Why we do pooja in right hand: ಹಣವನ್ನ ಬಲಗೈನಲ್ಲೇ ಕೊಡಬೇಕು ಎಡಗೈನಲ್ಲಿ ಕೊಡಲುಬಾರದು ತೆಗೆದುಕೊಳ್ಳಲು ಬಾರದು ಇದರ ಹಿಂದೆ ಇರುವ ಲಾಜಿಕ್ ಏನು ಗೊತ್ತಾ?

Why we do pooja in right hand: ಸಾಮಾನ್ಯವಾಗಿ ನಾವು ಯಾವುದೇ ವಸ್ತುವನ್ನು ಬೇರೆಯವರಿಗೆ ಕೊಡಬೇಕು ಅಂದ್ರು ಅದಕ್ಕೆ ಬಲವಿ ಬಳಸುತ್ತೇವೆ. ಎಡಗೈನಲ್ಲಿ ಕೊಡುವುದು ಅಶುಭ ಅಂತ ಯಾವಾಗಲೂ ನಮ್ಮ ಹಿರಿಯರು ಹೇಳಿಕೊಂಡೆ ಬಂದಿದ್ದಾರೆ ಅಂದ ಹಾಗೆ ಬಲಗೈನಲ್ಲಿಯೇ ವಸ್ತುಗಳನ್ನು ಕೊಡಬೇಕು ಅಥವಾ ಪಡೆದುಕೊಳ್ಳಬೇಕು ಎನ್ನುವುದಕ್ಕೆ ಕೇವಲ ಧಾರ್ಮಿಕ ಕಾರಣ ಮಾತ್ರವಲ್ಲ ವೈಜ್ಞಾನಿಕ ಕಾರಣಗಳು ಕೂಡ ಇವೆ. ಇದನ್ನೂ ಓದಿ:February Pooja Days: ಇದೇ ಫೆಬ್ರವರಿಯಲ್ಲಿ ಬರುವ ಈ ವೃತ ಆಚರಿಸಿದರೆ ಹಣದ ಹೊಳೆಯೇ ಹರಿಯುತ್ತೆ; ಯಜಮಾನನ ಅದೃಷ್ಟವೇ ಬದಲಾಗುತ್ತೆ, ಯಾವ ವೃತ ಗೊತ್ತೇ?

ಸಾಕಷ್ಟು ಜನರ ಪ್ರಶ್ನೆಯಂತೆ ಎಡಗೈ ಅಥವಾ ಬಲಗೈ ಎರಡು ದೇಹದ ಮುಖ್ಯ ಅಂಗಗಳೆ ಹಾಗಾಗಿ ಇದರಲ್ಲಿ ಬೇಧ ಮಾಡಬಾರದು. ಆದರೂ ಪೂಜೆಗೆ ಅಥವಾ ಊಟಕ್ಕೆ ಹಾಗೂ ಇನ್ನಿತರ ಶುಭ ಕಾರ್ಯಗಳಿಗೆ ಬಲಗೈ ಬಳಸಲಾಗುತ್ತದೆ ಯಾಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹಿಂದೂ ಧರ್ಮದ ಪ್ರಕಾರ ಬಲಗೈ ಧನಾತ್ಮಕ ಶಕ್ತಿಯನ್ನು ಹೊಂದಿರುತ್ತೆ. ಆದ್ದರಿಂದ ಯಾವುದೇ ಶುಭ ಕಾರ್ಯಗಳನ್ನ ಮಾಡುವುದಿದ್ದರೆ ಬಲ ಕೈ ಬಳಸಬೇಕು. ಆಗ ಮಾಡಿದ ಕೆಲಸ ಕಾರ್ಯಗಳು ಕೂಡ ಯಶಸ್ವಿ ಆಗುತ್ತದೆ. ಇನ್ನು ಸೂರ್ಯ ನಾಡಿ ಬಲಗೈನಲ್ಲಿ ಇರುತ್ತದೆ ಹಾಗಾಗಿ ಬಲಗೈನಲ್ಲಿ ತಿನ್ನುವುದರಿಂದ ಜೀರ್ಣ ಬೇಗ ಆಗುತ್ತೆ. ಇದನ್ನೂ ಓದಿ: Kannadathi Serial: ಹರ್ಷನ ಮೇಲೆ ಭುವಿ ಅಸಮಾಧಾನ; ಸಾನಿಯಾಳನ್ನು ನಂಬುತ್ತೀರಾ, ಗಂಡನನ್ನು ನಂಬಲ್ವಾ ಅಂತ ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು; ಇಷ್ಟಕ್ಕೂ ಆಗಿದ್ದೇನು ಗೊತ್ತೇ?

ಇನ್ನು ಬಲೆಗೆ ಅಂದ್ರೆ ಪಾಸಿಟಿವ್ ಎನರ್ಜಿ ಹಾಗಾಗಿ ಬಲ ಕೈಯಲ್ಲಿ ಹಣ ಕೊಟ್ಟರೆ ಅದರಿಂದ ಯಾವ ತೊಂದರೆಯೂ ಆಗುವುದಿಲ್ಲ ಜೊತೆಗೆ ಕೊಟ್ಟ ಹಣ ಹಿಂತಿರುಗಿ ಬರುತ್ತೆ ಅದೇ ಎಡಗೈನಲ್ಲಿ ಹಣ ಕೊಟ್ಟರೆ ಅದನ್ನು ಕಳೆದುಕೊಳ್ಳುವುದು ಹೆಚ್ಚು.

ಈ ನಡುವೆ ಎಡಗೈ ಬಳಕೆಯನ್ನು ಹೆಚ್ಚಾಗಿ ಮಾಡುವವರು ಬಲಗೈ ಬಳಕೆ ಮಾಡುವವರಿಗಿಂತ ಹೆಚ್ಚು ಬುದ್ಧಿವಂತರು ಆಲೋಚನಾಶೀಲರು ಎಂದು ಮತ್ತೊಂದು ಸಂಶೋಧನೆ ಹೇಳುತ್ತದೆ. ಆದರೂ ಶಾಸ್ತ್ರ ಪುರಾಣ ಹಾಗೂ ವೈಜ್ಞಾನಿಕ ಕಾರಣಗಳಿಂದಲೂ ಕೂಡ ಬಲಗೈಯನ್ನು ಶುಭ ಕಾರ್ಯಗಳಿಗೆ ಬಳಸುವುದು ಒಳ್ಳೆಯದು ಅದೇ ರೀತಿ ಹಣವನ್ನು ಇತರರಿಗೆ ಕೊಡಲು ಅಥವಾ ಕೊಂಡುಕೊಳ್ಳಲು ಬಲಗೈ ಬಳಸಿದರೆನೇ ಶ್ರೇಯಸ್ಸು.

12 zodiac signsAstrologyHoroscopeಜ್ಯೋತಿಷ್ಯಾಸ್ತ್ರಬಲ ಗೈ ಮಹತ್ಚ