Relationship: ಪಿರಿಯಡ್ಸ್ ಆಗಿರುವ ಮಹಿಳೆಯ ಜೊತೆ ಹೀಗಿರುವುದೇ ಪುರುಷತ್ವ; 13 ವರ್ಷಕ್ಕೆ ಋತುಚಕ್ರದ ಬಗ್ಗೆ ತಿಳಿದಿದ್ದ ಆ ಹುಡುಗ ಅಮ್ಮನ ಪಿರಿಯಡ್ಸ್ ಸಮಯದಲ್ಲಿ ಮಾಡಿದ್ದೇನು ಗೊತ್ತೇ?

Relationship: ಮಹಿಳೆಯರಿಗೆ ಈ ನಾಲ್ಕು ದಿನಗಳು ನಕರವೇ ಸರಿ. ಕೆಲವು ಮಹಿಳೆಯರಂತೂ ಎದ್ದೇಳಲೂ ಕೂಡ ಕಷ್ಟ ಪಡುತ್ತಾರೆ. ಅತಿಯಾದ ರಕ್ತಸ್ರಾವ ದೇಹದಲ್ಲಿ ಸುಸ್ತು ಹೊಟ್ಟೆ ನೋವು ಒಂದೇ ಎರಡೇ ಋತುಚಕ್ರದಲ್ಲಿ ಹೆಣ್ಣು ಅನುಭವಿಸುವ ನೋವು ಅಪರಿಮಿತ ಆದರೆ ನಮ್ಮಲ್ಲಿ ಹೆಣ್ಣು ಅನುಭವಿಸುವ ಈ ನೋವಿನ ಬಗ್ಗೆ ಎಲ್ಲರಿಗೂ ಅರಿವಿಲ್ಲ ಅಥವಾ ಗೊತ್ತಿದ್ದರೂ ಗೊತ್ತಿಲ್ಲದ ಹಾಗೆಯೇ ಇರುತ್ತಾರೆ ಅದೆಷ್ಟು ಹೆಣ್ಣು ಮಕ್ಕಳಿಗೆ ಯಾರು ಪಿರಿಯಡ್ಸ್ (Periods)  ಸಂದರ್ಭದಲ್ಲಿ ಸಪೋರ್ಟ್ (Support)  ಮಾಡುವುದಿಲ್ಲ ಅದರಲ್ಲೂ ಕೆಲವು ಪುರುಷರು ಮಹಿಳೆಗೆ ಋತುಚಕ್ರ ಸಮಯದಲ್ಲಿ ಅವರಿಂದ ದೂರವೇ ಇದ್ದುಬಿಡುತ್ತಾರೆ. ಹೀಗೆ ಹೆಣ್ಣಿನ ಋತುಚಕ್ರದ ಸಮಯದಲ್ಲಿ ಆಕೆಯ ಜೊತೆಗೆ ಬೆನ್ನೆಲುಬಾಗಿ ನಿಂತು ಆಕೆಯ ನೋವನ್ನು ಅರ್ಥ ಮಾಡಿಕೊಂಡ ಈ ಒಬ್ಬ ಹುಡುಗ ಮಾಡಿದ್ದೇನು ಗೊತ್ತಾ. ಇದನ್ನೀ ಓದಿ: Kannada News: ಯೌವ್ವನದಲ್ಲಿ ಸುಮ್ಮನಿರುವ ಹೆಂಡತಿಯರು, 40 ವರ್ಷ ಆದಮೇಲೆ ಗಂಡ ಇದನ್ನು ಕೊಡಬೇಕು ಎಂದು ಆಸೆ ಪಡುತ್ತಾರೆ, ಇದನ್ನು ತೀರಿಸಿ ನೋಡಿ, ನಿಮ್ಮನ್ನು ಬಿಟ್ಟು ಬೇರೆ ಆಲೋಚನೆ ಮಾಡಲ್ಲ!

ತಾಯಿಯನ್ನು ಋತು ಚಕ್ರದ ಸಮಯದಲ್ಲಿ ಚೆನ್ನಾಗಿ ನೋಡಿಕೊಳ್ಳುವುದು ಧನಾತ್ಮಕ ಪುರುಷತ್ವ ಎಂದು ಅನೀಶ್ ಭಗತ್ (anish bhagat) ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಸದ್ಯ ಅನೀಶ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಅವರಿಗೆ ಅವರ ತಾಯಿಯಂತೆಯೇ ಇನ್ನಷ್ಟು ಹೆಂಗಳೆಯರ ಪ್ರೀತಿಯು ಸಿಕ್ಕಿದೆ.

ತಾಯಿಯನ್ನು ರಾಣಿಯಂತೆ ನೋಡಿಕೊಳ್ಳುವ ಮಗ:

ಅನೀಶ್ಭಗತ್ ತಾಯಿ ಪಿರಿಯಡ್ಸ್ ಆಗಿರುವ ಸಂದರ್ಭದಲ್ಲಿ ನಾನು ನನ್ನ ತಂದೆ ಹಾಗೂ ನನ್ನ ಸಹೋದರ ಹೇಗೆ ತಾಯಿಯನ್ನು ನೋಡಿಕೊಳ್ಳುತ್ತೇವೆ ಎಂಬುದನ್ನು ತಿಳಿಸಿದ್ದಾರೆ. ನನ್ನ ತಂದೆ 13 ನೇ ವಯಸ್ಸಿನಲ್ಲಿ ನಮಗೆ ಪೀರಿಯಡ್ಸ್ ಬಗ್ಗೆ ತಿಳಿಸಿಕೊಟ್ಟರು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಅವರ ಬಯಕೆ ನಾವು ಕುಟುಂಬದ ಪುರುಷರು ’ಭಗತ್ ಮೆನ್’ ಎನ್ನುವ ವಾಟ್ಸಾಪ್ ಗ್ರೂಪ್ ಹೊಂದಿದ್ದೇವೆ. ನನ್ನ ತಾಯಿಯ ಮುಟ್ಟಿನ ಸಮಯದಲ್ಲಿ ಹಾಗೂ ಅವರ ಅನಾರೋಗ್ಯದ ಸಮಯದಲ್ಲಿ ಅವರನ್ನು ರಾಣಿಯಂತೆಯೇ ನೋಡಿಕೊಳ್ಳುತ್ತೇವೆ. ಪ್ರತಿ ಬಾರಿ ಆಕೆಗೆ ಪೀರಿಯಡ್ ಸಮಯದಲ್ಲಿ ಹೊಸ ಪ್ಯಾಡ್ ಅನ್ನು ತೆಗೆದುಕೊಂಡು ಹೋಗುತ್ತೇವೆ ಈ ಬಾರಿ ನನ್ನ ಸರದಿ ಎಂದು ಅನಿಸಿ ಹೇಳಿದ್ದಾರೆ. ಇದನ್ನೂ ಓದಿ: Kannada Film:ಇತ್ತೀಚೆಗಷ್ಟೇ ಕನ್ನಡ ಸಿನಿಮಾದಲ್ಲಿ ಭರ್ಜರಿಯಾಗಿ ನಟಿಸಿದ ನಟಿಯ ಜೊತೆ ಡೇಟಿಂಗ್ ಆರಂಭಿಸಿದ ಬಾಲಿವುಡ್ ನಟ ಟೈಗರ್ ಶ್ರಾಫ್. ಆ ಚೆಲುವೆ ಯಾರು ಗೊತ್ತೆ??

ಅಮ್ಮನಿಗಾಗಿ ಸ್ಯಾನಿಟರಿ ನ್ಯಾಪ್ಕಿನ್ ಜೊತೆಗೆ ಚಾಕಲೇಟ್ ಚಹಾ ಎಲ್ಲವನ್ನು ರೆಡಿ ಮಾಡಿ ತಾಯಿಗೆ ನೀಡುವ ವೀಡಿಯೋ ಇದೀಗ ವೈರಲ್ ಆಗಿದೆ. ಕಳೆದ ಆರು ವರ್ಷಗಳಲ್ಲಿ ಅನಿಶ್ ಅವರ ತಾಯಿ ಪ್ಯಾಡ್ ಖರೀದಿ ಮಾಡಲು ಹೋಗಿಲ್ಲ ಅದನ್ನ ಅವರ ಮಕ್ಕಳು ಹಾಗೂ ಗಂಡನೇ ತಂದು ಕೊಡುತ್ತಾರೆ. ನಾವು ಸಕಾರಾತ್ಮಕ ಪುರುಷತ್ವವನ್ನು ಪ್ರೀತಿಸುತ್ತೇವೆ ಎಂದು ಅನಿಸಿ ಬರೆದುಕೊಂಡಿದ್ದಾರೆ.

ಅನಿಶ್ ಅವರ ಈ ವಿಡಿಯೋ instagram ನಲ್ಲಿ ಪೋಸ್ಟ್ ಮಾಡಲಾಗಿದ್ದು 18 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಆಗಿದೆ ಎರಡು ಮಿಲಿಯನ್ ಗೂ ಹೆಚ್ಚು ಲೈಕ್ ಗಳು ಬಂದಿದೆ ಖಂಡಿತವಾಗಿಯೂ ಅವರ ಮನೆಯವರು ಹೆಣ್ಣನ್ನು ಪಿರಿಯಡ್ಸ್ ಸಮಯದಲ್ಲಿ ಹೇಗೆ ನೋಡಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ಇತರರಿಗೆ ಮಾದರಿಯಾಗಬಹುದು. ಇದನ್ನೂ ಓದಿ:

Comments are closed.