Tamannaah: ತಮನ್ನಾ ರವರನ್ನು ಮದುವೆಯಾಗಬೇಕು ಎಂದರೇ, ಅವರ ಅಮ್ಮ ಹಾಕಿದ ಕಂಡೀಶನ್ ಕೇಳಿ ಶಾಕ್ ಆಗಿ ಓಡಿ ಹೋದ ಗಂಡು. ಯಪ್ಪಾ ಏನೆಲ್ಲಾ ರೂಲ್ಸ್ ಗೊತ್ತೇ?

Tamannaah: ನಟಿ ತಮನ್ನಾ ಅವರು ಇಂಡಸ್ಟ್ರಿಗೆ ಬಂದು 15 ವರ್ಷ ಆಗುತ್ತಿದೆ, ಈ ಸಮಯದಲ್ಲಿ ತಮನ್ನಾ ಅವರು ಸೌತ್ ಇಂಡಸ್ಟ್ರಿಯಲ್ಲಿ ಸೂಪರ್ ಹಿಟ್ ನಟಿಯಾಗಿ ಗುರುತಿಸಿಕೊಂಡ ನಂತರ ಈಗ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ತಮನ್ನಾ ಅವರು ಬಾಲಿವುಡ್ ನಲ್ಲಿ ತಮ್ಮದೇ ಶೈಲಿಯಲ್ಲಿ ವಿಭಿನ್ನವಾದ ಸಿನಿಮಾಗಳನ್ನು ಮಾಡುತ್ತಾ ಬ್ಯುಸಿ ಆಗಿದ್ದಾರೆ.

Tamannaah: ತಮನ್ನಾ ರವರನ್ನು ಮದುವೆಯಾಗಬೇಕು ಎಂದರೇ, ಅವರ ಅಮ್ಮ ಹಾಕಿದ ಕಂಡೀಶನ್ ಕೇಳಿ ಶಾಕ್ ಆಗಿ ಓಡಿ ಹೋದ ಗಂಡು. ಯಪ್ಪಾ ಏನೆಲ್ಲಾ ರೂಲ್ಸ್ ಗೊತ್ತೇ? https://sihikahinews.com/amp/tamannaah-mother-about-her-marraige/

ಹಾಗೆಯೇ ತಮ್ಮ ಲವ್ ಲೈಫ್ ಇಂದಲೂ ಕೂಡ ತಮನ್ನಾ ಅವರು ಸುದ್ದಿಯಾಗಿದ್ದಾರೆ. ಬಾಲಿವುಡ್ ನಟ ವಿಜಯ್ ವರ್ಮಾ ಅವರೊಡನೆ ತಮನ್ನಾ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷಯ ಗೊತ್ತೇ..ಈ ವರ್ಷ ನ್ಯೂ ಇಯರ್ ನಲ್ಲಿ ಇವರಿಬ್ಬರೂ ಲಿಪ್ ಲಾಕ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಂತರ ಈ ಜೋಡಿ ವೆಬ್ ಸೀರೀಸ್ ನಲ್ಲಿ ಕೂಡ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು.

ಇದನ್ನು ಓದಿ: Kerala Story: ಕೇರಳ ಸ್ಟೋರಿ ಪರ ನಿಂತವರಿಗೆ ಶಾಕ್; ಬಿಡುಗಡೆಗೂ ಮುನ್ನವೇ ವರಸೆ ಬದಲಿಸಿದ ನಿರ್ದೇಶಕ. ಹಿಂಗೂ ಇರ್ತಾರ ಎಂದ ನೆಟ್ಟಿಗರು.

ಲಸ್ಟ್ ಸ್ಟೋರಿಸ್ 2 ವೆಬ್ ಸೀರೀಸ್ ನಲ್ಲಿ ಇಬ್ಬರು ಬೋಲ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ, ಬೆಡ್ ರೂಮ್ ಸೀನ್ ನಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿದೆ. ಹಾಗೆಯೇ ಇವರಿಬ್ಬರು ಮದುವೆ ಮಾಡಿಕೊಳ್ಳುವುದಕ್ಕೆ ಕೂಡ ತಯಾರಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದ್ದು, ಈ ವಿಷಯದಲ್ಲಿ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ, ಅದೇನೆಂದರೆ ನಟಿ ತಮನ್ನಾ ಅವರ ತಾಯಿ ವಿಜಯ್ ವರ್ಮಾ ಅವರಿಗೆ ಕೆಲವು ಕಂಡೀಷನ್ ಹಾಕಿದ್ದಾರಂತೆ. “ತಮನ್ನಾಗೆ ಇಷ್ಟ ಆಗಿದ್ದರೆ ನಮಗೂ ಇಷ್ಟ. ಆದರೆ ಒಂದು ಕಂಡಿಶನ್, ಅವಳಿಗೆ ಇಷ್ಟ ಆಗದೆ ಇರುವ ಯಾವುದೇ ಕೆಲಸವನ್ನು ಮಾಡಬಾರದು.

ತಮನ್ನಾ ಮೊದಲಿನಿಂದಲೂ ತುಂಬಾ ಸೆನ್ಸಿಟಿವ್ ಅವಳಿಗೆ ನೋವು ನೀಡಬಾರದು. ಅಷ್ಟೇ ಅಲ್ಲ, ತಮನ್ನಾಗೆ ಮೊದಲಿನಿಂದ ಕೂಡ ತಾನು ಹೇಳಿದ ಮಾತನ್ನು ತನ್ನ ಜೊತೆಗಿರುವವರು ಕೇಳಬೇಕು ಎಂದು ಇಷ್ಟ, ನೀನು ಹಾಗೆ ಇರಬೇಕು. ಇಲ್ಲಾಂದ್ರೆ ತಮನ್ನಾ ಏನು ಬೇಕಾದರು ಮಾಡಿಬಿಡುತ್ತಾಳೆ, ಹೊಡೆದರು ಹೊಡೆಯಬಹುದು. ಅದಕ್ಕೆಲ್ಲಾ ನೀನು ರೆಡಿಯಾಗಿರಬೇಕು. ನನ್ನ ಮಗಳಿಗೆ ಇಷ್ಟವಿಲ್ಲದೆ ಇದ್ದರೆ ನೀನು ಆಕೆಯನ್ನು ಮುಟ್ಟುವ ಹಾಗೂ ಇಲ್ಲ..” ಎಂದು ಕಂಡೀಷನ್ ಹಾಕಿದ್ದಾರಂತೆ ತಮನ್ನಾ ಅವರ ತಾಯಿ. ವಿಜಯ್ ವರ್ಮಾ ಅವರು ಇದಕ್ಕೆಲ್ಲಾ ಒಪ್ಪಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ: Film News: ಹೌದು, ಅವಕಾಶಕ್ಕಾಗಿ ಪಕ್ಕದಲ್ಲಿ ಮಲಗಿಕೊಂಡರೆ ತಪ್ಪೇನು: ಬಹಿರಂಗವಾಗಿಯೇ ನಟಿ ಹೇಳಿದ್ದೇನು ಗೊತ್ತೇ?? ಶೇಕ್ ಆದ ಚಿತ್ರರಂಗ.

Best News in KannadaBollywoodFilm NewsFilm News in kannadafilm news kannadaKannada FilmKannada Film Newskannada liveKannada NewsKannada Trending Newslatest film updateslatest updateslive newsLive News Kannadalive trending newsNews in Kannadatamannaahtop news kannadatv news kannadavijay varma