Relationship: ಯಪ್ಪಾ ಅಪ್ಪಿ ತಪ್ಪಿ ಎರಡನೇ ಮದುವೆಯಾದ್ರೆ ಏನೆಲ್ಲಾ ಆಗುತ್ತೆ ಗೊತ್ತೇ?? ಆ ಜುಮ್ ಜುಮ್ ಮಾಯಾ ತಿಳಿದರೆ, ನಡುಗಿ ಹೋಗ್ತೀರಾ.

Relationship: ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಬಹಳ ಸ್ಪೆಷಲ್, ಪ್ರತಿಯೊಬ್ಬರು ಕೂಡ ಮದುವೆಯಾಗಿ ತಮ್ಮ ಸಂಗಾತಿಯ ಜೊತೆಗೆ ಸಂತೋಷದ ಜೀವನ ಕಳೆಯಬೇಕು ಎಂದು ಬಯಸುತ್ತಾರೆ. ಆದರೆ ಎಲ್ಲಾ ದಾಂಪತ್ಯ ಜೀವನವು ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ಕೆಲವೊಮ್ಮೆ ಗಂಡ ಹೆಂಡತಿ ಬೇರೆಯಾಗಬೇಕಾಗುತ್ತದೆ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದರಿಂದ ಬೇರೆಯಾಗಬಹುದು, ಮತ್ತೊಂದು ಕಾರಣ ಗಂಡ ಅಥವಾ ಹೆಂಡತಿ ವಿಧಿವಶರಾದರೆ ಮತ್ತೊಬ್ಬರು ಒಂಟಿಯಾಗುತ್ತಾರೆ. ಇದನ್ನೂ ಓದಿ:Father’s property: ಹೆಣ್ಣು ಮಕ್ಕಳಿಗೆ ಆಸ್ತಿ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದ ಕೋರ್ಟ್; ಯಾವಾಗ ಪಾಲು ಕೇಳಲು ಸಾಧ್ಯವಿಲ್ಲ ಗೊತ್ತೇ? ಯಾವಾಗ ಆಸ್ತಿ ಪಾಲು ಕೊಡಲೇಬೇಕಾಗುತ್ತದೆ ಗೊತ್ತೇ?

ಅಂಥ ಸಮಯದಲ್ಲಿ ಎರಡನೇ ಮದುವೆ ಆಗುವುದು ಕಾಮನ್ ಆಗಿದೆ. ಆದರೆ ಎರಡನೇ ಮದುವೆ ಮಾಡಿಕೊಳ್ಳುವ ಮೊದಲು, ನೀವು ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇಲ್ಲದೆ ಹೋದರೆ ನೀವು ಜೀವನದಲ್ಲಿ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಎರಡನೇ ಮದುವೆ ಮಾಡಿಕೊಳ್ಳುವುದಕ್ಕಿಂತ ಮೊದಲು, ಕೆಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮನಃಶಾಸ್ತ್ರಜ್ಞರು ಕೂಡ ಸಲಹೆ ನೀಡುತ್ತಾರೆ. ಹಾಗಿದ್ದರೆ, ಆ ಸಲಹೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಎರಡನೇ ಮದುವೆ ಸಮಯಕ್ಕೆ ನೀವು ಮದುವೆಯ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮೊದಲು, ಆ ಸಂಬಂಧ ನಿಮಗೆ ಇಷ್ಟವಿದೆಯೇ ಎಂದು ಖಚಿತ ಪಡಿಸಿಕೊಳ್ಳಿ, ಇಲ್ಲದೆ ಹೋದರೆ ಮದುವೆ ನಂತರ ಸಮಸ್ಯೆಗಳು ಬರಬಹುದು. ಅಷ್ಟೇ ಅಲ್ಲದೆ, ಆತುರದ ನಿರ್ಧಾರ ತೆಗೆದುಕೊಂಡು, ಮದುವೆ ನಂತರ ಕೋಪ ಬಂದು ಜಗಳ ಆಡಿದಾಗ, ಹಿಂದಿನ ಘಟನೆಗಳನ್ನು ಆ ಮದುವೆಯನ್ನು ನೆನಪು ಮಾಡಿಕೊಳ್ಳುವ ಸಂಭವ ಇರುತ್ತದೆ. ಆಗ ನೀವು ಹಿಂದಿನ ಸಂಗಾತಿಯಿಂದ ದೂರ ಆಗಿದ್ದೀರಿ ಎನ್ನುವ ನೋವು ನಿಮ್ಮನ್ನು ಕಾಡುವುದಕ್ಕೆ ಶುರು ಮಾಡುತ್ತದೆ. ಇದನ್ನೂ ಓದಿ: Akshaya Tritiya:ಚಿನ್ನದಂತ ಸಂಸಾರಕ್ಕೆ ಚಿನ್ನವೆ ಬೇಕಿಲ್ಲ, ಇದೇ ಬರುವ ಅಕ್ಷಯ ತೃತೀಯ ದಿನದಂದು ಇದೊಂದು ಕೆಲಸ ಮಾಡಿದರೆ ಸಾಕು ಗಂಡ ಹೆಂಡತಿ ಹೇಗೆ ಇರ್ತಾರೆ ಗೊತ್ತಾ?

ಅಷ್ಟೇ ಅಲ್ಲದೆ, ಜಗಳದ ಸಮಯದಲ್ಲಿ ತಪ್ಪು ಯಾರೇ ಮಾಡಿದ್ದರು ಸಹ, ತಪ್ಪು ನಿಮ್ಮದೇ ಎಂದು ಬೆರಳು ಮಾಡಿ ತೋರಿಸುವವರು ಕೂಡ ಇರುತ್ತಾರೆ. ಆಗ ಗಂಡ ಮಾತ್ರವಲ್ಲ, ಇಡೀ ಕುಟುಂಬ ಬೇರೆ ರೀತಿಯಲ್ಲೇ ನೋಡುತ್ತದೆ. ಈ ಕಾರಣಕ್ಕಾಗಿ, ಎರಡನೇ ಮದುವೆಗೆ ಒಪ್ಪುವ ಮೊದಲು ಅವರ ಕುಟುಂಬದ ಬಗ್ಗೆ ಕೂಡ ತಿಳಿದುಕೊಳ್ಳಬೇಕು. ಮದುವೆ ಆಗುವಾಗಲೇ, ಹಳೆಯ ವಿಷಯದ ಬಗ್ಗೆ ಮಾತನಾಡಬಾರದು ಎಂದು ಒಪ್ಪಂದ ಮಾಡಿಕೊಂಡರೆ ಒಳ್ಳೆಯದು. ಎರಡನೇ ಮದುವೆ ಆದಾಗ, ಇಬ್ಬರ ನಡುವೆ ವಯಸ್ಸಿನ ವ್ಯತ್ಯಾಸ ಜಾಸ್ತಿಯಿದ್ದರೆ, ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ಕಾರಣಗಳಿಂದ ಎರಡನೇ ಮದುವೆ ವಿಚಾರದಲ್ಲಿ ಹುಷಾರಾಗಿ ಇರುವುದೇ ಒಳ್ಳೆಯದು. ಇದನ್ನೂ ಓದಿ: IRCTC Recruitment: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

Best News in Kannadahusband and wifekannada liveKannada NewsKannada Trending Newslive newsLive News Kannadalive trending newsNews in KannadaRelationshipRelationship second marriagetop news kannada