಯೋಚನೆ ಇಲ್ಲದೆ ಆರಾಮವಾಗಿ ಇದ್ದು ಬಿಡಿ. ಹಾಗಾದರೆ ಏನಿದು ಧನರೇಖೆ ?

ಆಡಿಷನ್ ಗಾಗಿ ಕರೆಸಿದ ಆ ಡೈರೆಕ್ಟರ್, ಪಾಯಲ್ ಅವರನ್ನು ಅಸಭ್ಯವಾದ ರೀತಿಯಲ್ಲಿ ಟಚ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸೀನ್ ಬಗ್ಗೆ ಹೇಳುವ ಹಾಗೆ ಆಕೆಯನ್ನು ಬೇರೆ ರೀತಿಯಲ್ಲಿ ಸ್ಪರ್ಶಿಸಿ, ನನ್ನ ರೂಮ್ ಗೆ ಬರ್ತಿಯ ನಿನಗೆ ಈ ಅವಕಾಶ ಸಿಗುವ ಹಾಗೆ ಮಾಡ್ತೀನಿ ಎಂದಿದ್ದರಂತೆ. ಆಗ ಪಾಯಲ್ ಅವರಿಗೆ ಭಯವಾಗಿ ಅಲ್ಲಿಂದ ಹೊರಬಂದಿದ್ದರಂತೆ. ಮತ್ತೊಮ್ಮೆ ಆ ಡೈರೆಕ್ಟರ್ ಅನ್ನು ಭೇಟಿ ಮಾಡದೆ, ತಮ್ಮ ಪ್ರತಿಭೆ ಇಂದ ಇಂದು ಸ್ಟಾರ್ ಹೀರೋಯಿನ್ ಆಗಿದ್ದಾರೆ. (Payal Rajput)

Best News in Kannadakannada liveKannada NewsKannada Trending Newslive newsLive News Kannadalive trending newsNews in Kannadatop news kannada