Film News: ಮಕ್ಕಳಾಗಲಿಲ್ಲ ಎಂದೇ ಹದಿನಾರು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ನಟಿ 48 ವಯಸ್ಸಿಗೆ ತಾಯಿಯಾಗಿ ಬಿಟ್ರು!! ಸ್ಟೋರಿ ಕೇಳಿದರೆ ತಲೆ ಕೆಡುತ್ತೆ ನೋಡಿ!

Film News: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ನಟಿ ರೇವತಿ (Revathi) ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ (Star heroine) ಆಗಿದ್ದವರು ತಮಿಳು, ತೆಲುಗು ಸಿನಿಮಾ ಮಾತ್ರವಲ್ಲದೇ ಹಿಂದಿ ಸಿನಿಮಾದಲ್ಲಿಯೂ ಕೂಡ ಅಭಿನಯಿಸಿಕೊಂಡವರು. ಇದನ್ನೂ ಓದಿ; Kannada Story: ಗಂಡನೇ ಸರ್ವಸ್ವ ಎಂದು ನಂಬಿದಳು; ಆದರೆ ಗಂಡನೇ ಮುಂದೆ ನಿಂತು ಇಂತಹ ಕೆಲಸ ಮಾಡಿದ್ದಾನೆ ಗೊತ್ತೇ?ಇಂತವರು ಇರ್ತಾರ??

ನಟಿ ರೇವತಿ ನಿರ್ದೇಶಕಿಯೂ (Director) ಹೌದು ತಮಿಳು (Tamil) ಮತ್ತು ಮಲಯಾಳಂ ಚಿತ್ರಗಳಲ್ಲಿ ಹೆಚ್ಚಾಗಿ ನಿರ್ದೇಶಕಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಬಾಲಿವುಡ್ (Bollywood) ನಲ್ಲಿ ಸಲ್ಮಾನ್ ಖಾನ್ (salman Khan)  ಜೊತೆಗೆ ಲವ್ ಎನ್ನುವ ಸಿನಿಮಾದಲ್ಲಿ ಅಭಿನಯಿಸಿ ಅಂದಿನ ಕಾಲದಲ್ಲಿ ಯುವಕರ ಹಾರ್ಟ್ ಗೆ ಲಗ್ಗೆ ಇಟ್ಟ ಬ್ಯೂಟಿಫುಲ್ ನಟಿ ರೇವತಿ.

ನಟಿ ರೇವತಿಯವರಿಗೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆರು ಸೌತ್ ಫಿಲಂ ಫೇರ್ ಪ್ರಶಸ್ತಿಗಳು ಕೂಡ ಬಂದಿದೆ ಅಷ್ಟೇ ಅಲ್ಲದೆ ಇನ್ನು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ರೇವತಿ ಅವರ ವೃತ್ತಿ ಜೀವನ ಉತ್ತಮವಾಗಿದ್ದರು ವೈಯಕ್ತಿಕ ಜೀವನ (Personal Life)  ಮಾತ್ರ ಹೇಳುವಷ್ಟು ಚೆನ್ನಾಗಿಲ್ಲ. ಇದನ್ನೂ ಓದಿ: Bangalore: ರೈತರು ನೆಮ್ಮದಿಯಿಂದ ನಿದ್ದೆ ಮಾಡಿದರೆ, ಬೆಂಗಳೂರಿನಲ್ಲಿ ಇರುವಾರು ರಾತ್ರಿ ಮಲಗುವ ಮುನ್ನ ಏನು ನೋಡುತ್ತಾರಂತೆ ಗೊತ್ತೆ?

ನಟಿ ರೇವತಿ 1986ರಲ್ಲಿ ನಟ ನಿರ್ದೇಶಕ ಸುರೇಶ್ ಚಂದ್ರ ಮೆನನ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರೂ ಹಲವು ಸಿನಿಮಾಗಳಲ್ಲಿಯೂ ಕೂಡ ಒಟ್ಟಿಗೆ ನಟಿಸಿದ್ದಾರೆ. ಆದರೆ ಇವರಿಬ್ಬರಿಗೂ ಮಕ್ಕಳಾಗಲಿಲ್ಲ ಎನ್ನುವ ಒತ್ತಡವೇ ಹೆಚ್ಚಾಗಿ ಇಬ್ಬರೂ ಬೇರ್ಪಟ್ಟಿದ್ದಾರೆ. 2002ರಲ್ಲಿ ಬ್ರೇಕಪ್ ಮಾಡಿಕೊಂಡ ರೇವತಿ ಹಾಗೂ ಸುರೇಶ್ 2013ರಲ್ಲಿ ವಿಚ್ಛೇದನ ಪಡೆದುಕೊಂಡರು.

ಮದುವೆಯಾಗಿ 16 ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ವಿಚ್ಛೇದನ ಪಡೆದುಕೊಂಡರು ಎಂದು ಹೇಳಲಾಗುತ್ತದೆ. ಆದರೆ ಮಗುವಿನ ಹಂಬಲ ಅತಿಯಾಗಿರುವ ರೇವತಿ ತನ್ನ 48ನೇ ವಯಸ್ಸಿಗೆ ಐವಿಎಫ್ (IVF) ಮೂಲಕ ಪಡೆದುಕೊಂಡಿದ್ದಾರೆ. ಒಬ್ಬ ಸಿಂಗಲ್ ಮದರ್ ಹಾಕಿ, ಮಗಳನ್ನು ಬೆಳೆಸುತ್ತಿರುವ ರೇವತಿ ತನ್ನ ಮಗಳು ದೊಡ್ಡವಳಾದ ಮೇಲೆ ಅವಳಿಗೆ ಈ ವಿಷಯವನ್ನು ತಿಳಿಸುತ್ತೇನೆ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದರು. ಸದ್ಯ ರೇವತಿ ಮಗಳ ಆರೈಕೆಯ ಜೊತೆಗೆ ಸಿನಿಮಾ ಆರಂಭದಲ್ಲಿಯೂ ಸಕ್ರಿಯರಾಗಿದ್ದಾರೆ. ಇದನ್ನೂ ಓದಿ: Business Idea: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

actressFilm NewsFilm News in kannadafilm news kannadaKannada FilmKannada Film Newslatest film updateslatest updatesrevthitelugu film industrytv news kannada