Niveditha Gowda: ವಯಸ್ಸು ಜಸ್ಟ್ 26; ಆದ್ರೆ ನಿವೇದಿತಾ ಗೌಡ ಅವರಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲೆಲ್ಲಿಂದ ಆದಾಯ ಹರಿದು ಬರುತ್ತೆ ಗೊತ್ತಾ?
Niveditha Gowda: ಒಂದಾನೊಂದು ಕಾಲದಲ್ಲಿ ಡಬ್ ಸ್ಮಾಷ್ ಮೂಲಕ ಶಾರ್ಟ್ ವಿಡಿಯೋಗಳಲ್ಲಿ ವೈರಲ್ ಆಗಿದ್ದಂತಹ ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಕಾಣಿಸಿಕೊಳ್ಳುವ ಮೂಲಕ ಸಖತ್ ವೈರಲ್ ಆಗಿ ಕರ್ನಾಟಕದ ಮನೆಮನೆಯನ್ನು ಕೂಡ ತಲುಪುತ್ತಾರೆ. ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ನಿವೇದಿತಾ ಗೌಡ ಅವರು ಸಂಪಾದನೆ ಮಾಡುತ್ತಾರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ಅವರಿಗೆ ಲಕ್ಷಾಂತರ ಫಾಲೋವರ್ಸ್ ಗಳು ಹೆಚ್ಚಾಗುತ್ತಾರೆ. ಕೇವಲ ಇಷ್ಟು ಮಾತ್ರವಲ್ಲದ ನಂತರ ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕೂಡ ನಿವೇದಿತಾ ಗೌಡ ಕಾಣಿಸಿಕೊಂಡಿದ್ದು ಜಾಹೀರಾತುಗಳಲ್ಲಿ ಕೂಡ ನಟಿಸುವ ಮೂಲಕ ಹಣವನ್ನು ಸಂಪಾದನೆ ಮಾಡಿದ್ದಾರೆ.
ತಮ್ಮ ಉದ್ದ ಕೂದಲಿನ ಕಾರಣದಿಂದಾಗಿ ಸಾಕಷ್ಟು ಶಾಂಪು ಜಾಹೀರಾತುಗಳಲ್ಲಿ ನಿವೇದಿತ ಗೌಡ ಕಾಣಿಸಿಕೊಂಡಿದ್ದಾರೆ ಅನ್ನೋದನ್ನ ಕೂಡ ನಾವಿಲ್ಲಿ ತಿಳಿದುಕೊಳ್ಳಬಹುದಾಗಿದೆ. ಮಾಡಲಿಂಗ್ ಮಾಡುವ ಮೂಲಕ ಕೂಡ ಹಣ ಸಂಪಾದನೆ ಮಾಡುತ್ತಿರುವ ನಿವೇದಿತ ಗೌಡ ತಮ್ಮ ಯೂಟ್ಯೂಬ್ ಚಾನೆಲ್ ಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಅಲ್ಲಿಯೂ ಕೂಡ ಹಣವನ್ನು ಸಂಪಾದನೆ ಮಾಡುವಂತಹ ಆದಾಯದ ಮೂಲವನ್ನ ನಿವೇದಿತ ಗೌಡ ಹೊಂದಿದ್ದಾರೆ. ಕೆಲವಂದು ರಿಯಾಲಿಟಿ ಶೋ ಹಾಗೂ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ನಿವೇದಿತ ಗೌಡ ಸೆಲೆಬ್ರಿಟಿ ನಿರೂಪಕಿಯಾಗಿ ಅಲ್ಲಿಂದಲೂ ಕೂಡ ಕೈ ತುಂಬಾ ಸಂಪಾದನೆ ಮಾಡುವಂತಹ ಆದಾಯವನ್ನು ಹೊಂದಿದ್ದಾರೆ ಅನ್ನೋದನ್ನ ಕೂಡ ನಾವು ಮರೆಯೋ ಹಾಗಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಕೆಲವು ಪ್ರಾಡಕ್ಟ್ ಗಳ ಪ್ರಮೋಷನ್ ಮಾಡುವ ಮೂಲಕ ಆ ಕಂಪನಿಗಳ ಮೂಲಕ ಕೂಡ ಅಲ್ಲಿಂದಲೂ ನಿವೇದಿತಾ ಗೌಡ ಕೈ ತುಂಬಾ ಹಣವನ್ನು ಸಂಪಾದನೆ ಮಾಡುತ್ತಾರೆ ಹಾಗೂ ಇದು ಕೂಡ ಅವರ ಆದಾಯದ ಒಂದು ಮೂಲವಾಗಿದೆ. ಇದಿಷ್ಟು ಮೂಲಗಳಿಂದ ಪ್ರತಿ ತಿಂಗಳಿಗೆ ನಿವೇದಿತ ಗೌಡ ಅವರಿಗೆ ಕೈ ತುಂಬಾ ಆದಾಯ ಹರಿದು ಬರುತ್ತದೆ ಎಂಬುದಾಗಿ ಮೂಲಗಳು ತಿಳಿಸುತ್ತವೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಆದಾಯವನ್ನು ಸಂಪಾದನೆ ಮಾಡುತ್ತಿರುವುದು ಅಷ್ಟೊಂದು ಸುಲಭದ ವಿಚಾರವಲ್ಲ. ಪ್ರತಿ ತಿಂಗಳು ಲಕ್ಷಾಂತರ ಆದಾಯವನ್ನು ಸಂಪಾದನೆ ಮಾಡುವ ಮೂಲಕ ನಿವೇದಿತ ಗೌಡ ಅತ್ಯಂತ ಹೆಚ್ಚು ಹಣವನ್ನು ಸಂಪಾದನೆ ಮಾಡುವಂತಹ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ಗಳ ಸಾಲಿನಲ್ಲಿ ಸೇರುತ್ತಾರೆ. ಇನ್ನು ಇತ್ತೀಚಿಗಷ್ಟೇ ಅವರ ವಿವಾಹ ವಿಚ್ಛೇದನ ಕೂಡ ನಡೆದಿರುವುದರಿಂದಾಗಿ ಇನ್ನಷ್ಟು ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದಾಗಿದೆ.
Comments are closed.