Sania Mirza: ಕರ್ನಾಟಕ ಆರ್ ಸಿ ಬಿ ಮಹಿಳಾ ತಂಡಕ್ಕೆ ಮೆಂಟರ್ ಆಗಿದ್ದ ಸಾನಿಯಾ ಮಿರ್ಜಾ ಕನ್ನಡದಲ್ಲಿ ಒಂದು ಮಾತನಾಡಿ ಅಂದ್ರು ಐ ಕಾಂಟ್ ಎಂದಿದ್ದೇಕೆ ಕಡೆಗೂ ಕನ್ನಡಿಗರು ಏನು ಉತ್ತರ ಕೊಟ್ಟಿದ್ದಾರೆ ಗೊತ್ತೇ

Sania Mirza: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza)  ಅಂದರೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು ಪಾಕಿಸ್ತಾನದ ಕ್ರಿಕೆಟರ್ ಅನ್ನು ಮದುವೆ ಆದರು ಕೂಡ ಕರ್ನಾಟಕದಲ್ಲಿ ಅಂತೂ ಅವರ ಅಭಿಮಾನಿಗಳು ಸಾಕಷ್ಟು ಮಂದಿ. ಅತ್ಯುತ್ತಮ ಆಟಗಾರ್ತಿ ಆಗಿರುವ ಸಾನಿಯಾ ಮಿರ್ಜಾ ಅವರ ಆಟವೇ ಹಲವರಿಗೆ ಮಾದರಿ ಕೂಡ ಹೌದು. ಸಾನಿಯಾ ಮಿರ್ಜಾ ಅವರನ್ನು ಇದೇ ಕಾರಣಕ್ಕೆ ಆರ್ಸಿಬಿ ಮಹಿಳಾ ತಂಡದ (RCB Women Team) ಮೆಂಟರ್ ಕೂಡ ಆಗಿ ಆಯ್ಕೆ ಮಾಡಲಾಗಿತ್ತು. ಇದನ್ನೂ ಓದಿ: Aruna Shanbaug: ದೇಶದ ದಯಾಮರಣ ಕಾನೂನನ್ನೇ ಬದಲಾಯಿಸಿದ್ದ ಅರುಣ ರಾಮಚಂದ್ರ ಶಾನಭಾಗ್ ಅವರ ಕಥೆ ಗೊತ್ತಾ? ಕೊನೆಗೂ ಅವರಿಗೆ ಸಿಕ್ಕಿತ್ತಾ ದಯಾಮರಣ? —

ಒಬ್ಬ ಸೆಲೆಬ್ರಿಟಿ (Celebrity) ಎಂದರೆ ಅವರು ಅವರ ಅಭಿಮಾನಿಗಳಿಗೆ ಗೌರವ ನೀಡಬೇಕು ಅವರ ಅಭಿಮಾನ ಪ್ರೀತಿಯನ್ನು ಗೌರವಿಸಬೇಕು. ವಿಷಯದಲ್ಲಿ ಎಡವಿದ್ದಾರೆ ಜೊತೆಗೆ ಅವರ ಬಗ್ಗೆ ಕನ್ನಡಿಗರಿಗೆ ಅಸಮಾಧಾನ ಕೂಡ ಮೂಡಿದೆ ಇದಕ್ಕೆ ಮುಖ್ಯವಾದ ಕಾರಣ ಏನು ಗೊತ್ತಾ

ಸ್ಟಾರ್ ಕ್ರಿಕೆಟರ್ ಆಗಿರುವ ಕ್ರಿಸ್ ಗೇಲ್ ಮೊದಲಾದ ಕ್ರಿಕೆಟಿಗರು ಕನ್ನಡವನ್ನು ಇಷ್ಟಪಡುತ್ತಾರೆ ಕನ್ನಡದಲ್ಲಿ ಮಾತನಾಡಲು ಬಯಸುತ್ತಾರೆ. ಕನ್ನಡ ಅರ್ಥವಾಗದೆ ಇದ್ದರೂ ಕನ್ನಡದ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಆದರೆ ಸಾನಿಯಾ ಮಿರ್ಜಾ ಆರ್ಸಿಬಿ ಮೆಂಟಲ್ ಆಗಿದ್ದರು ಕೂಡ ಪತ್ರಿಕಾಗೋಷ್ಠಿಯಲ್ಲಿ ಕನ್ನಡದಲ್ಲಿ ಒಂದೆರಡು ಮಾತನಾಡಿ ಎಂದಿದ್ದಕ್ಕೆ “I Can’t”ಎಂದು ಉತ್ತರಿಸುತ್ತಾರೆ. ಹೌದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: Ration Card correction: ರೇಷನ್ ಕಾರ್ಡ್ ಮನೆಯ ಯಜಮಾನಿ ಹೆಸರಿನಲ್ಲಿಲ್ಲವೇ? ಹಾಗಾದರೆ 2000, ಹಣ ಬರಲ್ಲ, ಚಿಂತೆ ಬೇಡ ಜಸ್ಟ್ ಹೀಗೆ ಮಾಡಿ  ನಿಮ್ಮ ಖಾತೆಗೆ ಹಣ ಪ್ರತಿ ತಿಂಗಳು ಬರುತ್ತದೆ

ಹೌದು. RCB ಮಹಿಳಾ ತಂಡ ಎಷ್ಟರಮಟ್ಟಿಗೆ ಸಕ್ಸಸ್ ಆಗಿದೆಯೋ ಇಲ್ಲವೋ ಹೇಳುವುದಕ್ಕೆ ಸಾಧ್ಯವಿಲ್ಲ ಆದರೆ ಅದರ ನೆಂಟರು ಆಗಿದ್ದ ಸಾನಿಯಾ ಮಿರ್ಜಾ ಅವರ ಬಗ್ಗೆ ಕನ್ನಡಿಗರಲ್ಲಿಯೂ ಕೂಡ ಅಪಾರವಾದ ಅಭಿಮಾನ ಇತ್ತು. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ (Bengaluru)  ನಡೆದ ಪತ್ರಿಕಾಗೋಷ್ಠಿ ಒಂದರಲ್ಲಿ ಸಾನಿಯಾ ಮಿರ್ಜಾ ಅವರನ್ನು ಪ್ರಶ್ನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಾನಿಯಾ ಮಿರ್ಜಾ ಅವರ ಬಳಿ ಕನ್ನಡದಲ್ಲಿ ಮಾತನಾಡಿ ಎಂದು ಕೇಳಿಕೊಳ್ಳಲಾಗಿತ್ತು. ಅದಕ್ಕೆ ಐ ಕಾಂಟ್ ನಾನು ಮಾತನಾಡುವುದಿಲ್ಲ ಎಂದು ಹೇಳಿದ್ದರು. ಹೋಗಲಿ ಈ ಸಲ ಕಪ್ ನಮ್ದೆ ಅಂತನಾದ್ರೂ ಹೇಳಿ ಎಂದು ಮತ್ತೆ ಮಾಧ್ಯಮ ಮಿತ್ರರು ಕೇಳಿದ್ದಾರೆ. ಇದಕ್ಕೆ ಐ ಕಾಂಟ್ ಅಂತ ಮತ್ತೆ ಜೋರಾಗಿ ಸಾನಿಯಾ ಮಿರ್ಜಾ ನೋಡಿದಿದ್ದಾರೆ. ಸೋನಿಯಾ ಮಿರ್ಜಾ ಅವರ ಈ ವರ್ತನೆ ಕನ್ನಡಿಗರಿಗೆ ಬಹಳ ನೋವುಂಟು ಮಾಡಿದೆ.

ಒಬ್ಬ ಕ್ರೀಡಾಪಟು ಎಂದರೆ ಅವರು ವಿಶ್ವವನ್ನು ಪ್ರತಿನಿಧಿಸುತ್ತಾರೆ ಅವರನ್ನು ಮಾದರಿಯಾಗಿ ಇಟ್ಟುಕೊಂಡಿರುವ ಸಾಕಷ್ಟು ಸಣ್ಣ ಪುಟ್ಟ ಕ್ರೀಡಾಪಟುಗಳು ಕೂಡ ಇರುತ್ತಾರೆ ಜೊತೆಗೆ ಹಲವು ಅಭಿಮಾನಿಗಳನ್ನು ಕೂಡ ಹೊಂದಿರುತ್ತಾರೆ. ಕನ್ನಡಿಗರಿಗೆ ಅವರು ನಡೆದುಕೊಂಡಿರುವ ರೀತಿ ಬೇಸರ ತರಿಸಿದೆ. ಈ ರೀತಿ ವರ್ತನೆ ತೋರಿಸಬಾರದು ಎಂದು ಕನ್ನಡಿಗರು ಸೋಶಿಯಲ್ ಮೀಡಿಯಾದಲ್ಲಿ ಸಾನಿಯಾ ಮಿರ್ಜಾ ಅವರಿಗೆ ಛೀಮಾರಿ ಹಾಕಿದ್ದಾರೆ.

Kannada Trending NewsNews in Kannadasania mirzasania mirza opposed to talk in kannadatennis player