Vastu Tips: ಸೂರ್ಯಸ್ತ ಆದ ನಂತರ ಈ ಕೆಲಸವನ್ನು ಯಾವುದೇ ಕಾರಣಕ್ಕೂ ಕೂಡ ಮಾಡೋದಕ್ಕೆ ಹೋಗಬೇಡಿ; ದರಿದ್ರ ನಿಮ್ಮನ್ನು ಆವರಿಸಿಕೊಳ್ಳುತ್ತದೆ.
Vastu Tips: ನಮ್ಮ ಹಿಂದೂ ಸಂಸ್ಕೃತಿಯ ಅತ್ಯಂತ ಪವಿತ್ರ ಹಾಗೂ ಪುರಾತನ ಆಚರಣೆಗಳಲ್ಲಿ ವಾಸ್ತು ಶಾಸ್ತ್ರ ಕೂಡ ಒಂದಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಸಾಕಷ್ಟು ಕೆಲಸಗಳು ನಡೆಯುತ್ತವೆ ಹಾಗೂ ಅದರಲ್ಲಿ ಯಾವುದೇ ರೀತಿಯ ದೋಷವನ್ನು ಕೂಡ ಅದು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಗಣಿಸಲಾಗಿದೆ. ಅದೇ ರೀತಿಯಲ್ಲಿ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿರುವಂತೆ ಕೆಲವೊಂದು ಮಾಹಿತಿಗಳನ್ನು ಕೂಡ ಜೀವನದಲ್ಲಿ ಅಳವಡಿಸಬೇಕಾಗಿರುವುದು ಕೂಡ ಅಗತ್ಯವಾಗಿದ್ದು ಇಲ್ಲವಾದಲ್ಲಿ ಅದರಿಂದಲೂ ಕೂಡ ಪರಿಣಾಮ ಬೀರುವಂತಹ ಸಾಧ್ಯತೆ ಹೆಚ್ಚಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಕತ್ತಲು ಅಂದರೆ ಸೂರ್ಯಸ್ತ ಆದನಂತರ ಈ ಕೆಲಸವನ್ನು ಯಾವುದೇ ಕಾರಣಕ್ಕೂ ಕೂಡ ಮಾಡಲು ಹೋಗಬೇಡಿ ನಿಮ್ಮ ಜೀವನದಲ್ಲಿ ಖಂಡಿತವಾಗಿ ದರಿದ್ರ ಬರುತ್ತೆ ಅನ್ನುವುದಾಗಿ ತಿಳಿಸಲಾಗಿದ್ದು ಬನ್ನಿ ಆ ಕೆಲಸಗಳು ಯಾವುವು ಎನ್ನುವುದನ್ನು ತಿಳಿಯೋಣ.
- ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಸ್ತ ಆದನಂತರ ಯಾವುದೇ ಕಾರಣಕ್ಕೂ ಕೂಡ ಉಗುರು ತೆಗೆಯಬಾರದು. ಇದರಿಂದಾಗಿ ಲಕ್ಷ್ಮಿಗೆ ಕೋಪ ಬಂದು ನಿಮ್ಮ ಮನೆಯಲ್ಲಿ ಬಡತನ ತಾಂಡವ ಆಡುತ್ತದೆ.
- ಸೂರ್ಯಸ್ತದ ನಂತರ ಮನೆಯಲ್ಲಿ ಕಸಗುಡಿಸುವುದರಿಂದಾಗಿ ಮನೆಯಲ್ಲಿರುವಂತಹ ಲಕ್ಷ್ಮಿ ಹೊರ ಹೋಗುತ್ತಾಳೆ ಎಂಬುದಾಗಿ ಪರಿಗಣಿಸಲಾಗುತ್ತದೆ ಹೀಗಾಗಿ ಸೂರ್ಯಾಸ್ತದ ನಂತರ ಕಸಗುಡಿಸಬೇಡಿ.
- ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿಗೆ ಸಂಬಂಧಪಟ್ಟಂತಹ ರೀತಿಯಲ್ಲಿ ಹಾಲು ಸಕ್ಕರೆ ಉಪ್ಪಿನ ರೀತಿ ಇರುವಂತಹ ಬಿಳಿ ಬಣ್ಣದ ವಸ್ತುಗಳನ್ನ ದಾನ ಮಾಡೋದಕ್ಕೆ ಹೋಗ್ಬೇಡಿ.
- ರಾತ್ರಿ ಊಟ ಮಾಡಿದ ನಂತರ ಪಾತ್ರೆಗಳನ್ನು ಸರಿಯಾದ ರೀತಿಯಲ್ಲಿ ತೊಳೆದು ಇಟ್ಟುಬಿಡಿ ಇಲ್ಲವಾದಲ್ಲಿ ಹಾಗೆ ಇಟ್ಟರೆ ಅದು ಲಕ್ಷ್ಮಿ ದೇವಿಗೆ ಕೋಪ ಬರಿಸುವಂತೆ ಮಾಡುತ್ತಿದೆ ಹಾಗೂ ಮನೆಯಲ್ಲಿ ನಕಾರಾತ್ಮಕ ಅಂಶಗಳು ಹೆಚ್ಚಾಗುತ್ತದೆ.
- ಇನ್ನು ಸೂರ್ಯಸ್ತ ಆದ ನಂತರ ಯಾರೇ ಬಂದು ಹಣ ಕೇಳಿದರೂ ಕೂಡ ಅವರಿಗೆ ಹಣ ನೀಡುವುದಕ್ಕೆ ಹೋಗಬೇಡಿ. ಇದು ಲಕ್ಷ್ಮೀ ದೇವಿಗೆ ಕೋಪ ತರಿಸುತ್ತದೆ ಹಾಗೂ ನಿಮ್ಮಲ್ಲಿ ಬಡತನ ಹೆಚ್ಚಾಗುವಂತೆ ಮಾಡುತ್ತದೆ. ಹೀಗಾಗಿ ಇವಿಷ್ಟು ಕೆಲಸಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಕಾರಣಕ್ಕೂ ಕೂಡ ಸೂರ್ಯಸ್ತದ ನಂತರ ಮಾಡುವುದಕ್ಕೆ ಹೋಗಬೇಡಿ ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತದೆ ಹಾಗೂ ನಿಮ್ಮ ಜೀವನದಲ್ಲಿ ದಾರಿದ್ರತೆ ಹೆಚ್ಚಾಗುವುದಕ್ಕೆ ಕೂಡ ಪ್ರಮುಖ ಕಾರಣವಾಗಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಈ ಮಾಹಿತಿಯನ್ನು ಉಲ್ಲೇಖ ಮಾಡಿದ್ದು ಇದನ್ನ ನೀವು ಕೂಡ ನಿಮ್ಮ ಜೀವನದಲ್ಲಿ ಸರಿಯಾದ ರೀತಿಯಲ್ಲಿ ಅನುಸರಿಸುವ ಮೂಲಕ ಸಕಾರಾತ್ಮಕ ಜೀವನದ ಕಡೆಗೆ ಒಂದು ಆರೋಗ್ಯದ ಹೆಜ್ಜೆ ಇಡಬಹುದಾಗಿದೆ.
Comments are closed.