Radhika Kumaraswamy: ಎರಡನೆ ಮದುವೆಯಲ್ಲೂ ಸಮಸ್ಯೆ ಎದುರಿಸಿದ್ದ ಎವರ್ ಗ್ರೀನ್ ನಟಿ ಮೊದಲ ಮದುವೆ ಕೂಡ ದುರಂತವೇ; ಚಿಕ್ಕವಯಸ್ಸಿನಲ್ಲಿ ನಡೆಯಬಾರದ ಘಟನೆ ನಡೆದೇ ಹೋಗಿತ್ತು!

Radhika Kumaraswamy: ನಟಿ ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಬ್ಬ ನಾಯಕಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ರಾಧಿಕಾ ಅವರು ಇದೀಗ ನಿರ್ಮಾಪಕ (Producer) ವಾಗಿಯೂ ಕೂಡ ಸಿನಿಮಾ ಆರಂಭದಲ್ಲಿ ಗುರುತಿಸಿಕೊಂಡಿದ್ದಾರೆ ಅಭಿಮಾನಿ Fans) ಬಳಗವಂತು ಬಹಳ ದೊಡ್ಡದು. ಇದನ್ನೂ ಓದಿ:Bhagya rekha:ವಿದ್ಯಾರ್ಥಿಗಳ ಕೈಯಲ್ಲಿ ಇದೊಂದು ರೇಖೆ ಇದ್ರೆ ಸಾಕು, ಕೆಲಸ ಸಿಗದೇ ಇರೋ ಮಾತೇ ಇಲ್ಲ; ನಿಮ್ಮ ಕೈನಲ್ಲೂ ಈ ರೇಖೆ ಇದ್ಯಾ ನೋಡ್ಕೊಳ್ಳಿ!

ರಾಧಿಕಾ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಹೆ ಚ್ ಡಿ ಕುಮಾರಸ್ವಾಮಿ (HD Kumraswamy) ಅವರ ಪತಿ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ರಾಧಿಕಾ ಕುಮಾರಸ್ವಾಮಿ ಅವರು ಬಾಲ್ಯ ವಿವಾಹ ಆಗಿದ್ದರು ಅನ್ನೋದು ಹಲವರಿಗೆ ಗೊತ್ತಿಲ್ಲ. ಹೌದು ರಾಧಿಕಾ ಕುಮಾರಸ್ವಾಮಿ ಅವರು 12 ವರ್ಷ ವಯಸ್ಸಿನಲ್ಲಿ ಇರುವಾಗಲೇ ರತನ್ ಕುಮಾರ್ (Ratan Kumar) ಎನ್ನುವ ವ್ಯಕ್ತಿಯ ಜೊತೆಗೆ ಮದುವೆ ಮಾಡಲಾಗಿತ್ತು.

ರಾಧಿಕಾ ಕುಮಾರಸ್ವಾಮಿ ಅವರ ಮದುವೆಯಾದ ಕೆಲವೇ ವರ್ಷಗಳಲ್ಲಿ ಅವರ ಪತಿ ರತನ್ ಕುಮಾರ್ ಹೃದಯದ ಸಮಸ್ಯೆಯಿಂದ ನಿಧನರಾಗುತ್ತಾರೆ. ರಾಧಿಕಾ ತಮ್ಮ ವೃತ್ತಿ ಜೀವನವನ್ನು ಸಿನಿಮಾದಲ್ಲಿ ಕಂಡುಕೊಂಡು ಸಾಕಷ್ಟು ಸಿನಿಮಾಗಳನ್ನು ಮಾಡುತ್ತಾರೆ ಬಳಿಕ ಕುಮಾರಸ್ವಾಮಿ ಅವರ ಜೊತೆಗೆ ವಿವಾಹವಾಗಿ ಇದೀಗ ರಾಧಿಕಾ ಹಾಗೂ ಕುಮಾರಸ್ವಾಮಿ ಅವರಿಗೆ ಶಮಿಕ ಎನ್ನುವ ಮುದ್ದಾದ ಮಗಳು ಕೂಡ ಇದ್ದಾಳೆ. ಇದನ್ನೂ ಓದಿ:Vaishnavi: ಮಿಥುನ ರಾಶಿ ಮುಗಿದ ಮೇಲೆ ಕಣ್ಮರೆಯಾಗಿದ್ದ ವೈಷ್ಣವಿ ಮತ್ತೆ ಬಂದೆ ಬಿಟ್ಟರು; ಯಾವ ರೂಪದಲ್ಲಿ ಎಲ್ಲಿ ಗೊತ್ತೇ?? ಅಭಿಮಾನಿಗಳ ಧಿಲ್ ಕುಶ್.

ರಾಧಿಕಾ ಅವರ ಮದುವೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಊಹಾಪೋಹಗಳು ನಡೆದಿದ್ದವು. ಮೊದಲು ಕುಮಾರಸ್ವಾಮಿ ಅವರ ಜೊತೆಗೆ ವಿವಾಹವಾಗಿದ್ದು ಸುಳ್ಳು ಹೇಳಲಾಗಿತ್ತು ಆದರೆ ಇದೀಗ ರಾಧಿಕಾ ಅವರ ಮೊದಲನೆಯ ಮದುವೆ ಮುನ್ನೆಲೆಗೆ ಬಂದಿದೆ. ಏನೂ ಅರಿಯದ ವಯಸ್ಸಿನಲ್ಲಿಯೇ ಮದುವೆಯಾದ ರಾಧಿಕಾ ಅವರು ಕೊನೆಗೆ ಸ್ವ ಪ್ರಯತ್ನದಿಂದ ತನ್ನ ಜೀವನವನ್ನು ಕಟ್ಟಿಕೊಂಡರು. ಇದೀಗ ಸಿನಿಮಾ ರಂಗದಲ್ಲಿ ಸದಾ ಸಕ್ರಿಯರಾಗಿರುವ ರಾಧಿಕಾ ಅವರು ಒಬ್ಬ ನಿರೂಪಕಿಯಾಗಿಯೂ ಕೂಡ ಗುರುತಿಸಿಕೊಳ್ಳುತ್ತಿದ್ದಾರೆ. ವಯಸ್ಸು 36 ದಾಟಿದರು ರಾಧಿಕಾ ಕುಮಾರಸ್ವಾಮಿ ನೋಡಲು ಯಂಗ್ ಆಗಿದ್ದಾರೆ ಅಷ್ಟೇ ಸುಂದರವಾಗಿಯೂ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಕುಮಾರಸ್ವಾಮಿ ಸಕ್ರಿಯರಾಗಿದ್ದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದನ್ನೂ ಓದಿ:UPI Transfer: ಇಂಟರ್ನೆಟ್ ಇಲ್ಲದೆ, UPI ಮೂಲಕ ಹಣ ಪಾವತಿ ಮಾಡುವುದು ಹೇಗೆ ಗೊತ್ತೇ?? ಅದು ಉಚಿತವಾಗಿ. ಎಷ್ಟು ಸುಲಭ ಗೊತ್ತೇ??

Best News in Kannadakannada liveKannada NewsKannada Trending Newslive newsLive News Kannadalive trending newsNews in Kannadatop news kannada