Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹುವನ್ನು ಪಾಪಿಗ್ರಹ ಎಂಬುದಾಗಿ ಪರಿಗಣಿಸಲಾಗುತ್ತದೆ ಆದರೆ ಅದೇ ಗ್ರಹ ನಿಮ್ಮ ರಾಶಿ ಚಕ್ರದಲ್ಲಿ ಮಂಗಳಕರ ಸ್ಥಾನದಲ್ಲಿ ಇದ್ದರೆ ರಾಹುವಿನ ಮಹಾದಶ ಪರಿಣಾಮ ಎನ್ನುವುದು 18 ವರ್ಷಗಳ ಕಾಲ ನಿಮ್ಮನ್ನು ಪ್ರಪಂಚದ ಪ್ರತಿಯೊಂದು ಶುಭ ಸಂಪತ್ತುಗಳನ್ನು ಕೂಡ ಅನುಭವಿಸುವ ಹಾಗೆ ಮಾಡುತ್ತದೆ ಎಂಬುದಾಗಿ ಉಲ್ಲೇಖಿಸಲಾಗಿದೆ. ಹಾಗಿದ್ರೆ ಬನ್ನಿ, ಈ ಎಲ್ಲಾ ಲಾಭಗಳನ್ನು ಹಾಗೂ ಸಕಾರಾತ್ಮಕ ಫಲಿತಾಂಶಗಳನ್ನು ಅನುಭವಿಸಲಿರುವಂತಹ ಅದೃಷ್ಟವಂತ ರಾಶಿಯವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.
ಮೇಷ ರಾಶಿ
ರಾಹು ಯಾವುದೇ ಪರಿಸ್ಥಿತಿಯಲ್ಲಿ ಇದ್ದರೂ ಕೂಡ ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಅಷ್ಟೊಂದು ಕಷ್ಟದ ಪರಿಣಾಮಗಳನ್ನು ಬೀರುವುದಿಲ್ಲ ಜೀವನ ಅತ್ಯಂತ ಸುಖಮಯವಾಗಿ ಸಾಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಕೂಡ ರಾಹುವಿನ ಸಕಾರಾತ್ಮಕ ಪರಿಣಾಮ ಎನ್ನುವುದು ಮೇಷ ರಾಶಿಯವರ ಜೀವನದಲ್ಲಿ ಎಲ್ಲಾ ಸಮಸ್ಯೆಗಳನ್ನು ತೊಡೆದು ಹಾಕುತ್ತದೆ.
ವೃಷಭ ರಾಶಿ
ಆರಂಭಿಕ ದಿನಗಳಲ್ಲಿ ಸ್ವಲ್ಪಮಟ್ಟಿಗೆ ವೃಷಭ ರಾಶಿಯವರು ಕಷ್ಟಗಳನ್ನು ಎದುರಿಸಬಹುದು ಆದರೆ ಸಮಯ ಸರಿಯುತ್ತಿದ್ದಂತೆ ಪ್ರತಿಯೊಂದು ಸಮಸ್ಯೆಗಳು ಕೂಡ ದೂರವಾಗಲಿವೆ. ಜಗತ್ತಿನಲ್ಲಿ ಬೇಕಾಗಿರುವಂತಹ ಪ್ರತಿಯೊಂದು ಸುಖ ಸಂಪತ್ತುಗಳನ್ನು ಕೂಡ ಇವರು ಪಡೆದುಕೊಳ್ಳುವುದರಿಂದಾಗಿ ರಾಜನ ಜೀವನವನ್ನು ನಡೆಸಲಿದ್ದಾರೆ. ಸುಖ ಸಮೃದ್ಧಿಯ ಜೀವನ ಆದರ್ಶ ಶೀಘ್ರದಲ್ಲಿಯೇ ನಿಮ್ಮ ಜೀವನವನ್ನು ಪ್ರವೇಶಿಸಲಿದೆ ಅನ್ನೋದು ಕೂಡ ವೈದಿಕ ಜ್ಯೋತಿಷ್ಯ ಶಾಸ್ತ್ರ ಉಲ್ಲೇಖಿಸಿರುವಂತಹ ಮಾತು.
ಕರ್ಕ ರಾಶಿ
ಈ ಸಂದರ್ಭದಲ್ಲಿ ಕರ್ಕ ರಾಶಿಯವರ ವೈಯಕ್ತಿಕ ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳು ಕೂಡ ನಿವಾರಣೆ ಆಗಲಿದೆ. ಜೀವನದಲ್ಲಿ ಯಾವುದೇ ಗುರಿಯನ್ನು ಅಂದುಕೊಂಡಿದ್ದರು ಕೂಡ ಅದನ್ನು ಸಾಧಿಸುವುದಕ್ಕೆ ಸಫಲರಾಗಲಿದ್ದಾರೆ. ಆರ್ಥಿಕ ಸಮಸ್ಯೆಗಳು ಯಾವುದೇ ಎದುರು ಕೂಡ ಎಲ್ಲಾ ಪರಿಹಾರವಾಗಲಿವೆ ಹಾಗೂ ಹಣದ ಹರಿವು ಕೂಡ ಹೆಚ್ಚಾಗಲಿದೆ.
ತುಲಾ ರಾಶಿ
ಈ ಸಮಯ ಎನ್ನುವುದು ತುಲಾ ರಾಶಿಯವರಿಗೆ ಸಾಕಷ್ಟು ಲಾಭದಾಯಕವಾಗಿ ಪರಿಣಮಿಸಲಿದೆ ಹಾಗೂ ಕೊನೆಯವರೆಗೂ ಕೂಡ ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇರದಂತೆ ನೋಡಿಕೊಳ್ಳಲಿದೆ. ಬೇರೆ ಬೇರೆ ಮೂಲಗಳಿಂದ ನಿಮಗೆ ಆದಾಯ ಹರಿದು ಬರುವುದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಸ್ಟ್ರಾಂಗ್ ಆಗಲಿದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲಿ ಅಥವಾ ಯಾವುದೇ ವಿಚಾರದಲ್ಲಿ ನೀವು ಹೋದರು ಕೂಡ ಅದರಲ್ಲಿ ನಿಮ್ಮ ಮೇಲ್ಗೈ ಕಂಡು ಬರಲಿದೆ.
ಮಕರ ರಾಶಿ
ಈ ಸಮಯದಲ್ಲಿ ರಾಹುವಿನ ಪ್ರಭಾವದಿಂದಾಗಿ ಮಕರ ರಾಶಿಯವರ ಜೀವನ ಅತ್ಯಂತ ಆರಂಭದಾಯಕವಾಗಿ ಸಾಗಲಿದೆ ಹಾಗೂ ಯಾವುದೇ ಚಿಂತೆಗಳು ಇರುವುದಿಲ್ಲ. ಕಾಲದಿಂದ ಕಾಲಕ್ಕೆ ನೀವು ಅಂದುಕೊಂಡಿರುವಂತಹ ಪ್ರತಿಯೊಂದು ಕೆಲಸಗಳು ಹಾಗೂ ಇಚ್ಛೆಗಳು ಕೂಡ ನೆರವೇರಲಿವೆ.
Comments are closed.