Kannada Bigg Boss: ವೀಕ್ಷಕರ ಜೊತೆ ಮನೆಯವರಿಗೂ ಶಾಕ್ ನೀಡಿದ ಬಿಗ್ ಬಾಸ್; ಈ ವಾರ ಆಟ ಮುಗಿಸಿದವರು ಇವರೆ ನೋಡಿ
Kannada Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್-೯ ಶುರುವಾಗಿ ಆಗಲೇ ೮೪ ದಿನಗಳು ಕಳೆದಿವೆ. ಈಗಾಗಲೇ ೧೧ ಜನರು ತಮ್ಮ ಆಟ ಮುಗಿಸಿ ಮನೆಗೆ ತೆರಳಿದ್ದಾರೆ. ವಾರದಿಂದ ವಾರಕ್ಕೆ ಕುತೂಹಲ…