Skin Care:ಹೇಗೇಗೋ ಫೇಸ್ ವಾಶ್ ಮಾಡಿ ಮುಖದ ತ್ವಚೆ ಹಾಳಾಗಬಹುದು ಎಚ್ಚರ; ಸರಿಯಾದ ವಿಧಾನ ಯಾವುದು ಗೊತ್ತಾ? Poornima hegde Dec 17, 2022 Skin Care: ಈಗಿನ ಯುವಕರು ಚರ್ಮದ ಬಗ್ಗೆ ವಿಪರೀತ ಕಾಳಜಿ ಹೊಂದಿರುತ್ತಾರೆ. ಹಾಗಾಗಿ ಹಲವಾರು ಬಗೆಯ ಕ್ರೀಮ್ಗಳನ್ನು ಬಳಸಿ ಚರ್ಮವನ್ನು ಆರೈಕೆ ಮಾಡುತ್ತಾರೆ. ಆದರೆ ಈ ಕ್ರೀಮ್ಗಳನ್ನು ಬಳಕೆ…