Get Loan: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Get Loan for Business: ಕೆಲಸದ ಜೊತೆಗೆ ಬ್ಯುಸಿನೆಸ್ ಮಾಡಬೇಕು ಎಂದು ನೀವು ಪ್ಲಾನ್ ಹೊಂದಿದ್ದರೆ, ನಿಮಗಾಗಿ ಒಂದು ಬ್ಯುಸಿನೆಸ್ ಐಡಿಯಾವನ್ನು ಇಂದು ತಿಳಿಸಿಕೊಡುತ್ತೇವೆ. ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲು ಮಾರ್ಕೆಟ್ ನಲ್ಲಿ ಯಾವ ಬ್ಯುಸಿನೆಸ್ ಟ್ರೆಂಡ್ ಆಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಒಂದು ವಿಷಯವನ್ನು ಗಮನಿಸಿದರೆ, ಆಹಾರಕ್ಕೆ ಸಂಬಂಧಪಟ್ಟ ಬ್ಯುಸಿನೆಸ್ ಗೆ Get Loan ಯಾವಾಗಲೂ ಒಳ್ಳೆಯ ಬೇಡಿಕೆ ಇದೆ. ಹಾಗಾಗಿ ನೀವು ಫುಡ್ ಬ್ಯುಸಿನೆಸ್ ಶುರು ಮಾಡಬಹುದು. ಇದಕ್ಕೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

business ideas in kannada | Live Kannada News
Get Loan: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ? https://sihikahinews.com/2023/04/19/get-loan-for-business/

ಅದಕ್ಕೆ ಕಾರಣ ನಗರಗಳಲ್ಲಿ ಹೆಚ್ಚಿನ ಜನರು ಕೆಲಸಕ್ಕೆ ಹೋಗುತ್ತಾರೆ. ಮನೆಯಲ್ಲಿ ಅಡುಗೆ ಮಾಡಲು ಸಮಯ ಸಾಲದೆ, ಹೊರಗಡೆ ತಿನ್ನುತ್ತಾರೆ. ಬೆಳಗಿನ ತಿಂಡಿ ಇದೆಲ್ಲವೂ ಹೊರಗಡೆ ತಿನ್ನುವ ಜನರಿಗೆ ಹೋಟೆಲ್ ಅಥವಾ ರೆಸ್ಟೋರೆಂಟ್ ಬಹಳ ಮುಖ್ಯವಾಗುತ್ತದೆ. ಇನ್ನು ಉತ್ತರ ಭಾರತದ ಜನರನ್ನು ಗಮನಿಸಿದರೆ, ಬೆಳಗಿನ ತಿಂಡಿಗೆ ಅವರು ಪರಾಠ ಸೇವಿಸುತ್ತಾರೆ, ಇದು ಚಪಾತಿಯ ರೀತಿ, ಆದರೆ ಒಳಗೆ ಪಲ್ಯವನ್ನು ಸ್ಟಫ್ ಮಾಡಿರುತ್ತಾರೆ. ಹಾಗಾಗಿ, ಪರಾಠ ಜೊತೆಗೆ ಬೇರೆ ಪಲ್ಯ ಬೇಕು ಎಂದು ಅನ್ನಿಸುವುದಿಲ್ಲ. ಪರಾಠಗೆ ಆಲೂಗಡ್ಡೆ, ಮೂಲಂಗಿ.. ಇದನ್ನು ಓದಿ..Business Idea: ಒಮ್ಮೆ 850 ರೂಪಾಯಿ ಹಾಕಿದರೆ ಸಾಕು, ತಿಂಗಳಿಗೆ 30 ಸಾವಿರ ಖಚಿತ ಆದಾಯ ಕೊಡುವ ಬಿಸಿನೆಸ್ ಯಾವುದು ಗೊತ್ತೇ??

ಪನೀರ್ ಅಥವಾ ಚಿಕನ್ ಮಟನ್ ಇಂದ ಮಾಡಿದ ಕರಿಯನ್ನು ಸ್ಟಫ್ ಮಾಡುತ್ತಾರೆ. ಇದು ವೆಜ್ ನಾನ್ ವೆಜ್ ಎರಡು ರೀತಿ ಸಿಗುವುದರಿಂದ ಜನರಿಗೆ ಆಯ್ಕೆ ಹೆಚ್ಚು, ಹಾಗೆಯೇ ಇಷ್ಟಪಟ್ಟು ತಿನ್ನುತ್ತಾರೆ. ನಿಮಗೆ ಆಸಕ್ತಿ ಇದ್ದರೆ ನೀವು ಕೂಡ ಒಂದು ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು ಪರಾಠ ಸೆಂಟರ್ ಶುರು ಮಾಡಬಹುದು. ಪರಾಠ ತಯಾರಿಕೆಗೆ ಕೆಲವು ಶಾರ್ಟ್ ಟರ್ಮ್ ಕೋರ್ಸ್ ಗಳು ಲಭ್ಯವಿದ್ದು, ಅದನ್ನು ಪೂರ್ತಿಮಾಡಿದರೆ ಸಾಕು. ಈ ಕೇಂದ್ರ ಶುರು ಮಾಡಲು, ಸ್ಥಳೀಯರ ಹಾಗೂ ಸರ್ಕಾರದ ಅನುಮತಿ ಪಡೆಯಬೇಕು, ಹಾಗೆಯೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಂಪರ್ಕ Get Loan ಕೂಡ ಬೇಕಾಗುತ್ತದೆ.

ಜೊತೆಗೆ ಅಗತ್ಯವಿರುವ ಪಾತ್ರೆ ಹಾಗೂ ಉಪಕರಣಗಳು ಎಲ್ಲವೂ ಸೇರಿ, ಸುಮಾರು 20 ಸಾವಿರ ರೂಪಾಯಿವರೆಗೂ ಹಣ ಬೇಕಾಗಬಹುದು. ಒಂದು ಆಲೂ ಪರಾಠವನ್ನು 20 ರೂಪಾಯಿಗೆ ನೀಡಿದರೆ, ದಿನಕ್ಕೆ 100 ಪರಾಠ ಮಾರಾಟವಾದರೆ ಇದರಲ್ಲೇ ನಿಮಗೆ ₹2000 ಸಂಪಾದಿಸುತ್ತೀರಿ. ಇನ್ನು ಮೊಟ್ಟೆ, ಚಿಕನ್, ಮಟನ್ ಗಳಿಂದ ಪರಾಠ ಮಾಡಿದರೆ, ಅದಕ್ಕೆ ಹೆಚ್ಚು ಹಣ Get Loan ನಿಗದಿ ಮಾಡಬಹುದು. Zomato Swiggy ಜೊತೆಗೆ ಒಪ್ಪಂದದಿಂದ ಹೋಮ್ ಡೆಲಿವರಿ ನೀಡಿದರೆ, ತಿಂಗಳಿಗೆ 1ಲಕ್ಷ ರೂಪಾಯಿ ವರೆಗು ಹಣಗಳಿಸಬಹುದು.. ಇದನ್ನು ಓದಿ..Loan for Business: ಭರ್ಜರಿ ಯೋಜನೆ, ಬಡವರಿಗೆಂದು ಇರುವ ಯೋಜನೆ ಬಳಸಿ, 50 ಸಾವಿರ ಹಣ ಪಡೆಯುವುದು ಹೇಗೆ ಗೊತ್ತೇ?

Comments are closed.