Anupama Gowda: ತಾನು ಇಷ್ಟು ವರ್ಷವಾದರೂ ಮದುವೆ ಆಗದೆ ಸಿಂಗಲ್ ಆಗಿರುವುದಕ್ಕೆ ನಿಜವಾದ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ನಟಿ ಅನುಪಮ ಗೌಡ; ಈ ನಟನೇ ಕಾರಣವಂತೆ!
Anupama Gowda: ನಿಮಗೆಲ್ಲರಿಗೂ ತಿಳಿದಿರಬಹುದು ಅಕ್ಕ ಧಾರವಾಹಿಯ ಮೂಲಕ ಎಲ್ಲರ ಮನಸ್ಸಿನ ಗೆಲ್ಲುವುದಕ್ಕೆ ಯಶಸ್ವಿಯಾದ ನಟಿ ಅನುಪಮ ಗೌಡ ಅವರು ನಂತರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಳ್ತಾರೆ. ಅದಾದ ನಂತರ ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿರುವಂತಹ ಅವರು ವಯಸ್ಸು 33 ಆಗಿದ್ದರೂ ಕೂಡ ಇವತ್ತಿಗೂ ಸಿಂಗಲ್ ಆಗಿಯೇ ಇದ್ದಾರೆ ಹಾಗೂ ಮದುವೆ ವಿಚಾರದ ಬಗ್ಗೆ ಕೂಡ ಮಾತನಾಡುತ್ತಿಲ್ಲ ಎಂಬ ಸುದ್ದಿ ಅವರ ಅಭಿಮಾನಿಗಳ ನಡುವೆ ಕೂಡ ಓಡಾಡ್ತಾ ಇದೆ. ಈ ಹಿಂದೆ ಅವರು ಒಬ್ಬ ಧಾರವಾಹಿಯ ನಟನನ್ನು ಪ್ರೀತಿಸಿ ಮದುವೆ ಆಗೋದಕ್ಕೆ ಕೂಡ ರೆಡಿಯಾಗಿದೆ ನಂತರ ಇಬ್ಬರ ನಡುವೆ ಬ್ರೇಕ್ ಅಪ್ ಆಯ್ತು ಹಾಗೂ ಮದುವೆ ಕೂಡ ನಿಂತು ಹೋಯ್ತು ಅನ್ನೊದಾಗಿ ತಿಳಿದು ಬಂದಿದೆ.
ತಮ್ಮ ಬ್ರೇಕ್ ಅಪ್ ಸುದ್ದಿಯನ್ನು ಸಾಕಷ್ಟು ಇಂಟರ್ವ್ಯೂಗಳಲ್ಲಿ ಕೂಡ ನಟಿ ಅನುಪಮಾ ಗೌಡ ಹೇಳಿಕೊಂಡಿದ್ದಾರೆ. ಇನ್ನು ಹಾಸ್ಯಾಸ್ಪದವಾಗಿ ಅವಾರ್ಡ್ ಕಾರ್ಯಕ್ರಮದಲ್ಲಿ ಕೂಡ ಉಪೇಂದ್ರ ಅವರ ಜೊತೆಗೆ ಮಾತನಾಡುತ್ತಾ ನೀವು ಪ್ರೀತಿ ಪುಸ್ತಕದ ಬದನೆಕಾಯಿ ಅಂತ ಹೇಳಿದ್ದಕ್ಕೆ ನಾನು ಮದುವೆ ಆಗಿಲ್ಲ ಅನ್ನೋದಾಗಿ ಕೂಡ ಮಾತನಾಡಿದರು. ಅದೇ ರೀತಿ ಈಗ ನೀವು ಮದುವೆ ಆಗಿದ್ದೀರಿ ಆದರೆ ನಾನು ಸಿಂಗಲ್ ಆಗಿದ್ದೇನೆ ಅದಕ್ಕೆ ಕೂಡ ಹೊಟ್ಟೆ ಉರಿತಾ ಇದೆ ಅನ್ನುವುದಾಗಿ ಕೂಡ ಹಾಸ್ಯಾಸ್ಪದವಾಗಿ ಉಪೇಂದ್ರ ಅವರಿಗೆ ಅನುಪಮ ಗೌಡ ಆ ಸಂದರ್ಭದಲ್ಲಿ ಹೇಳಿದರು.
ಈ ಮಾತಿಗೆ ಕೂಡ ಉಪೇಂದ್ರ ಅವರು ನಿಮ್ಮ ಹೊಟ್ಟೆ ಉರಿಸುವುದಕ್ಕೆ ನಾನು ಮದುವೆ ಆಗಿರೋದು ಅನ್ನೋದಾಗಿ ಕೂಡ ಹಾಸ್ಯಾಸ್ಪದವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗಷ್ಟೇ ಮದುವೆ ಯಾವಾಗ ಎಂಬಂತಹ ಮಾಧ್ಯಮದವರ ಪ್ರಶ್ನೆಗೆ ನಟಿ ಅನುಪಮಾ ಗೌಡ ನೋಡೋಣ ಇನ್ನು ಸಮಯ ಇದೆ ಅಂತ ಹೇಳುವ ಮೂಲಕ ಸದ್ಯಕ್ಕಂತೂ ಮದುವೆ ಪ್ಲಾನ್ ಇಲ್ಲ ಅನ್ನೋದನ್ನ ಪರೋಕ್ಷವಾಗಿಯೇ ಈ ಮಾತಿನ ಮೂಲಕ ಹೇಳಿದ್ದಾರೆ ಅಂತ ಹೇಳಬಹುದು. ಸದ್ಯ ಕಂತು ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಸುದ್ದಿಯಲ್ಲಿರುವಂತಹ ಅನುಪಮ ಗೌಡ ತಮ್ಮ ಮದುವೆ ಸುದ್ದಿಯನ್ನು ಯಾವಾಗ ಕೊಡ್ತಾರೆ ಅನ್ನೋದನ್ನೇ ಈಗ ಅವರ ಅಭಿಮಾನಿಗಳು ಕಾಯ್ತಾ ಇರೋದು. ಮುಂದಿನ ದಿನಗಳಲ್ಲಿ ನಟಿ ಅನುಪಮಾ ಗೌಡ ಈ ಬಗ್ಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡ್ತಾರಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಾಗಿದೆ.
Comments are closed.