Kannada News: ಅವಕಾಶಕ್ಕಾಗಿ ಆರಂಭದಲ್ಲಿಯೇ ಆ ಕೆಲಸ ಮಾಡಿ ಬಿಟ್ಟ ಯುವ ಹೀರೊಯಿನ್: ಕೊನೆಗೆ ಏನಾಯ್ತು ಗೊತ್ತೇ??

Kannada News: ಆಕೆ ದೊಡ್ಡ ಸ್ಟಾರ್ ಹೀರೋಯಿನ್, ತೆಲುಗಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಈ ಯುವನಟಿ, ಬೇರೆ ಭಾಷೆಗಳಲ್ಲಿ ಸಹ ನಟಿಸುತ್ತಾರೆ. ಬರೋಬ್ಬರಿ ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಆದರೆ ಈ ಹೀರೋಯಿನ್ ತಮ್ಮ ಕೆರಿಯರ್ ನ ಆರಂಭದಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದಾರೆ ಎನ್ನುವ ವಿಚಾರ ಈಗ ವೈರಲ್ ಆಗುತ್ತಿದೆ. ಇತ್ತೀಚೆಗೆ ಇವರು ಒಂದು ಇಂಟರ್ವ್ಯೂನಲ್ಲಿ ಆಫ್ ದಿ ರೆಕಾರ್ಡ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನನ್ನ ಕೆರಿಯರ್ ಶುರುವಿನಲ್ಲಿ ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದ್ದೇನೆ, ಕೆಲವೊಮ್ಮೆ ಇಂಡಸ್ಟ್ರಿ ಇಂದ ದೂರ ಆಗಬೇಕು ಎಂದು ಕೂಡ ಅಂದುಕೊಂಡಿದ್ದೇನೆ, ಆದರೆ ನಾನು ಹಿಂದಕ್ಕೆ ಕಾಲಿಟ್ಟರೆ, ನನ್ನನ್ನು ಶೂನ್ಯ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹಾಗಾಗಿ ಇಂಡಸ್ಟ್ರಿಯಲ್ಲಿ ನೆಲೆ ಕಂಡುಕೊಳ್ಳಬೇಕು ಎಂದು ನಿರ್ಧಾರ ಮಾಡಿದೆ.

ಆಗ ಕೆಲವು ಸಾರಿ ನನಗೆ ನಾನೇ ತೊಂದರೆಗೆ ಸಿಲುಕಿಕೊಳ್ಳುವ ಹಾಗೆ ಆಗಿದೆ, ಕ್ಯಾಸ್ಟಿಂಗ್ ಕೌಚ್ ಇಂದಾಗಿ, ಬೇರೆಯವರ ಎದುರು ತಲೆಬಾಗಬೇಕಾಗಿ ಆಗಿದೆ ಎಂದು ಕೂಡ ಹೇಳಿದ್ದಾರೆ. ಚಿತ್ರರಂಗದಲ್ಲಿ ಯಶಸ್ವಿ ಆಗಬೇಕು ಎಂದರೆ, ಕೆರಿಯರ್ ನ ಶುರುವಿನಲ್ಲಿ ಒಳ್ಳೆಯ ಅವಕಾಶಗಳು ಸಿಗಬೇಕು ಎಂದರೆ, ಕೆಲವು ಸಾರಿ ಹಿನ್ನಡೆಯನ್ನು ಅನುಭವಿಸಲೇಬೇಕು ಎಂದು ಸಾಕಷ್ಟು ನಟಿಯರು ಹೇಳಿದ್ದಾರೆ. ಹಾಗೆಯೇ ಪಾತ್ರಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಕೆಲವು ಸಾರಿ ಫೇಲ್ ಆಗಿದ್ದೇನೆ ಎಂದು ಆಕೆ ಕಣ್ಣೀರು ಹಾಕಿದ್ದಾರೆ. ಹಾಗೆಯೇ, ತಾನೊಬ್ಬಳೇ ಅಲ್ಲ ಕ್ಯಾಸ್ಟಿಂಗ್ ಕೌಚ್ ಗೆ ಹಲವು ನಾಯಕಿಯರು ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಕೆಲವು ನಾಯಕಿಯರು ಕ್ಯಾಸ್ಟಿಂಗ್ ಕೌಚ್ ಇಷ್ಟವಿಲ್ಲದೆ, ಇಂಡಸ್ಟ್ರಿ ಇಂದ ದೂರ ಹೋಗಿದ್ದಾರೆ, ಇನ್ನು ಕೆಲವರು ಇದನ್ನೆಲ್ಲ ಎದುರಿಸಿ ಸ್ಟ್ರಾಂಗ್ ಆಗಿ ನಿಂತಿದ್ದಾರೆ. ಏನೇ ಮಾಡಿದ್ದರು ಅದು ಸಿನಿಮಾ ಮೇಲಿನ ಪ್ರೀತಿಯಿಂದ ಮಾಡಿರುತ್ತೇವೆ ಆದರೆ ಅದು ಹಂಬಲದಿಂದ ಅಲ್ಲ ಮತ್ತು ಹಣ ಮಾಡುವ ಉದ್ದೇಶದಿಂದಲು ಇಲ್ಲ ಎಂದು ಕೂಡ ಹೇಳಿದ್ದಾರೆ. ಚಿತ್ರರಂಗಕ್ಕೆ ಹೊಸ ಹುಡುಗಿ ಬಂದಾಗ ನಿರ್ದೇಶಕರು ಮತ್ತು ನಿರ್ಮಾಪಕರು ಅವರನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ, ಆಗ ಆ ದೃಷ್ಟಿಯನ್ನು ಸಹಿಸಲಾಗದೆ ತಲೆ ತಗ್ಗಿಸಬೇಕಾಗುತ್ತದೆ ಎಂದು ಆಕೆ ನೋವಿನಿಂದ ಹೇಳಿದ್ದಾರೆ. ಆದರೆ ಮೊದಲಿಗಿಂತ ಈಗ ಪರಿಸ್ಥಿತಿ ಪರವಾಗಿಲ್ಲ ಎಂದು ಕೂಡ ಹೇಳಿದ್ದಾರೆ

Comments are closed.