Actress Samantha: ನನ್ನ ಈ ಸ್ಥಿತಿಗೆ ಕಾರಣವೇ ಸಿನಿಮಾ; ನಟಿ ಸಮಂತಾ ಹೀಗೆ ಕಣ್ಣೀರು ಇಟ್ಟಿದ್ದು ಯಾಕೆ ಗೊತ್ತಾ?

Actress Samantha: ಟಾಲಿವುಡ್ (Tollywood) ನ ಸ್ಟಾರ್ ನಟಿ ಸಮಂತಾ (Samantha) ಇತ್ತೀಚಿಗೆ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದದ್ದು ಎಲ್ಲರಿಗೂ ಗೊತ್ತಿರುವ ವಿಷಯ ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿದ್ದಾರೆ. ಕೇವಲ ಭಾರತ (India) ದಲ್ಲಿ ಮಾತ್ರವಲ್ಲದೆ ಅಮೆರಿಕ (US) ದಕ್ಷಿಣ ಆಫ್ರಿಕಾ (south Africa) ಗಳಲ್ಲಿಯೂ ಕೂಡ ಚಿಕಿತ್ಸೆ ಪಡೆದುಕೊಂಡಿದ್ದಾರೆ ಸಮಂತಾ ತಮ್ಮ ಈ ಕಾಯಿಲೆಯಿಂದ ಜರ್ಜರಿತರಾಗಿ ಹೋಗಿದ್ದರು. ಅವರು ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ ಮಾಯವಾಗಿದ್ದಕ್ಕೆ ಸಾಕಷ್ಟು ಜನ ತರಾವರಿ ಮಾತನಾಡಿದರು ಆದರೆ ಸೋಶಿಯಲ್ ಮೀಡಿಯಾ (social media) ದಲ್ಲಿ ತನಗೆ ಇರುವ ಕಾಯಿಲೆಯ ಬಗ್ಗೆ ಸಂಬಂಧಪಟ್ಟ ಮಾಹಿತಿ ನೀಡಿದ್ದರು. ಇದನ್ನೂ ಓದಿ:Few girls like ugly looking boy: ಪ್ರತಿ ಸುಂದರ ಹುಡುಗಿಯರು, ಚೆನ್ನಾಗಿ ಕಾಣದ ಹುಡುಗರನ್ನು ಪ್ರೀತಿಸುತ್ತಾರೆ, ಇದಕ್ಕೆ ಕಾರಣವೇನು ಗೊತ್ತೇ?? ತಿಳಿದರೆ ಒಂದು ಕ್ಷಣ ದಂಗಾಗ್ತೀರಾ!

ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿ (Film Industry) ಯಲ್ಲಿ ಸಮಂತ ಅವರದು ಬಹಳ ದೊಡ್ಡ ಹೆಸರು ಇದೀಗ ಬಾಲಿವುಡ್ ನಲ್ಲಿಯೂ ಕೂಡ ಸಮಂತ ಸದ್ದು ಮಾಡಿದ್ದಾರೆ ಇತ್ತೀಚಿಗೆ ಅವರ ಅಭಿನಯದ ಯಶೋಧ (Yashoda) ಸಿನಿಮಾ ಭರ್ಜರಿ ಯಶಸ್ಸನ್ನ ಕಂಡಿದೆ ಈ ಸಿನಿಮಾ ರಿಲೀಸ್ ನ ಸಮಯದಲ್ಲಿ ತಮಗೆ ಅನಾರೋಗ್ಯ ಇದ್ದರೂ ಕೂಡ ಪ್ರಚಾರ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು ಸಮಂತ. ನಂತರ ಮತ್ತೆ ಚಿಕಿತ್ಸೆಗಾಗಿ ವಿದೇಶಕ್ಕೆ ಮರಳಿದ್ದರು. ಇದನ್ನೂ ಓದಿ: Physical relationship: ಗಂಡ ನೀಡುತ್ತಿರುವ ಸುಖ ಸಾಕಾಗಿಲ್ಲ ಎಂದು, ವಿಚ್ಚೇದನ ಕೊಟ್ಟಳು. ಆದರೆ ಎರಡನೇ ಪತಿ ಬಂದ ಮೇಲೆ ಏನಾಗಿದೆ ಗೊತ್ತೆ??

ಶಾಕುಂತಳಾಗಿ ಸಮಂತಾ!

ಇದೀಗ ಸಮಂತಾ ನಟನೆಯ ಶಾಕುಂತಲಂ (Shakuntalam ಸಿನಿಮಾದ ಟ್ರೈಲರ್ (Trailer)  ಕೂಡ ರಿಲೀಸ್ ಆಗಿದೆ. ಟ್ರೈಲರ್ ಬಿಡುಗಡೆ ಆಗುತ್ತಿದ್ದ ಹಾಗೆ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಜನರು ಟ್ರೈಲರ್ ನೋಡಿ ಸಮಂತಾ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ ಖಂಡಿತವಾಗಿಯೂ ಈ ಸಿನಿಮಾ 100% ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಪಕ್ಕ ಅಂತ ವಿಮರ್ಶಕರು ಹೇಳಿದ್ದಾರೆ. ಇದನ್ನೂ ಓದಿ:Joginder Sharma: ಅಂದು ವಿಶ್ವಕಪ್ ಗೆಲ್ಲಿಸಿದ ಹಿರೋ; ಇಂದು ೧೨೦ ಮಹಿಳೆಯರಿಗೆ ವಂಚಿಸಿದ ಬಾಬಾನನ್ನು ಏನನ್ನು ಮಾಡಿದ್ದಾರೆ ಗೊತ್ತೇ? ಜೋಗಿಂದರ್ ಶರ್ಮ ಅಸಲಿ ಹಿರೋ ಆಗ್ಬಿಟ್ರು !

ನಟಿ ಸಮಂತಾ ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಭಾಗಿಯಾಗಿದ್ದರು ಚಿಕಿತ್ಸೆ ಮುಗಿಸಿಕೊಂಡು ಭಾರತಕ್ಕೆ ಮರಳಿರುವ ಸಮಂತಾ ಶಾಕುಂತಲಮ್ ಟ್ರೈಲರ್ ರಿಲೀಸ್ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ.

ಸಮಂತಾ ಕಣ್ಣೀರಿಟ್ಟಿದ್ದು ಯಾಕೆ?

ಗುಣಶೇಖರ್ ನಿರ್ದೇಶನದ ಶಾಕುಂತಲಾ ಸಿನಿಮಾ ಇದೇ ಫೆಬ್ರವರಿ 17ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಬಹುಭಾಷೆಯಲ್ಲಿ ತೆರಿಗೆ ಬರಲಿದೆ. ಇನ್ನು ಟ್ರೈಲರ್ ರಿಲೀಸ್ ಸಂದರ್ಭದಲ್ಲಿ ಮಾತನಾಡಿದ ಸಂಮಂತಾ “ನಾನು ಈ ದಿನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ನಿರೀಕ್ಷೆಯಂತೆ ಚಿತ್ರ ಬಿಡುಗಡೆಯಾಗಲಿ ಎಂಬುದೇ ನಮ್ಮೆಲ್ಲರ ಆಶಯ. ಕೆಲವೊಮ್ಮೆ ಮ್ಯಾಜಿಕ್ ನಡೆಯುತ್ತೆ ನನಗೆ ಎಷ್ಟೇ ಕಷ್ಟ ಬಂದರೂ ಸಿನಿಮಾ ಮೇಲಿನ ಪ್ರೀತಿಯನ್ನು ಮಾತ್ರ ಕಳೆದುಕೊಂಡಿಲ್ಲ. ಸಿನಿಮಾ ನನ್ನನ್ನ ಪ್ರೀತಿಸುತ್ತೆ. ನಾನು ಈಗ ಮತ್ತೆ ಚೇತರಿಸಿಕೊಂಡು ಸಿನಿಮಾ ರಂಗಕ್ಕೆ ಮರಳಿದ್ದೇನೆ ಅಂದರೆ ಅದಕ್ಕೆ ನಿಮ್ಮೆಲ್ಲರ ಪ್ರೀತಿ ಹಾಗೂ ಸಿನಿಮಾವೇ ಕಾರಣ ಎಂದು ಸಮಂತಾ ಭಾವನಾತ್ಮಕವಾಗಿ ಮಾತನಾಡಿ ಕಣ್ಣೀರಿಟ್ಟಿದ್ದಾರೆ.

ಕಳೆದ ಒಂದೆರಡು ವರ್ಷಗಳಿಂದ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ ನಟಿ ಸಮಂತಾ ಅವರ ವಿಚ್ಛೇದನದಿಂದ ಹಿಡಿದು ಅವರ ಕಾಯಿಲೆಯವರೆಗೆ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಈ ನಡುವೆಯೂ ಸಿನಿಮಾದ ಪ್ರೀತಿ ಅವರನ್ನ ಮತ್ತೆ ಸಿನಿಮಾರಂಗದಲ್ಲಿ ಆಕ್ಟಿವ್ ಆಗಿರುವಂತೆ ಮಾಡಿದೆ.

Comments are closed.