RD Scheme: ಬ್ಯಾಂಕ್ಗಿಂತಲೂ ಹೆಚ್ಚಿನ ಬಡ್ದಿದರ, ಈ ಯೋಜನೆಯಲ್ಲಿ 10 ಸಾವಿರ ರೂ. ಹೂಡಿಕೆ ಮಾಡಿ 17 ಲಕ್ಷ ಗಳಿಸಿ; ಇನ್ನಷ್ಟು ಡೀಟೆಲ್ಸ್ ಇಲ್ಲಿದೆ!

RD Scheme: ಭಾರತ ದೇಶದ ಹೂಡಿಕೆಯ ವಿಚಾರಕ್ಕೆ ಬಂದ್ರೆ ಬ್ಯಾಂಕುಗಳಿಗಿಂತ ಹೆಚ್ಚಾಗಿ ಪೋಸ್ಟ್ ಆಫೀಸ್ ಯೋಜನೆಗಳು ಗ್ರಾಹಕರಿಗೆ ಅತ್ಯಂತ ಲಾಭದಾಯಕ ಹಾಗೂ ಸುರಕ್ಷಿತ ಎಕ್ಸ್ಪೀರಿಯನ್ಸ್ ಅನ್ನು ಇದುವರೆಗೂ ನೀಡಿದೆ ಎಂದು ಹೇಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳಲು ಹೊರಟಿರುವಂತಹ ಪೋಸ್ಟ್ ಆಫೀಸ್ ಇನ್ವೆಸ್ಟ್ಮೆಂಟ್ ಸ್ಕೀಮ್ ಅಂದರೆ ಅದು RD ಸ್ಕೀಮ್. ಪೋಸ್ಟ್ ಆಫೀಸ್ನಲ್ಲಿ ಮಾಡುವಂತಹ RD ಯೋಜನೆ ಸಾಕಷ್ಟ ಲಾಭದಾಯಕವಾಗಿದ್ದು ಬನ್ನಿ ಪ್ರತಿಯೊಂದು ಮಾಹಿತಿಗಳನ್ನು ಸಂಪೂರ್ಣ ವಿವರವಾಗಿ ಪಡೆದುಕೊಳ್ಳೋಣ.

ಪೋಸ್ಟ್ ಆಫೀಸ್ RD ಸ್ಕೀಮ್!

RD ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ರಿಟರ್ನ್ ಪಡೆದುಕೊಳ್ಳಬಹುದಾಗಿದೆ. ನೀವು ಉದ್ಯೋಗಸ್ಥರಾಗಿದ್ದು ಪ್ರತಿ ತಿಂಗಳ ಸಂಬಳದಲ್ಲಿ ಸ್ವಲ್ಪಮಟ್ಟಿಗೆ ಹಣವನ್ನು ನಿಯಮಿತವಾಗಿ ಪ್ರತಿ ತಿಂಗಳು ಉಳಿತಾಯ ಮಾಡುವ ಮೂಲಕ ಕೊನೆಯಲ್ಲಿ ಮೆಚುರಿಟಿ ಸಂದರ್ಭದಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಪೋಸ್ಟ್ ಆಫೀಸ್ನ ಈ ಯೋಜನೆ ಉದ್ಯೋಗಸ್ಥರಿಗೆ ಸಾಕಷ್ಟು ಲಾಭದಾಯಕವಾಗಿರಲಿದೆ ಎಂದು ಹೇಳಬಹುದಾಗಿದೆ.

ಪೋಸ್ಟ್ ಆಫೀಸ್ RD ಯೋಜನೆಯ ಬಡ್ಡಿದರ!

ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ನ ಈ ಯೋಜನೆನಲ್ಲಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಬಡ್ಡಿದರದ ಹೆಚ್ಚಳವನ್ನು ಮಾಡಿದೆ ಎಂಬುದಾಗಿ ತಿಳಿದುಬಂದಿದೆ. ವಾರ್ಷಿಕ 6.7% ಬಡ್ಡಿದರವನ್ನ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಯೋಜನೆ ಅಡಿಯಲ್ಲಿ ನೀವು ಅಕೌಂಟ್ ಓಪನ್ ಮಾಡಿದರೆ ಮೂರು ವರ್ಷಗಳ ನಂತರವಷ್ಟೇ ಹಣವನ್ನ ನೀವು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯಲ್ಲಿ ಹತ್ತು ಸಾವಿರ ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತ?

ಒಂದು ವೇಳೆ ನೀವು ಪೋಸ್ಟ್ ಆಫೀಸ್ನ RD ಯೋಜನೆ ಅಡಿಯಲ್ಲಿ 5 ವರ್ಷಗಳವರೆಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳ ಹೂಡಿಕೆಯನ್ನು ಮಾಡಿಕೊಂಡು ಹೋದರೆ, ಮೆಚುರಿಟಿ ಸಂದರ್ಭದಲ್ಲಿ ನೀವು ಒಂದೇ ಸಮಯಕ್ಕೆ 17 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಳ್ಳಬಹುದಾಗಿದೆ. ಇದರಲ್ಲಿ ನೀವು ನೋಡಬಹುದಾಗಿದೆ ಈ ಯೋಜನೆ ಎಷ್ಟು ಲಾಭದಾಯಕವಾಗಿದೆ ಎನ್ನುವುದಾಗಿ. ಇದನ್ನು ನೀವು ತಿಂಗಳಿಗೆ ಮೂರು ತಿಂಗಳಿಗೆ ಆರು ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ಹಣವನ್ನು ಕಂತಿನ ರೂಪದಲ್ಲಿ ಉದ್ಯೋಗಸ್ಥ ಜನರಿಗೆ ಖಂಡಿತವಾಗಿ ಇದೊಂದು ಉತ್ತಮ ಹಾಗೂ ಲಾಭದಾಯಕ ಯೋಜನೆಯಾಗಿದೆ.

ಪೋಸ್ಟ್ ಆಫೀಸ್ನಲ್ಲಿ ಇದೇ ರೀತಿಯ ಸಾಕಷ್ಟು ಹೂಡಿಕೆಗಳನ್ನು ನೀವು ಕಾಣಬಹುದಾಗಿದೆ. ಬ್ಯಾಂಕ್ ಹಾಗೂ ಬೇರೆ ಫೈನಾನ್ಸಿಯಲ್ ಕಂಪನಿಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ನೇರವಾಗಿ ಅಧಿಕಾರವನ್ನು ಹೊಂದಿರುವಂತಹ ಪೋಸ್ಟ್ ಆಫೀಸ್ ನಲ್ಲಿ ಹೋಲಿಕೆ ಮಾಡುವುದು ಸಾಕಷ್ಟು ಸುರಕ್ಷಿತವಾಗಿರುತ್ತದೆ. ಹೀಗಾಗಿ ಪೋಸ್ಟ್ ಆಫೀಸ್ನ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ಖಂಡಿತವಾಗಿ ಎಷ್ಟೇ ಸಮಯ ಆಗಿರಲಿ ಅದು ಸೇಫ್ ಆಗಿರುತ್ತದೆ ಹಾಗೂ ಬೇರೆ ಫೈನಾನ್ಸಿಯಲ್ ಕಂಪನಿಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚಾಗಿ ಲಾಭವನ್ನು ತಂದುಕೊಡುತ್ತದೆ. ಇದೇ ರೀತಿಯ ಇನ್ನಷ್ಟು ಹೆಚ್ಚಿನ ಇನ್ವೆಸ್ಟ್ಮೆಂಟ್ ಯೋಜನೆಗಳಿಗಾಗಿ ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಹೋಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

RD