Upendra: ಉಪ್ಪಿ ಸಿನೆಮಾದ ಹೊಸ ಬಜೆಟ್ ಸುದ್ದಿ ಕೇಳಿ, ನಡುಗಿದ ಚಿತ್ರರಂಗ. ಈ ಬಾರಿ 20 30 ಕೋಟಿ ಅಲ್ಲ, ಎಷ್ಟು ಅಂತೇ ಗೊತ್ತೇ??

Upendra: ರಿಯಲ್ ಸ್ಟಾರ್ ಉಪೇಂದ್ರ ಅವರ ನಟ ಎನ್ನುವುದರ ಜೊತೆಗೆ ಅದ್ಭುತವಾದ ನಿರ್ದೇಶಕ ಕೂಡ ಹೌದು, ಓಂ, ಶ್ ಅಂಥ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದರು. ಉಪ್ಪಿ ಅವರು ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂದರೆ ಅಭಿಮಾನಿಗಳು ಆ ಸಿನಿಮಾ ನೋಡಲು ಕಾದು ಕುಳಿತಿರುತ್ತಾರೆ. ಇದೀಗ ಉಪೇಂದ್ರ ಅವರು 8 ವರ್ಷಗಳ ಬಳಿಕ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ.

Upendra: ಉಪ್ಪಿ ಸಿನೆಮಾದ ಹೊಸ ಬಜೆಟ್ ಸುದ್ದಿ ಕೇಳಿ, ನಡುಗಿದ ಚಿತ್ರರಂಗ. ಈ ಬಾರಿ 20 30 ಕೋಟಿ ಅಲ್ಲ, ಎಷ್ಟು ಅಂತೇ ಗೊತ್ತೇ?? https://sihikahinews.com/amp/upendra-ui-movie-budget/

ಉಪೇಂದ್ರ ಅವರು ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾ ಯುಐ, ಈ ಸಿನಿಮಾವನ್ನು ಬಹಳ ವಿಭಿನ್ನವಾದ ರೀತಿಯಲ್ಲಿ ವಿಶೇಷ ತಂತ್ರಜ್ಞಾನ, 3D body scan ತಂತ್ರಜ್ಞಾನ ಬಳಸಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಉಪೇಂದ್ರ ಅವರು ಈ ಬಾರಿ ತಾವು ನಿರ್ದೇಶನ ಮಾಡುತ್ತಿರುವ ಕನಸಿನ ಸಿನಿಮಾವನ್ನು ಬಹಳ ದೊಡ್ಡ ಮಟ್ಟದಲ್ಲಿ ತೆರೆಮೇಲೆ ತರುವ ಪ್ಲಾನ್ ಮಾಡಿದ್ದಾರೆ. ಇದನ್ನು ಓದಿ..Sitara: ಖ್ಯಾತ ನಟಿಯರನ್ನು ಹಿಂದೆ ಹಾಕಿದ ಮಹೇಶ್ ಪುತ್ರಿ- ಚಿಕ್ಕ ವಯಸ್ಸಿಗೆ ಮಾಡುತ್ತಿರುವುದೇನು ಗೊತ್ತೇ? ಇವೆಲ್ಲ ಈ ವಯಸ್ಸಿಗೆ ಬೇಕಿತ್ತಾ??

Upendra: ಉಪ್ಪಿ ಸಿನೆಮಾದ ಹೊಸ ಬಜೆಟ್ ಸುದ್ದಿ ಕೇಳಿ, ನಡುಗಿದ ಚಿತ್ರರಂಗ. ಈ ಬಾರಿ 20 30 ಕೋಟಿ ಅಲ್ಲ, ಎಷ್ಟು ಅಂತೇ ಗೊತ್ತೇ?? https://sihikahinews.com/amp/upendra-ui-movie-budget/

ಉಪೇಂದ್ರ ಅವರು ಯುಐ ಸಿನಿಮಾದ 90% ಚಿತ್ರೀಕರಣವನ್ನು ಈಗಾಗಲೇ ಪೂರ್ತಿಗೊಳಿಸಿದ್ದಾರೆ. ಈ ವರ್ಷ ಏಪ್ರಿಲ್ ಮೇ ತಿಂಗಳಿನಲ್ಲೇ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಇತ್ತು. ಆದರೆ ಎಲೆಕ್ಷನ್ ಹಾಗೂ ಐಪಿಎಲ್ ಇಂದ ಸಿನಿಮಾ ಬಿಡುಗಡೆ ಹಾಗು ಕೆಲಸಗಳು ಮುಂದಕ್ಕೆ ಹೋಗಿದ್ದು, ಈ ವರ್ಷಾಂತ್ಯಕ್ಕೆ ಯುಐ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಬಜೆಟ್ ಬಗ್ಗೆ ಈಗ ಚರ್ಚೆ ಶುರುವಾಗಿದೆ.

ಯುಐ ಸಿನಿಮಾಗೆ ಕೆ.ಪಿ.ಶ್ರೀಕಾಂತ್ ಅವರು ಬಂಡವಾಳ ಹಾಕುತ್ತಿದ್ದು, ಒಂದು ಸಂದರ್ಶನದಲ್ಲಿ ಮಾತನಾಡಿದ ಇವರು, ಉಪೇಂದ್ರ ಅವರ ಕನಸಿನ ಸಿನಿಮಾವನ್ನು ಬಹಳ ದೊಡ್ಡದಾಗಿ ಮಾಡುತ್ತಿದ್ದಾರೆ, ಸಿನಿಮಾದ ಬಜೆಟ್ 100 ಕೋಟಿಗಿಂತ ಹೆಚ್ಚಿದೆ, ಕನ್ನಡದ ಅತಿಹೆಚ್ಚಿನ ಬಜೆಟ್ ಇರುವ ಸಿನಿಮಾಗಳಲ್ಲಿ ಇದು ಕೂಡ ಒಂದು. ಥಿಯೇಟರ್ ನಲ್ಲಿ ಸಿನಿಮಾ ನೋಡಿದರೆ ಆ ಅದ್ಧೂರಿತನ ಗೊತ್ತಾಗುತ್ತೆ..ಎಂದು ಹೇಳಿದ್ದಾರೆ. ಇದನ್ನು ಓದಿ..Pavithra: ಪವಿತ್ರ ರವರಿಗೆ ಪ್ರೀತಿ ನರೇಶ್ ಮೇಲೆಯೇ?? ಅಥವಾ ಅವರ ಆಸ್ತಿಯ ಮೇಲೆಯೇ? ನೇರವಾಗಿ ಪ್ರಶ್ನೆ ಕೇಳಿದ ಪತ್ರಕರ್ತೆ. ನಟಿ ಒಪ್ಪಿಕೊಂಡು ಹೇಳಿದ್ದೇನು ಗೊತ್ತೆ?

Best News in KannadaFilm NewsFilm News in kannadafilm news kannadaKannada FilmKannada Film Newskannada liveKannada NewsKannada Trending Newslatest film updateslatest updateslive newsLive News Kannadalive trending newsNews in KannadaSandalwoodtop news kannadatv news kannadaUpendra