Social Media: ಅಷ್ಟಲ್ಲದೇ ಸೋನು ಗೌಡ ಅವರಿಗೆ ಫ್ಯಾನ್ಸ್ ಇದಾರಾ? ಈ ವರ್ಷ ಪ್ರತಿ ತಿಂಗಳು ಸೋನು ಗಳಿಸಿದ ಸಂಭಾವನೆ ಎಷ್ಟು ಗೊತ್ತಾ? ಯಪ್ಪಾ ಇಷ್ಟೊಂದಾ?

Social Media: ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಮ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಹುಡುಗಿ ಸೋನು ಶ್ರೀನಿವಾಸ್ ಗೌಡ. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ, ಫೋಟೋಶೂಟ್ಸ್ ಮಾಡಿಸಿ ಅವುಗಳಿಂದ ಫೇಮಸ್ ಆಗಿದ್ದ ಸೋನು ಕಳೆದ ವರ್ಷ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1ಗೆ ಸ್ಪರ್ಧಿಯಾಗಿ ಬಂದು ಇನ್ನಷ್ಟು ಫೇಮಸ್ ಆಗಿದ್ದರು. ಈಗ ಬಿಗ್ ಬಾಸ್ ಸೋನು ಎಂದೇ ಇವರನ್ನು ಎಲ್ಲರೂ ಗುರುತಿಸುತ್ತಾರೆ.. ಇದನ್ನೂ ಓದಿ: Gruhalakshmi plan: 2000 ರೂ. ಕೈಗೆ ಸಿಗುವುದಕ್ಕೆ ಕೊನೆಗೂ ಕೂಡಿ ಬಂತು ಕಾಲ: ಆದರೆ ಅರ್ಜಿ ಸಲ್ಲಿಸುವಾಗ ಈ ಒಂದು ಕೆಲಸ ಮಾಡಲೇಬೇಕು!

Social Media: ಅಷ್ಟಲ್ಲದೇ ಸೋನು ಗೌಡ ಅವರಿಗೆ ಫ್ಯಾನ್ಸ್ ಇದಾರಾ? ಈ ವರ್ಷ ಪ್ರತಿ ತಿಂಗಳು ಸೋನು ಗಳಿಸಿದ ಸಂಭಾವನೆ ಎಷ್ಟು ಗೊತ್ತಾ? ಯಪ್ಪಾ ಇಷ್ಟೊಂದಾ? https://sihikahinews.com/amp/sonu-srinivas-gowda-earnings/

ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಗೆ ಹೋಗಿದ್ದಾಗ ತಮ್ಮ ಜೀವನದಲ್ಲಿ ನಡೆದ ಕೆಲವು ವಿವಾದಗಳ ಬಗ್ಗೆ ಮಾತನಾಡಿ, ಅದರಲ್ಲಿ ತಮ್ಮ ತಪ್ಪುಗಳು ಏನು ಇಲ್ಲ ಎಂದು ಹೇಳಿಕೊಂಡಿದ್ದರು. ಅದರಿಂದ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಒಂದೆರಡು ಸಾರಿ ಕನ್ನಡ ಭಾಷೆಯ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿ, ಅದರಿಂದಲು ವಿವಾದಕ್ಕೆ ಕಾರಣ ಆಗಿದ್ದರು ಸೋನು. ಬಳಿಕ ಕನ್ನಡಿಗರಲ್ಲಿ ಕ್ಷಮೆ ಕೂಡ ಕೇಳಿದ್ದರು.

ಬಿಗ್ ಬಾಸ್ ಮನೆಯೊಳಗೆ ರಾಕೇಶ್ ಅಡಿಗ ಅವರ ಜೊತೆಯಲ್ಲಿ ಫ್ರೆಂಡ್ ಆಗಿದ್ದು, ಅವರ ಮೇಲೆ ಫೀಲಿಂಗ್ಸ್ ಇದೆ ಎಂದು ಭಾರಿ ಸುದ್ದಿಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಅತಿಹೆಚ್ಚು ಜಗಳ ಮಾಡಿಕೊಂಡು ಸುದ್ದಿಯಾಗಿದ್ದು ಕೂಡ ಇದೇ ಸೋನು. ಮನೆಯಲ್ಲಿರುವ ಎಲ್ಲರ ಜೊತೆಗೆ ಜಗಳ ಆಡಿದ್ದರು ಹಾಗೆಯೇ ಸುದೀಪ್ ಅವರು ಕೂಡ ಸೋನು ಗೆ ಒಂದೆರಡು ಸಾರಿ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದರು..

ಬಿಗ್ ಬಾಸ್ ವಿಚಾರ ಎಲ್ಲವನ್ನು ಒಂದು ಕಡೆ ಇಟ್ಟರೆ, ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯಾ ಮೂಲಕ ಸಂಪಾದನೆ ಮಾಡುತ್ತಿದ್ದು ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತಾರೆ ಎನ್ನುವ ವಿಚಾರ ಈಗ ಭಾರಿ ಚರ್ಚೆಯಾಗುತ್ತಿದೆ. ಒಂದು ಸಾರಿ ಸೋನು ಅವರೇ ಹೇಳಿಕೊಂಡ ಹಾಗೆ, ಬ್ರ್ಯಾಂಡ್ ಪ್ರೊಮೋಷನ್ಸ್ ಅದು ಇದು ಎಂದು ಸೋನು ಶ್ರೀನಿವಾಸ್ ಗೌಡ ಅವರು ತಿಂಗಳಿಗೆ 3 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರಂತೆ. ಯಾವ ಇಂಜಿನಿಯರ್ ಗಿ ಇಷ್ಟು ಸಂಪಾದನೆ ಸಿಗುವುದಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನೂ ಓದಿ: Post Office jobs: ಕಡಿಮೆ ಓದಿದ್ದರೂ ಪೋಸ್ಟ್ ಆಫೀಸ್ ನಲ್ಲಿ ಇದೆ ಸಾವಿರಾರು ಉದ್ಯೋಗ- ಅರ್ಜಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಳ್ಳುವುದು ಹೇಗೆ ಗೊತ್ತೇ?

facebookinstagramInstagram reelssocial Mediasonusonu shrinivas gowda