Winter Health Care: ಹೃದಯಾಘಾತ ಆಗಬಾರದು ಎಂದರೆ, ಇದೊಂದು ಸೊಪ್ಪು ಸಾಕು. ಹೀಗೆ ಮಾಡಿ ಕುಡಿದರೆ, ಜನ್ಮದಲ್ಲಿ ಹೃದಯಾಘಾತ ಬರಲ್ಲ ನೋಡಿ!
Winter Health Care: ಚಳಿಗಾಲದಲ್ಲಿ ನಮ್ಮ ಆರೋಗ್ಯ (Health) ವನ್ನು ಎಲ್ಲಾ ರೀತಿಯಲ್ಲಿ ಹೂ ಕಾಪಾಡಿಕೊಳ್ಳಬೇಕು ಅದರಲ್ಲೂ ಹೃದಯ (Heart attack) ಸಂಬಂಧಿ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಈ ಸಂದರ್ಭದಲ್ಲಿ ನಾವು ಎಷ್ಟು ಸರಿಯಾದ ರೀತಿಯ ಆಹಾರ ಸೇವನೆ ಮಾಡುತ್ತೇವೋ ಅಷ್ಟು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ ಚಳಿಗಾಲದಲ್ಲಿ ಹೃದಯ ಸಂಬಂಧಿ ಕಾಯಿಲೆ ಬಾರದೇ ಇರುವಂತೆ ಕಾಯ್ದುಕೊಳ್ಳುವುದು ಹೇಗೆ? ಅದಕ್ಕಾಗಿ ನಾವು ಒಂದು ಅದ್ಭುತ ಸೊಪ್ಪಿನ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡುತ್ತೇವೆ ಆ ಸೊಪ್ಪು ಯಾವುದು ಗೊತ್ತಾ?
ಹೌದು ಮಾರುಕಟ್ಟೆಯಲ್ಲಿ ಹೆಚ್ಚು ಚಕೋತ ಸೊಪ್ಪು Chakota Leaves) ಸಿಗುತ್ತೆ. ಚಕೋತದಿಂದ ಮಾಡುವ ಪದಾರ್ಥಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಇದು ಸೀಸನಲ್ ಅಥವಾ ಋತುಮಾನದ ಸೊಪ್ಪು ಆಗಿದ್ದು ಎಲ್ಲಾ ಸಂದರ್ಭದಲ್ಲೂ ನಿಮಗೆ ಹೇರಳವಾಗಿ ದೊರೆಯುವುದಿಲ್ಲ ಹಾಗಾಗಿ ಚಕೋತಾ ಸೊಪ್ಪು ಮಾರುಕಟ್ಟೆಯಲ್ಲಿ ಸಿಗುವ ಸಂದರ್ಭದಲ್ಲಿ ಅದರ ಪ್ರಯೋಜನವನ್ನು ನೀವು ಪಡೆದುಕೊಳ್ಳಲೇಬೇಕು.
ಚಕೋತ ಸೊಪ್ಪಿನ ಪ್ರಯೋಜನಗಳು ಏನು? (Chakota Benefits)
ಚಕೋತ ಸೊಪ್ಪಿನಿಂದ ಪರೋಟ, ಜ್ಯೂಸ್, ಪಲ್ಯ ಮೊದಲಾದವುಗಳನ್ನು ಮಾಡಿಕೊಂಡು ಸೇವಿಸಿದರೆ ಒಳ್ಳೆಯದು ಸಮಸ್ಯೆಗಳು ಇದ್ದರೂ ಅದು ನಿವಾರಣೆಯಾಗುತ್ತದೆ.
ಚಕೋತ ಜ್ಯೂಸ್ ಮಾಡಿಕೊಂಡು ಕುಡಿದರೆ ಹೃದಯ ಸಂಬಂಧಿ ಸಮಸ್ಯೆಗಳು ನಿಮ್ಮಿಂದ ದೂರವೇ ಇರುತ್ತವೆ. ಯಾಕಂದ್ರೆ ಉತ್ತಮ ಪ್ರಮಾಣದಲ್ಲಿ ಮೆಗ್ನೀಷಿಯಂ ಚಕೋತ ಸೊಪ್ಪಿನಲ್ಲಿ ಇರುತ್ತೆ. ಇದು ಹೃದಯಾಘಾತ, ಅಧಿಕ ರಕ್ತದೊತ್ತಡ (BP) ಮೊದಲಾದ ಕಾಯಿಲೆಗಳಿಂದ ನಮ್ಮನ್ನ ದೂರ ಇರಿಸುತ್ತದೆ. ಇನ್ನು ಚಕೋತಾ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಕೂಡ ಹೇರಳವಾಗಿದೆ. ಇದು ಮೂಳೆಯನ್ನು ಬಲಪಡಿಸಲು ಬಹಳ ಸಹಾಯಕವಾಗುತ್ತದೆ.
ತೂಕ ಹೆಚ್ಚಾದರೆ ಒಂದು ಸಮಸ್ಯೆಗೆ ಸರಿ. ಇತ್ತೀಚಿಗೆ ತೂಕ ಹೆಚ್ಚಾಗುವುದು ನಮ್ಮ ಆಹಾರ ಸೇವನೆಯಿಂದ ಕೂಡ ಹೌದು ಸರಿಯಾದ ರೀತಿಯಲ್ಲಿ ಜೀವನ ಕ್ರಮ ಅಳವಡಿಸಿಕೊಳ್ಳದೆ ಇದ್ರೆ ದೇಹದ ತೂಕ ಜಾಸ್ತಿ ಆಗುತ್ತೆ. ದೇಹದ ಅಧಿಕ ತೂಕವನ್ನು ಇಳಿಸಿಕೊಳ್ಳಲು ಜನ ಸಾಕಷ್ಟು ಮಾರ್ಗಗಳನ್ನು ಅನುಸರಿಸುತ್ತಾರೆ. ಇದರಲ್ಲಿ ಚಕೋತ ಜ್ಯೂಸ್ ಅನ್ನು ಕೂಡ ಸೇರಿಸಿಕೊಳ್ಳಿ ಚಕೋತ ಜ್ಯೂಸ್ ಅನ್ನು ದಿನವೂ ಬೆಳಿಗ್ಗೆ ಎದ್ದು ಕುಡಿದರೆ ತೂಕ ಇಳಿಕೆಗೆ ಸಹಾಯಕವಾಗುತ್ತದೆ.
ಇನ್ನು ದಿನವೂ ಆಹಾರದಲ್ಲಿ ಚಕೋತ ರಸವನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸುತ್ತ ಹೋದರೆ ದೇಹದ ರಕ್ತದ ಶುದ್ಧೀಕರಣ ಆಗುತ್ತೆ ಮತ್ತು ಪದೇಪದೇ ಅನಾರೋಗ್ಯಕ್ಕೆ ಒಳಗಾಗುವ ಸಮಸ್ಯೆ ಇರುವುದಿಲ್ಲ. ಹಾಗಾಗಿ ಈಗಲೇ ಹೋಗಿ ಮಾರುಕಟ್ಟೆಯಿಂದ ಒಂದಿಷ್ಟು ಚಕೋತ ಸೊಪ್ಪನ್ನು ತನ್ನಿ. ಇದರಿಂದ ರುಚಿಕರವಾದ ಅಡುಗೆ ಪದಾರ್ಥ ಮಾಡಿಕೊಂಡು ತಿನ್ನಿ ಆರೋಗ್ಯಕ್ಕೂ ಒಳ್ಳೆಯದು. ಅಷ್ಟೇ ನಾಲಿಗೆಗೂ ರುಚಿ!
Comments are closed.