Cricket News:ತನಗಿಂತ 38 ವರ್ಷದ ಚಿಕ್ಕ ಯುವತಿಯನ್ನು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗ. ಯಾರು ಗೊತ್ತೇ? ಏನಾಗಿದೆ ಗೊತ್ತೇ?

Cricket News: ಚಿತ್ರರಂಗ, ಕ್ರಿಕೆಟ್ ಪ್ರಪಂಚ ಇದೆಲ್ಲದರಲ್ಲೂ ಎರಡನೇ ಮದುವೆ ಆಗುವುದು ಕಾಮನ್ ಆಗಿದೆ. ಇದಕ್ಕೆ ಹಲವು ಉದಾಹರಣೆಗಳನ್ನು ಸಹ ನೋಡಿದ್ದೇವೆ. ದಿನೇಶ್ ಕಾರ್ತಿಕ್, ಜಾವಾಗಲ್ ಶ್ರೀನಾಥ್, ಯೋಗರಾಜ್ ಸಿಂಗ್ ಸೇರಿದಂತೆ ಸಾಕಷ್ಟು ಕಲಾವಿದರು ಎರಡನೇ ಮದುವೆಯಾಗಿದ್ದಾರೆ, ಅದರಲ್ಲಿ ಒಬ್ಬ ಕ್ರಿಕೆಟಿಗರು 66ನೇ ವಯಸ್ಸಿನಲ್ಲಿ ಮದುವೆಯಾದರು ಎನ್ನುವುದು ಗಮನಾರ್ಹ. ಆ ಆಟಗಾರ ಯಾರು? ಅವರು ಮದುವೆ ಆಗಿರುವ ಹುಡುಗಿ ಯಾರು? ತಿಳಿಸುತ್ತೇವೆ ನೋಡಿ..

66ನೇ ವಯಸ್ಸಿನಲ್ಲಿ ಮದುವೆಯಾದವರು ಕ್ರಿಕೆಟಿಗ ಅರುಣ್ ಲಾಲ್. ಇವರು ಒಂದು ಕಾಲದಲ್ಲಿ ಟೀಮ್ ಇಂಡಿಯಾ ಪರವಾಗಿ ಅಡಿರುವ ಆಟಗಾರ, ಇವರು ತಮಗಿಂತ 28 ವರ್ಷದ ಬುಲ್ ಬುಲ್ ಸಹಾ ಅವರ ಜೊತೆಗೆ ಮದುವೆಯಾದರು. ಇವರಿಬ್ಬರದ್ದು ಲವ್ ಮ್ಯಾರೇಜ್, ಇವರ ಮದುವೆಯ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು, ಆ ಫೋಟೋದಲ್ಲಿ ಅರುಣ್ ಲಾಲ್ ತಮ್ಮ ಪತ್ನಿಗೆ ಮುತ್ತು ಕೊಡುತ್ತಿದ್ದರು. ಇನ್ನು ಬುಲ್ ಬುಲ್ ಅವರ ಬಗ್ಗೆ ಹೇಳುವುದಾದರೆ ಅವರು ಕೊಲ್ಕತ್ತಾದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

Cricket News 1 1 | Live Kannada News
Cricket News:ತನಗಿಂತ 38 ವರ್ಷದ ಚಿಕ್ಕ ಯುವತಿಯನ್ನು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗ. ಯಾರು ಗೊತ್ತೇ? ಏನಾಗಿದೆ ಗೊತ್ತೇ? https://sihikahinews.com/2023/03/07/cricket-news-arun-laal-marriage-story/

ಬುಲ್ ಬುಲ್ ಅವರು ಅರುಣ್ ಲಾಲ್ ಅವರ ಮೊದಲ ಪತ್ನಿ ರೀನಾ ಅವರಿಂದ ಒಪ್ಪಿಗೆ ಪಡೆದಿದ್ದಾರೆ, ರೀನಾ ಅವರಿಗೆ ವಿಚ್ಛೇದನ ನೀಡಿದ್ದರು ಸಹ, ರೀನಾ ಅವರು ಅನಾರೋಗ್ಯಕ್ಕೆ ಉಂಟಾಗಿರುವ ಕಾರಣ ಇವರಿಬ್ಬರು ಸೇರಿಯೇ ರೀನಾ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ರಣಜಿ ಟೀಮ್ ನ ಕೋಚ್ ಆಗಿದ್ದ ಅರುಣ್ ಲಾಲ್ ಅವರು ಸ್ಥಾನಕ್ಕೆ ರಾಜಿನಾಮೆ ನೀಡಿ ಕಳೆದ ವರ್ಷ ಬುಲ್ ಬುಲ್ ಅವರೊಡನೆ ಹನಿ ಮೂನ್ ಗೆ ಹೋಗಿದ್ದಾರೆ ಎನ್ನಲಾಗಿತ್ತು, ಇನ್ನು ಇವರಿಬ್ಬರ ಪ್ರೀತಿ ಹೇಗೆ ಶುರುವಾಯಿತು ಎಂದರೆ, ಮೊದಲ ನೋಟದಲ್ಲೇ ಇಬ್ಬರಲ್ಲೂ ಪ್ರೀತಿ ಮೂಡಿತಂತೆ, ಅರುಣ್ ಲಾಲ್ ಅವರು 5000 ಗಿಡಗಳನ್ನು ನೆಟ್ಟಿದ್ದು, ಆ ಒಳ್ಳೆಯ ಕೆಲಸಗಳನ್ನು ನೋಡಿ ಬುಲ್ ಬುಲ್ ಅವರಿಗೆ ಪ್ರೀತಿ ಶುರುವಾಯಿತಂತೆ.

Comments are closed.