Actor Vinod Raj Family: ರಾಜ್ಯವೇ ಗಡ ಗಡ ನಡುಗುವ ಸುದ್ದಿ ಬಿಚ್ಚಿಟ್ಟ ನಿರ್ದೇಶಕ; ವಿನೋದ್ ರಾಜ್ ಗೆ ಬೆಳೆದ ಮಗ, ಹಾಗೂ ಹೆಂಡತಿ ಇದ್ದಾರೆಯೇ? ಸತ್ಯ ತಿಳಿದರೆ, ಊಟ ಮಾಡೋದೇ ಬಿಡ್ತೀರಾ.

Actor Vinod Raj Family: ನಟಿ ಲೀಲಾವತಿ ಅಮ್ಮ ಹಾಗೂ ಅವರ ಮಗ ವಿನೋದ್ ರಾಜ್ ಅವರು ಸಿನಿಮಾ ರಂಗದಿಂದ ದೂರವಾಗಿ ಬಹಳ ವರ್ಷಗಳ ಕಳೆದಿವೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ಇಬ್ಬರೂ ತೋಟದ ಮನೆಯಲ್ಲಿ ಕೃಷಿ ಕೆಲಸ ಮಾಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಲೀಲಾವತಿಯಮ್ಮ (Leelavathi) ತಮ್ಮ ತಮ್ಮ ಆಸ್ತಿ ಆಸ್ತಿ ಮಾರಿ ಕೂಡ ಜನರಿಗೆ ಅನುಕೂಲವಾಗುವಂತಹ ಆಸ್ಪತ್ರೆಯನ್ನು ಕೂಡ ಕಟ್ಟಿಸಿ ಕರುಣಾಮಯಿ ಎನಿಸಿದ್ದಾರೆ. ಅದೇ ರೀತಿ ಮಗ (vinodraj) ಕೂಡ ತಾಯಿಯ ಸೇವೆಯಲ್ಲಿ ಹಾಗೂ ಕೃಷಿಯಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: Crime story: ಹೆಂಡತಿಗೆ ಅನಾರೋಗ್ಯ, ದೇಹದ ಬೇಡಿಕೆ ಈಡೇರಿಸಲಿಲ್ಲ ಎಂದು ತನ್ನ ಮಗಳು ಎಂದು ನೋಡದೆ ಸ್ವಂತ ಅಪ್ಪ ಏನು ಮಾಡಿದ್ದಾನೆ ಗೊತ್ತೇ? ಇಂತವರು ಇರ್ತಾರ?

ಕೆಲವರು ಎಷ್ಟೇ ಅವರ ಪಾಡಿಗೆ ಅವರು ಇರುತ್ತಾರೆ ಅಂದ್ರು ಅವರ ಬಗ್ಗೆ ಊಹಾಪೋಹಗಳು ಹುಟ್ಟಿಕೊಳ್ಳದೆ ಇರುವುದಿಲ್ಲ. ಲೀಲಾವತಿ ಹಾಗೂ ವಿನೋದ್ ರಾಜ್ ಅವರಿಬ್ಬರ ಹೆಸರು ದೊಡ್ಡಮನೆ ಕುಟುಂಬದ ಜೊತೆಗೆ ತಳಕು ಹಾಕಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ರಾಜಕುಮಾರ ಹಾಗೂ ಲೀಲಾವತಿ ಅವರ ಸಂಬಂಧದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಮಾತುಗಳನ್ನಾಡುತ್ತಾರೆ. ಅದೇನೇ ಇರಲಿ ನಿರ್ದೇಶಕರೊಬ್ಬರು ಇದೀಗ ವಿನೋದ್ ರಾಜ್  ಹಾಗೂ ಅವರ ಫ್ಯಾಮಿಲಿ ಫೋಟೋವನ್ನು ಹಂಚಿಕೊಂಡಿದ್ದು ಹಲವು ಮುಚ್ಚಿಟ್ಟ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಲೀಲಾವತಿಯ ಪತಿ ಮಹಾಲಿಂಗ ಭಾಗವತರ್:

ಸಾಕಷ್ಟು ಜನ ಲೀಲಾವತಿ ಅವರು ರಾಜಕುಮಾರ ಅವರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರು ಅವರಿಗೆ ಮದುವೆ ಆಗಿರಲಿಲ್ಲ ಎಂದು ಹೇಳುತ್ತಾರೆ ಆದರೆ ಲೀಲಾವತಿ ಅವರು ಮಹಾಲಿಂಗ ಭಾಗವತರ್ ಎನ್ನುವ ನಟರ ಜೊತೆ ಮದುವೆ ಆಗಿದ್ದಕ್ಕೆ ಸಾಕಷ್ಟು ದಾಖಲೆಗಳು ಇವೆ. ಅವರು ಚೆನ್ನೈನಲ್ಲಿ ಆಸ್ತಿಯನ್ನು ಹೊಂದಿದ್ದರು. ಅವರ ಆಸ್ತಿ ಪತ್ರ ತಮಿಳು ಭಾಷೆಯಲ್ಲಿ ಇದ್ದು, ಮಹಾಲಿಂಗ ಭಾಗವತರ್  ಅವರ ಪತ್ನಿ ಲೀಲಾವತಿ ಅಮ್ಮಾಳ್ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: Astrology Kannada: ಏಪ್ರಿಲ್ 10 ರಿಂದ ಈ ಮೂರು ರಾಶಿಯವರ ಜೀವನ ಹೇಗಿರುತ್ತೆ ಗೊತ್ತಾ? ಹೀಗೆ ಮಾಡದೆ ಶನಿಗೂ ಬೇರೆ ದಾರಿಯೇ ಇಲ್ಲ?!

ವಿನೋದ್ ರಾಜ್ ಅವರ ಪತ್ನಿ ಹಾಗೂ ಮಗ:

ಅವರು ಮದುವೆಯನ್ನೇ ಆಗಿಲ್ಲ ಮದುವೆ ಆಗದೆ ತಾಯಿಯ ಜೊತೆಗೆ ಜೀವನ ನಡೆಸುತ್ತಿದ್ದಾರೆ ಎಂದು ಹಲವರು ಭಾವಿಸಿದ್ದಾರೆ ಆದರೆ ವಿನೋದ್ ರಾಜ್ ಅವರಿಗೂ ಮದುವೆ ಆಗಿದ್ದು ಅವರ ಹೆಂಡತಿ ಹಾಗೂ ಮಗ ಚೆನ್ನೈನಲ್ಲಿ ಇರುತ್ತಾರೆ ಅವರ ಮಗ ಇದು ಇಂಜಿನಿಯರ್ ಕೂಡ ಓದುತ್ತಿದ್ದಾನೆ. ಮಗನ ಶಾಲೆಯ ಮಾರ್ಕ್ಸ್ ಕಾರ್ಡ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ವಿನೋದ್ ರಾಜ್ ಲೀಲಾವತಿ ಅಮ್ಮ ವಿನೋದ್ ರಾಜ್ ಅವರ ಪತ್ನಿ ಹಾಗೂ ಮಗ ಒಟ್ಟಾಗಿ ಕುಳಿತಿರುವ ಫೋಟೋ ಕೂಡ ವೈರಲ್ ಆಗಿದೆ.

ನನಗೆ ಈ ಫ್ಯಾಮಿಲಿ ಫೋಟೋ ಸಿಕ್ಕಿ, ಆರು ತಿಂಗಳ ಮೇಲೆ ಆಯಿತು. ಆದರೆ ಈ ಫೋಟೋಕ್ಕೆ ಆಧಾರ ಇಲ್ಲದೆ ಪ್ರಕಟಿಸಲು ನನಗೆ ಇಷ್ಟ ಇರಲಿಲ್ಲ ಹಾಗಾಗಿ ಚೆನ್ನೈನಿಂದ ಈ ಮಾರ್ಕ್ಸ್ ಕಾರ್ಡ್ ಹಾಗೂ ಆಸ್ತಿ ದಾಖಲೆ ಪತ್ರವನ್ನು ನನ್ನ ಗೆಳೆಯರು ಕಳುಹಿಸಿದ ನಂತರ ಈ ಫೋಟೋವನ್ನು ಬಹಿರಂಗಪಡಿಸಿದ್ದೇನೆ ಎಂದು ನಿರ್ದೇಶಕರು ಬರೆದುಕೊಂಡಿದ್ದಾರೆ. ಈ ಕೆಲವು ದಾಖಲೆಗಳು ಲೀಲಾವತಿ ಅಮ್ಮ ಅವರ ಜೀವನದ ಬಗ್ಗೆ ಇನ್ನಷ್ಟು ಸ್ಪಷ್ಟನೆ ನೀಡುತ್ತದೆ ಎಂದು ಹೇಳಬಹುದು. ಇದನ್ನೂ ಓದಿ: Electric Saver: ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ? ಈ ಒಂದೇ ಒಂದು ಸಾಧನ ವಿದ್ಯುತ್ ಮಿಟರ್ ಗೆ ಅಳವಡಿಸಿ ಸಾಕು ಅರ್ಧಕ್ಕರ್ಧದಷ್ಟು ಬಿಲ್ ಕಡಿಮೆ ಬರತ್ತೆ ನೋಡಿ!

Comments are closed.