Study room vaastu: ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಕಾಡಬಹುದು ಒತ್ತಡ, ಪರೀಕ್ಷೆ ಮುಗಿಯಿತು ಅಂತ ಆರಾಮಾಗಿ ಇರಬೇಡಿ ನಿಮ್ಮ ಮಕ್ಕಳಲ್ಲಿ ಕಾಡುವ ಒತ್ತಡ ಹೋಗಲಾಡಿಸಲು ಈ ವಾಸ್ತು ಟಿಪ್ಸ್ ಅನುಸರಿಸಿ!

Study room vaastu: ಪರೀಕ್ಷೆಗಳಿಗೆ ತಯಾರಿ ನಡೆಸುವುದು ಅಂದರೆ ಮಕ್ಕಳಿಗೂ ಕೂಡ ಒಂದು ರೀತಿಯ ಒತ್ತಡದ ವಾತಾವರಣ ನಿರ್ಮಾಣವಾಗುತ್ತದೆ ಅದರಲ್ಲೂ ಕೆಲವು ಮಕ್ಕಳು ಪರೀಕ್ಷೆ ಅಥವಾ ಓದಿನ ಬಗ್ಗೆ ಹೆಚ್ಚು ಭಯಗೊಳ್ಳುತ್ತಾರೆ. ಹೀಗೆ ಇತ್ತೀಚೆಗೆ ಪ್ರತಿಯೊಬ್ಬ ಮಗುವಿನಲ್ಲಿಯೂ ಕೂಡ ಒತ್ತಡ ಉಂಟಾಗುತ್ತಿದೆ. ಇನ್ನು ಒತ್ತಡಕ್ಕೆ ಕೇವಲ ಅಧ್ಯಯನ ಮಾತ್ರ ಕಾರಣವಲ್ಲ ತಪ್ಪಾದ ಸ್ಥಳದಲ್ಲಿ ಓದುವುದು ಕೂಡ ಒತ್ತಡಕ್ಕೆ ಕಾರಣವಾಗುತ್ತದೆ.

ಹಾಗಾಗಿ ಮಕ್ಕಳಲ್ಲಿ ಒತ್ತಡ ನಿವಾರಣೆ ಮಾಡಲು ಮಕ್ಕಳು ಏಕಾಗ್ರತೆಯಿಂದ ಓದಲು ಅವರಲ್ಲಿ ಇರುವ ಆತಂಕ ದೂರವಾಗಲು ವಾಸ್ತು ಸಲಹೆ ಬಳಸುವುದು ಬಹಳ ಮುಖ್ಯ. ಮಕ್ಕಳು ಮಲಗುವ ಕೋಣೆಯಲ್ಲಿ ವಾಸ್ತುದೋಷ ಉಂಟಾಗಿರಬಹುದು ಇದರಿಂದ ಮಕ್ಕಳಲ್ಲಿ ಆತಂಕ ಒತ್ತಡ ಹೆಚ್ಚಾಗಬಹುದು ಹಾಗಾಗಿ ಮಕ್ಕಳು ಓದುವ ಸ್ಟಡಿ ಟೇಬಲ್ ಒದುವ ಸ್ಥಿತಿ, ಮಲಗುವ ಸ್ಥಳ, ಎಲ್ಲವೂ ವಾಸ್ತು ಪ್ರಕಾರ ಇದ್ದರೆ ಏಕಾಗ್ರತೆಯಿಂದ ಮಕ್ಕಳು ಪರೀಕ್ಷೆ ತಯಾರಿ ನಡೆಸಲು ಸಾಧ್ಯವಾಗುತ್ತದೆ. ಮಕ್ಕಳು ಒತ್ತಡ ಕಡಿಮೆ ಮಾಡು ಬಲ್ಲು ವಾಸ್ತು ಟಿಪ್ಸ್ ಇಲ್ಲಿದೆ. ಇದನ್ನೂ ಓದಿ:Actress Varsha: ಎರಡು ಸಿನೆಮ ಮಾಡಿದರೂ ಕೂಡ ಯಶಸ್ಸಿನ ಮೆಟ್ಟಲು ಏರಿದಿದ್ದ ನೆನಪಿರಲಿ ವರ್ಷ ಏನಾದರು ಗೊತ್ತೇ?? ದಿಡೀರ್ ಎಂದು ಸಿನಿಮಾ ತೊರೆದಿದ್ದು ಯಾಕೆ ಗೊತ್ತೇ?

ಉತ್ತರ, ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಕೋಣೆ:
ಮಕ್ಕಳು ತಲೆಯನ್ನು ದಕ್ಷಿಣಕ್ಕೆ ಅಥವಾ ಪೂರ್ವ ದಿಕ್ಕಿಗೆ ಹಾಕಿ ಮಾಡಿ ಮಲಗಬೇಕು. ಪಶ್ಚಿಮ ಅಥವಾ ಉತ್ತರಕ್ಕೆ ಮುಖ ಮಾಡಿ ಮಲಗಬಾರದು.
ಉತ್ತರ ಅಥವಾ ಪೂರ್ವಾಭಿಮುಖ ಅಧ್ಯಯನ:
ಮಕ್ಕಳು ಓದಲು ಬಳಸುವ ಸ್ಟಡಿ ಟೇಬಲ್ ಮೇಲೆ ಅನಗತ್ಯ ವಸ್ತುಗಳನ್ನ ತುಂಬಿಸಬೇಡಿ. ಸಕಾರಾತ್ಮಕ ಶಕ್ತಿ ಸುಳಿದಾಡಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಓದುವ ಕೋಣೆಯಲ್ಲಿ ಅಕ್ವೇರಿಯಂ ನೀರಿನ ಫೌಂಟೇನ್ ಗಳನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸುವುದು ಒಳ್ಳೆಯದು. ಮಕ್ಕಳಿಗೆ ಏಕಾಗ್ರತೆಯನ್ನು ಹೆಚ್ಚಿಸಲು ಸ್ಟಡಿ ಟೇಬಲ್ ಮುಂದೆ ನೀರಿನ ಲೋಟ ಇಡುವುದು ಒಳ್ಳೆಯದು.

ಇನ್ನು ಉತ್ತರ ದಿಕ್ಕಿನಲ್ಲಿ ಪೆಂಡುಲಂ ಗಡಿಯಾರ ಇಟ್ಟರೆ ಮಕ್ಕಳಲ್ಲಿ ಓದುವ ಶಕ್ತಿ ಹೆಚ್ಚಾಗುತ್ತದೆ ಏಕಾಗ್ರತೆ ಮೂಡುತ್ತದೆ. ಗೋಡೆ ಪಕ್ಕದಲ್ಲಿ ಸ್ಟಡಿ ಟೇಬಲ್ ಇಡಬಾರದು. ಗೋಡೆ ಹಾಗೂ ಮೇಜಿನ ನಡುವೆ ಮೂರು ಇಂಚುಗಳಷ್ಟಾದರೂ ಗ್ಯಾಪ್ ಇರಬೇಕು.

ಎಲೆಕ್ಟ್ರಿಕ್ ಗ್ಯಾಜೆಟ್ ಗಳು ಬೇಡ:
ಮಕ್ಕಳ ಮನಸ್ಸನ್ನು ಚಂಚಲ ಮಾಡುವಂತಹ ಯಾವುದೇ ಎಲೆಕ್ಟ್ರಿಕ್ ವಸ್ತುಗಳನ್ನ ಮಕ್ಕಳ ಕೋಣೆಯಲ್ಲಿ ಇಡಬಾರದು. ಮಕ್ಕಳು ಅವುಗಳನ್ನು ಬಳಸದೆ ಇರುವ ಸಂದರ್ಭದಲ್ಲಿ ಸ್ವಿಚ್ ಆಫ್ ಮಾಡಬೇಕು. ಅದೇ ರೀತಿ ಸೂರ್ಯಕಾಂತಿ ಅಥವಾ ಹಳದಿ ಬಣ್ಣದ ಯಾವುದೇ ವಸ್ತುವನ್ನು ಮಕ್ಕಳ ರೂಮಿನಲ್ಲಿ ಇದ್ದರೆ ಅವರಲ್ಲಿ ಓದುವ ಶಕ್ತಿ ಗ್ರಹಣ ಹಾಗೂ ಬುದ್ಧಿವಂತಿಕೆ ಕೂಡ ಹೆಚ್ಚಾಗುತ್ತದೆ. ಇದನ್ನೂ ಓದಿ: House Constriction: 40 ಲಕ್ಷ ರೂ. ಗಳಲ್ಲಿ ನಿರ್ಮಿಸಿ ಬಂಗಲೆಯಂಥ ಮನೆ; 2 ಪ್ಲೋರ್, 4 BHK, 1RK, ಪಕ್ಕಾ ಪೈಸಾ ವಸೂಲ್ ಮನೆ!

Comments are closed.