Rebel Star Ambareesh: ರೆಬಲ್ ಸ್ಟಾರ್ ಅಂಬರೀಶ್ ಅವರು ನಟರಾಗಿ ರಾಜಕಾರಣಿ ಆಗಿ ಸಂಪಾದಿಸಿಟ್ಟ ಆಸ್ತಿ ಎಷ್ಟು ಗೊತ್ತಾ? ಇದರಲ್ಲಿ ಒಂದು ಪಾಲು ಅಭಿಮಾನಿಗಳಿಗೂ ಇದೆ ನೋಡಿ!

Rebel Star Ambareesh: ಕನ್ನಡದ ಹೆಸರಾಂತ ನಟ ರೆಬಲ್ ಸ್ಟಾರ್ ಅಂಬರೀಶ್ ಕೇವಲ ಒಬ್ಬ ನಟರಾಗಿ ಮಾತ್ರವಲ್ಲ ರಾಜಕಾರಣಿ (Politician) ಯಾಗಿಯೂ ಕೂಡ ಹೆಸರು ಮಾಡಿದವರು. ಅವರ ಜಲೀಲ ಪಾತ್ರವನ್ನು ಯಾರು ಮರೆಯಲು ಸಾಧ್ಯವೇ ಇಲ್ಲ ನಾಗರಹಾವು ಸಿನಿಮಾ ಹಿಟ್ (Film hit) ಆಗೋದಕ್ಕೆ ಮಂಡ್ಯದ ಅಮರನಾಥ್ (Amarnath) ಅಲಿಯಾಸ್ ಅಂಬಿ ಅಣ್ಣ ಕೂಡ ಕಾರಣ. ಆಗಿನ ಕಾಲದಲ್ಲಿ ದೊಡ್ಡ ಫ್ಯಾನ್ (Fans) ಬೇಸ್ ಹೊಂದಿದ್ದ ನಟ ಅಂಬರೀಶ್ ಆಗಿದ್ರು. ಇದನ್ನೂ ಓದಿ: Father’s property: ಹೆಣ್ಣು ಮಕ್ಕಳಿಗೆ ಆಸ್ತಿ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದ ಕೋರ್ಟ್; ಯಾವಾಗ ಪಾಲು ಕೇಳಲು ಸಾಧ್ಯವಿಲ್ಲ ಗೊತ್ತೇ? ಯಾವಾಗ ಆಸ್ತಿ ಪಾಲು ಕೊಡಲೇಬೇಕಾಗುತ್ತದೆ ಗೊತ್ತೇ?

ಕನ್ನಡದ ಕಮರ್ಷಿಯಲ್ ಹೀರೋ (commercial hero)  ಆಗಿದ್ದ ರೆಬಲ್ ಸ್ಟಾರ್ ಅಂಬರೀಶ್ ತಮ್ಮ ತಮ್ಮ ನಟನಾವೃತ್ತಿಯ ಜೊತೆಗೆ ರಾಜಕೀಯ (Politics)  ಪ್ರವೇಶವನ್ನು ಕೂಡ ಮಾಡಿದ್ರು ಇದೀಗ ಅವರ ಪತ್ನಿ ಹಾಗೂ ನಟಿ ಸುಮಲತಾ ಅಂಬರೀಶ್ ಅವರು ಪತಿಯಂತೆ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ಕೂಡ ಸಿನಿಮಾರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ.

ಅಂಬಿ ಅಣ್ಣನ ಆಸ್ತಿ ಎಷ್ಟು ಗೊತ್ತಾ?

ಹಲವರು ರೆಬಲ್ ಸ್ಟಾರ್ ಅಂಬರೀಶ್ ಅವರು ರಾಜಕೀಯ ಹಾಗೂ ಸಿನಿಮಾ ಎರಡು ರಂಗದಲ್ಲಿಯೂ ಇದ್ದ ಕಾರಣ ಸಾಕಷ್ಟು ಆಸ್ತಿ (Properties) ಮಾಡಿಟ್ಟಿದ್ದಾರೆ ಎಂದೇ ಹೇಳುತ್ತಾರೆ. ಮೂಲಗಳ ಪ್ರಕಾರ ಅಂಬರೀಷ್ ಅವರು ತನ್ನ ಹೆಂಡತಿ ಹಾಗೂ ಮಗನಿಗಾಗಿ 150 ರಿಂದ 200 ಕೋಟಿ ರೂಪಾಯಿ ಆಸ್ತಿ ಮಾಡಿಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ತಾವು ದುಡಿದ ಆಸ್ತಿಯಲ್ಲಿ ಒಂದಿಷ್ಟು ಪಾಲನ್ನು ಸಮಾಜಸೇವೆಯಲ್ಲಿಯೂ ಕೂಡ ಅಂಬರೀಷ್ ಮೀಸಲಾಗಿಟ್ಟಿದ್ದರು. ಹಾಗಾಗಿ ಅವರು ಅಭಿಮಾನಿಗಳ ಪಾಲಿಗೆ ಕರ್ಣ ಎಂದೇ ಕರೆಸಿಕೊಳ್ಳುತ್ತಾರೆ. ಇದನ್ನೂ ಓದಿ: IRCTC Recruitment: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

Comments are closed.