Darshan case:ರವರನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಳ್ಳಾರಿಯ ಜೈಲಿಗೆ ವರ್ಗಾವಣೆ ಮಾಡಿದ್ದಾರೆ ಆದರೆ ಇನ್ನೊಂದು ಕಡೆ ಪವಿತ್ರ ಗೌಡ ಮಾತ್ರ ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯ ಇದ್ದಾರೆ ಹಾಗೂ ಅವರ ಮಗಳಾಗಿರುವಂತಹ ಖುಷಿ ಗೌಡ ಆಗಾಗ ತಮ್ಮ ತಾಯಿಯನ್ನು ಭೇಟಿ ಮಾಡಿ ಬರ್ತಾ ಇದ್ದಾರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ತಮ್ಮ ತಾಯಿಯ ಬಗ್ಗೆ ಆಗಾಗ ಪ್ರೀತಿಯ ಪೋಸ್ಟ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಅಮ್ಮನ ವಿಚಾರದಲ್ಲಿ ತಮಗಿರುವಂತಹ ಅತೀವವಾದ ಪ್ರೀತಿ ಹಾಗೂ ಅಕ್ಕರೆಯನ್ನು ಖುಷಿ ಗೌಡ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ವ್ಯಕ್ತಪಡಿಸಿದ್ದಾರೆ. ಅಮ್ಮ ಎಷ್ಟೇ ಕಷ್ಟದಲ್ಲಿ ಇದ್ರೂ ಕೂಡ ನನ್ನನ್ನ ಪ್ರೀತಿಯಿಂದ ಎದುರುಗೊಳ್ಳುತ್ತಾಳೆ ಹಾಗೂ ಯಾವತ್ತೂ ಕೂಡ ಪ್ರೀತಿಯನ್ನು ಹೆಚ್ಚಾಗಿಯೇ ತೋರಿಸುತ್ತಾಳೆ ಎಂಬುದಾಗಿ ತಮ್ಮ ಅಮ್ಮನ ಬಗ್ಗೆ ಇರುವಂತಹ ಪ್ರೀತಿಯನ್ನು ಖುಷಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ತೋರಿಸಿಕೊಂಡಿದ್ದಾರೆ. ನನ್ನ ಜೀವನದ ಬಿಗ್ ಸಪೋರ್ಟರ್ ಎಂಬುದಾಗಿ ತಮ್ಮ ಅಮ್ಮನನ್ನ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಎಂತಹ ಸನ್ನಿವೇಶ ಇದ್ದರೂ ಕೂಡ ಅಮ್ಮ ನನ್ನ ಜೊತೆಗೆ ಇದ್ದೇ ಇರ್ತಾಳೆ ಎನ್ನುವುದಾಗಿ ಕೂಡ ಖುಷಿ ಗೌಡ ಈ ಸಂದರ್ಭದಲ್ಲಿ ಬರೆದುಕೊಂಡಿದ್ದಾರೆ.
ಎಂತಹ ಸನ್ನಿವೇಶ ಹಾಗೂ ಯಾವುದೇ ಪರಿಸ್ಥಿತಿ ಇದ್ದರೂ ಕೂಡ ಅಮ್ಮನನ್ನು ಜೊತೆಗೆ ಇರುತ್ತಾಳೆ. ನನ್ನ ಅಮ್ಮನಂತಹ ಅಮ್ಮ ಬೇರೆ ಯಾರಿಗೆ ಸಿಕ್ತಾರೋ ಇಲ್ವೋ ಗೊತ್ತಿಲ್ಲ ಆದರೆ ನಾನಂತೂ ಅವರನ್ನು ಹೊಂದಿರುವುದಕ್ಕೆ ಗ್ರೇಟ್. ಅಮ್ಮ ನನಗೆ ನೀನೇ ಬೇಕು ಎನ್ನುವುದಾಗಿ ಕೂಡ ತಮ್ಮ ಸ್ಟೇಟಸ್ ನಲ್ಲಿ ಬರೆದುಕೊಳ್ಳುವ ಮೂಲಕ ಅಮ್ಮನ ಬಗ್ಗೆ ಇರುವಂತಹ ಪ್ರೀತಿಯನ್ನು ವಿಶೇಷವಾಗಿ ಖುಷಿ ಗೌಡ ತಮ್ಮ ಬರಹಗಳ ಮೂಲಕ ಹಂಚಿಕೊಂಡಿದ್ದಾರೆ ಎಂದು ಹೇಳ
ಬಹುದಾಗಿದೆ. ಅಮ್ಮನ ಮೇಲೆ ಇಷ್ಟೊಂದು ಪ್ರೀತಿ ಇರುವಂತಹ ಖುಷಿ ಗೌಡ ತಮ್ಮ ಅಮ್ಮ ಆಗಿರುವಂತಹ ಪವಿತ್ರ ಗೌಡ ಅವರನ್ನು ಆಗಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೋಗಿ ಭೇಟಿ ಮಾಡಿಕೊಂಡು ಬರುವಂತಹ ಕೆಲಸವನ್ನು ಮಾಡ್ತಾ ಇದ್ದಾರೆ. ಚಾರ್ಜ್ ಶೀಟ್ ಈಗಾಗಲೇ ಸಲ್ಲಿಕೆ ಆಗಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದ್ದು ಪವಿತ್ರ ಗೌಡ ಅವರಿಗೆ ಯಾವಾಗ ಜಾಮೀನು ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಯಾಕೆಂದರೆ ಈಗಾಗಲೇ ಅವರು ಸಲ್ಲಿಸುವಂತಹ ಸಾಕಷ್ಟು ಅರ್ಜಿಗಳು ರಿಜೆಕ್ಟ್ ಆಗಿವೆ.
Comments are closed.