Salt Effect: ಉಪ್ಪು ಹೆಚ್ಚು ತಿನ್ನುತ್ತಿದ್ದೀರಾ?? ಹಾಗಿದ್ದರೆ ಆ ಕೆಲಸ ಮಾಡಲು ಆಗುತ್ತಿಲ್ಲವೇ? ಉಪ್ಪು ಹೆಚ್ಚು ತಿಂದರೆ ಏನಾಗುತ್ತದೆ ಗೊತ್ತೇ?? ಹುಷಾರ್!
Salt Effect: ಪತಿ-ಪತ್ನಿರ (Husband and wife) ಭಾಂದವ್ಯ ಗಟ್ಟಿಯಾಗಿ ಇರಬೇಕು ಅಂದ್ರೆ, ಇವರಿಬ್ಬರ ನಡುವೆ ಪ್ರೀತಿ ವಾತ್ಸಲ್ಯ ತುಂಬಿರಬೇಕು ಅಂದ್ರೆ ಈ ಒಂದು ಕೆಲಸವನ್ನು ಮಾಡಬೇಕು. ಹಾಗೆ ಮಾಡಿದರೆ ಗಂಡ ಹೆಂಡತಿ ಇಬ್ಬರೂ ಒಬ್ಬರನ್ನ ಒಬ್ಬರು ಕೊಡಲು ಸಾಧ್ಯ. ಇದರಿಂದ ಗಂಡ ಹೆಂಡತಿಯ ನಡುವೆ ಬಾಂಧವ್ಯ ಕೂಡ ಬಲವಾಗುತ್ತದೆ.
ಪತಿ ಪತ್ನಿಯರ ನಡುವೆ ಎಲ್ಲವೂ ಚೆನ್ನಾಗಿರಬೇಕು ಅಂದ್ರೆ ಮಾನಸಿಕ ಹಾಗೂ ದೈಹಿಕ (Metal and physical attachment) ಹೊಂದಾಣಿಕೆ ಬಹಳ ಅಗತ್ಯ ಅದರಲ್ಲೂ ಆರೋಗ್ಯ (Health) ಮೊದಲು ಸರಿಯಾಗಿ ಇಟ್ಟುಕೊಳ್ಳಬೇಕು ಖಿನ್ನತೆ ಅಥವಾ ಒತ್ತಡ (pressure) ಕಡಿಮೆ ಮಾಡಿಕೊಳ್ಳಲು ರಾತ್ರಿ ಸುಖವಾಗಿ ನಿದ್ದೆ ಮಾಡುವುದು ಬಹಳ ಮುಖ್ಯ. ಇನ್ನು ನಿದ್ದೆ ಮಾಡುವುದಕ್ಕೂ ಮೊದಲು ಗಂಡ ಹೆಂಡತಿ ಸೇರುವುದು ಕೂಡ ಬಹಳ ಮುಖ್ಯ ಯಾಕೆಂದರೆ ಈ ಕ್ರಿಯೆ ನಡೆದ ನಂತರ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್ (hormone) ನಿಂದಾಗಿ ಸುಖವಾಗಿ ನಿದ್ದೆ (Sleep) ಮಾಡಲು ಸಹಾಯಕವಾಗುತ್ತದೆ ಜೊತೆಗೆ ಗಂಡ ಹೆಂಡತಿ ಬೇರೆ ಎಲ್ಲ ನೋವುಗಳನ್ನು ಮರೆತು ಒಟ್ಟಾಗಿ ನಿದ್ರಿಸಲು ಸಹಾಯಕವಾಗುತ್ತದೆ. ಇದನ್ನೂ ಓದಿ: Kranti Collection: ಕ್ರಾಂತಿ ಚಿತ್ರಕ್ಕೆ ಮೊದಲ ದಿನವೇ ಮೋಸ ! ರೊಚ್ಚಿಗೆದ್ದ ಅಭಿಮಾನಿಗಳು ಮಾಡಿದ್ದೇನು ? ಡಿ ಬಾಸ್ ಶಾಕ್!
ಅಷ್ಟೇ ಅಲ್ಲ ಬೆಳಿಗ್ಗೆ ತಾಜಾತನದಿಂದ ಕೂಡ ಎದ್ದೇಳಬಹುದು ಆದರೆ ವಿವಾಹಿತ ದಂಪತಿಗಳು ಸಂತೋಷವಾಗಿ ಇರಬೇಕು ಅಂದ್ರೆ ಅವರ ನಡುವೆ ಇರುವಂತಹ ದೈಹಿಕ ಸಂಬಂಧ ಸರಿಯಾಗಿ ಇರಬೇಕು ಎಷ್ಟೋ ಜನರಿಗೆ ಇದು ಸಾಧ್ಯವಾಗುವುದಿಲ್ಲ ಯಾಕೆಂದರೆ ದಿನದ ಕೆಲಸ ಒತ್ತಡ ಡಿಪ್ರೆಶನ್ (Depression) ಟೆನ್ಶನ್ ಇವುಗಳಿಂದಾಗಿ ಗಂಡ ಹೆಂಡತಿ ತಮ್ಮ ಸಮಯವನ್ನು ಖುಷಿಯಿಂದ ಅನುಭವಿಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ರಾತ್ರಿ ಲೇಟಾಗಿ ಊಟ ಮಾಡುವುದರಿಂದಲೂ ಕೂಡ ಹೊಟ್ಟೆಯ ಬಾರ ಉಂಟಾಗುತ್ತದೆ ಇದರಿಂದ ಅನಾರೋಗ್ಯದ ಸಮಸ್ಯೆಗಳು ಕಾಡುವುದು ಅಷ್ಟೇ ಅಲ್ಲ ಕಂಡ ಹೆಂಡತಿ ಸೇರುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲ ಮುಖ್ಯವಾದ ಕಾರಣ ಏನು ಗೊತ್ತಾ ಹೇಳ್ತೀವಿ ಮುಂದೆ ಓದಿ. ಇದನ್ನೂ ಓದಿ: Darshan Talk in Interview: ಮತ್ತೊಮ್ಮೆ ಬಳಸಬಾರದ ಪದ ಬಳಸಿದ ದರ್ಶನ್, ಆದರೂ ಖಡಕ್ ಆಗಿತ್ತು ಎಂದ ಫ್ಯಾನ್ಸ್. ಗಾಂಧಿ ನಗರದವರಿಗೆ ಎಚ್ಚರಿಕೆ ಕೊಟ್ಟು ಹೇಳಿದ್ದೇನು ಗೊತ್ತೇ??
ಸ್ನೇಹಿತರೆ ನಾವು ಗೊತ್ತಿದ್ದು ಗೊತ್ತಿಲ್ಲದೆಯೋ ನಮ್ಮ ಆಹಾರದಲ್ಲಿ ಉಪ್ಪ (Salt) ನ್ನು ಹೆಚ್ಚು ಸೇರಿಸುತ್ತೇವೆ. ಹೆಚ್ಚು ಉಪ್ಪು ತಿಂದರೆ ಅದರಿಂದ ಅನಾರೋಗ್ಯ ಸಮಸ್ಯೆಗಳು ಕೂಡ ಹೆಚ್ಚು. ಅಧಿಕ ರಕ್ತದ ಒತ್ತಡ (Blood pressure) ಕ್ಕೆ ಉಪ್ಪಿನ ಮೂಲಕ ಕಾರಣ. ಉಪ್ಪು ಹೆಚ್ಚಾಗಿ ಸೇವನೆ ಮಾಡಿದರೆ ದೇಹದಲ್ಲಿ ಅನಾರೋಗ್ಯ ಸಂಭವಿಸುವುದರ ಜೊತೆಗೆ ಗಂಡ ಹೆಂಡತಿಯಲ್ಲಿ ರಸಿಕತೆ ಕೂಡ ಮಾಯವಾಗುತ್ತಾ ಬರುತ್ತದೆ. ಸಾಲ್ಟ್ ಫುಡ್ ಒತ್ತಡವನ್ನು ಹೆಚ್ಚಿಸುತ್ತದೆ ಹಾಗಾಗಿ ಗಂಡ ಹೆಂಡತಿಯ ನಡುವೆ ಕಡು ಬಯಕೆಯನ್ನು ಕಡಿಮೆ ಮಾಡುತ್ತದೆ. ಮಧ್ಯಪಾನ (alcohol) , ಧೂಮಪಾನಗಳು ಕೂಡ ಇಂತಹ ಬಯಕೆಯನ್ನು ಕಡಿಮೆ ಮಾಡುತ್ತಾ ಹೋಗುತ್ತವೆ. ಇದನ್ನೂ ಓದಿ: Kannada Serial: ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ಪಾತ್ರ ನೋಡಿದ ಜನರು ಹೇಳಿದ್ದೆ ಬೇರೆ. ಏನಾಗಿದೆ ಗೊತ್ತೆ?
ಗಂಡ ಹೆಂಡತಿ ಇಬ್ಬರೂ ತಮ್ಮ ಹಾಸಿಗೆಯ ಸುಖವನ್ನು ಅನುಭವಿಸಬೇಕು, ಇಬ್ಬರು ಕೂಡ ತಮ್ಮ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬೇಕು ಅಂದ್ರೆ ಉಪ್ಪು ತಿನ್ನುವುದನ್ನ ಬಿಡಬೇಕು ಜೊತೆಗೆ ಆಹಾರವಾಗಲಿ ಮಧ್ಯಪಾನವನ್ನಾಗಲಿ ಮಾಡಬಾರದು. ಆಗ ತನ್ನಿಂದ ತಾನಾಗಿಯೇ ಆಸೆ ಉದ್ಭವಿಸುತ್ತೆ ಇದರಿಂದ ಪತಿ-ಪತ್ನಿಯರು ಸುಖವಾಗಿ ಸಂಸಾರ ಮಾಡುವುದಕ್ಕೆ ಸಾಧ್ಯವಾಗುತ್ತೆ.
Comments are closed.