Real Story: 14 ವರ್ಷದ ಬಾಲಕಿಗೆ ಸ್ವಲ್ಪ ಹೊಟ್ಟೆ ಯಾಕೋ ದೊಡ್ಡದಾಯ್ತು, ಆಸ್ಪತ್ರೆಗೆ ಹೋಗಿ ಸ್ಕ್ಯಾನ್ ಮಾಡಿಸಿದಾಗ ಏನಾಯ್ತು ಗೊತ್ತೇ? ಅಮಾಯಕಿ ಅನ್ಕೊಂಡ್ರೆ, ಏನಾಗಿತ್ತು ಗೊತ್ತೇ??

Real Story: ಈಗಿನ ಕಾಲದಲ್ಲಿ ಅನಾರೋಗ್ಯಕರ ಜೀವನಶೈಲಿ ಇಂದ ಅನೇಕರ ಜೀವನ ಏರುಪೇರಾಗುತ್ತದೆ. ಆರೋಗ್ಯದಲ್ಲಿ ತೊಂದರೆಗಳು ಉಂಟಾಗುತ್ತಿದೆ. ಮಕ್ಕಳು ದೊಡ್ಡವರು ಎನ್ನದೆ ಎಲ್ಲರಲ್ಲೂ ಈ ರೀತಿ ಸಮಸ್ಯೆ ಶುರುವಾಗುತ್ತಿದೆ ಎಂದು ಹೇಳಬಹುದು. ಇದೀಗ ಉತ್ತರ ಪ್ರದೇಶದ 14 ವರ್ಷದ ಹುಡುಗಿಗೆ ಹೀಗೆ ಆರೋಗ್ಯದಲ್ಲಿ ಏರು ಪೇರು ಉಂಟಾಗಿ, ಕೊನೆಗೆ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಸ್ಕ್ಯಾನಿಂಗ್ ಮಾಡಿದ ನಂತರ ಸ್ವತಃ ವೈದ್ಯರೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಏನಾಗಿದೆ ಗೊತ್ತಾ?

ಈ ಹುಡುಗಿ 8 ವರ್ಷ ಆಗುವವರೆಗು ಬೇರೆ ಎಲ್ಲಾ ಮಕ್ಕಳಂತೆ ನಾರ್ಮಲ್ ಆಗಿಯೇ ಇದ್ದಳು, ಆದರೆ 9 ವರ್ಷ ತುಂಬಿದ ನಂತರ ಆಕೆಯಲ್ಲಿ ವಿಚಿತ್ರವಾದ ಆರೋಗ್ಯ ಸಮಸ್ಯೆ ಶುರುವಾಯಿತು.
ರಾಪುಂಜೆಲ್ ಸಿಂಡ್ರೋಮ್ ಆಗಿ, ಅದು ಟ್ರೈಕೊವೈರಸ್ ಇಂದ ಆಕೆಗೆ ತಗುಲಿತ್ತು. ಈ ಸಿಂಡ್ರೋಮ್ ಶುರುವಾದಾಗಿನಿಂದ ಆಕೆ ಕೂದಲು ಉದುರಲು ಶುರುವಾಯಿತು, ಏನೇ ತಿಂದರೂ ವಾಂತಿ ಆಗುವುದಕ್ಕೆ ಶುರುವಾಯಿತು. ಹಾಗೆಯೇ, ದೇಹದ ಬೆಳವಣಿಗೆ ಕೂಡ ಕಡಿಮೆ ಆಗಿಹೋಯಿತು. ಪದೇ ಪದೇ ಹೊಟ್ಟೆ ನೋವು ಬರುವುದಕ್ಕೆ ಶುರುವಾಯಿತು.

ಮಗಳು ವಿಚಿತ್ರವಾಗಿ ಆಡುತ್ತಿದ್ದಾಳೆ, ನೋವಲ್ಲಿದ್ದಾಳೆ ಎಂದು ಆಕೆಯ ತಂದೆ ತಾಯಿ ಗಾಬರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ವೈದ್ಯರು ಸ್ಕ್ಯಾನಿಂಗ್ ಮಾಡಿ ಶಾಕ್ ಆಗಿದ್ದಾರೆ. ಆಕೆಯ ಹೊಟ್ಟೆಯಲ್ಲಿ 2.5ಕೆಜಿ ಕೂದಲು ತುಂಬಿತ್ತು, ಆಕೆಯೇ ತನ್ನ ಕೂದಲನ್ನು ತಿಂದಿದ್ದಾಳೆ, ಕೂದಲು ಜೀರ್ಣವಾಗುವುದು ತುಂಬಾ ಕಷ್ಟ ಹಾಗಾಗಿ ಆಕೆ ಹೊಟ್ಟೆಯಲ್ಲಿ ಅದು ಹಾಗೆ ಇತ್ತು, ಡಾಕ್ಟರ್ ಗಳು ಆಪರೇಷನ್ ಮಾಡಿ, ಕೂದಲನ್ನು ಹೊರತೆಗೆದಿದ್ದಾರೆ. ಈ ವಿಚಾರ ಹೊರಗಡೆ ಗೊತ್ತಾಗುತ್ತಿದ್ದ ಹಾಗೆಯೇ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Comments are closed.