Akshaya Tritiya: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವ ಭರದಲ್ಲಿ ಈ ತಪ್ಪನ್ನು ಮಾಡಿದರೆ ಮುಗೀತು. ಜೀವನ ಸಂಪೂರ್ಣ ನಾಶವಾಗುತ್ತೆ ಎಚ್ಚರ!

Akshaya Tritiya: ಅಕ್ಷಯ ತೃತೀಯ ಶುಕ್ಲ ಪಕ್ಷದ ತ್ರತೀಯದಂದು ಆಚರಿಸಲಾಗುತ್ತದೆ. ವರ್ಷದಲ್ಲಿ ಮೂರುವರೆ ಅಮೃತಗಳಿಗೆ ಇರುತ್ತದೆ ಅದರಲ್ಲಿ ಒಂದು ಅಕ್ಷಯ ತೃತೀಯ. ಅಕ್ಷಯ ತೃತೀಯ ಹಿಂದೂಗಳು ಹಾಗೂ ಜೈನ ಬೌದ್ಧರು ಕೂಡ ಆಚರಿಸುತ್ತಾರೆ. ಈ ದಿನದಂದು ಯಾವುದೇ ಒಳ್ಳೆಯ ಕೆಲಸ ಮಾಡಿದರೆ ಅದು ಶಾಶ್ವತವಾಗಿ ಫಲ ನೀಡುತ್ತದೆ ಎನ್ನುವ ನಂಬಿಕೆ ಇದೆ. ಈ ದಿನ ಚಿನ್ನ ಖರೀದಿಸಬೇಕು ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಆದರೂ ಚಿನ್ನ ಖರೀದಿ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯ ಮೇಲೆ ಅಕ್ಷಯ ತೃತೀಯ ದಿನದಂದು ವಿಶೇಷವಾಗಿ ಚಿನ್ನ ಖರೀದಿ ಮಾಡುತ್ತಾರೆ. ಇದನ್ನೂ ಓದಿ: Kannada Serial; ಅಂದು ಹೆಂಡತಿಗೆ ಕೊಡಬಾರದ ಕಷ್ಟ ಕೊಟ್ಟು, ದೂರ ಮಾಡಿದ್ದ ನಟ, ಇಂದು ನಟಿಗೆ ಮಗು ಆದ ತಕ್ಷಣ, ಹೊಸ ನಾಟಕ ಶುರು. ಏನು ಮಾಡಿದ್ದಾನೆ ಗೊತ್ತೇ?

ಅಕ್ಷಯ ತೃತೀಯ ನಾಳೆ ಅಂದರೆ ಏಪ್ರಿಲ್ 22ಕ್ಕೆ ಬೆಳಿಗ್ಗೆ 7.49 ರಿಂದ ಆರಂಭವಾಗಲಿದೆ. ಅಕ್ಷಯ ತೃತೀಯ ಇಡೀ ದಿನ ಶುಭ ಮುಹೂರ್ತವೇ ಇರುತ್ತದೆ ಹಾಗಾಗಿ ನೀವು ಈ ದಿನ ಯಾವುದೇ ಕೆಲಸವನ್ನು ಕೂಡ ಆರಂಭಿಸಬಹುದು. ಅಕ್ಷಯ ತೃತೀಯದ ದಿನ ಈ ಕೆಲವು ತಪ್ಪುಗಳನ್ನು ಮಾಡಲೇಬಾರದು ಹಾಗೆ ಮಾಡಿದರೆ ಜೀವನದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ.

ಸುಳ್ಳು ಹೇಳಬಾರದು:

ಸುಳ್ಳು ಹೇಳುವುದು ತಪ್ಪು ಅದರಲ್ಲೂ ಅಕ್ಷಯ ತೃತೀಯದ ಪವಿತ್ರ ದಿನದಂದು ಯಾವುದೇ ಕಾರಣಕ್ಕೂ ಸುಳ್ಳು ಹೇಳಬೇಡಿ ನೀವು ಈ ದಿನ ಹೇಳಿದ ಒಂದು ಸುಳ್ಳಿನಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಜೀವನದಲ್ಲಿ ಕಷ್ಟವನ್ನು ನೋಡಬೇಕಾಗುತ್ತದೆ.

ಮಾಂಸಹಾರ, ಮಧ್ಯ ಸೇವನೆ ಬೇಡ:

ಅಕ್ಷಯ ತೃತೀಯ ಅಂದರೆ ಲಕ್ಷ್ಮಿಯನ್ನು ಮನೆಗೆ ಕರೆ ತರುವ ದಿನ ಹಾಗಾಗಿ ಈ ಪುಣ್ಯ ದಿನದಂದು ಮಾಂಸಹಾರ ಮಧ್ಯ ಸೇವನೆಯಿಂದ ದೂರ ಇದ್ದರೆ ಒಳ್ಳೆಯದು ಅದರ ಬದಲು ಶುದ್ಧವಾಗಿ ಸ್ನಾನ ಮಾಡಿ ದೇವರ ಪೂಜಾರಿಗಳಲ್ಲಿ ತೊಡಗಿಕೊಂಡರೆ ಜೀವನಪೂರ್ತಿ ಸಂಕಷ್ಟಗಳೆ ಇರುವುದಿಲ್ಲ ಎನ್ನುವ ನಂಬಿಕೆ ಇದೆ.

ಅಕ್ಷಯ ತೃತೀಯ ದಿನದಂದು ಸಾಲ ಮಾಡಬೇಡಿ:

ಲಕ್ಷ್ಮಿಯನ್ನು ನಿಮ್ಮ ಬಳಿಗೆ ಇಟ್ಟುಕೊಳ್ಳುವ ದಿನ ಹಾಗಾಗಿ ಈ ದಿನ ಯಾರಿಗೂ ಸಾಲ ನೀಡಬಾರದು. ಅದೇ ರೀತಿ ಸಾಲ ತೆಗೆದುಕೊಳ್ಳಬಾರದು. ಅಕ್ಷಯ ತೃತೀಯದಂದು ಸಾಲ ಮಾಡಿದರೆ ಅಥವಾ ಸಾಲ ಕೊಟ್ಟರೆ ಮನೆಯಲ್ಲಿ ಸಂಪತ್ತು ನೆಲೆಸುವುದಿಲ್ಲ ಬದಲಿಗೆ ಸಂಕಷ್ಟ ಉಳಿದುಬಿಡುತ್ತದೆ.

ಅಕ್ಷಯ ತೃತೀಯ ದಿನದಂದು ಮನೆಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಿ ಇದು ವಿಶೇಷ ದಿನವಾದ್ದರಿಂದ ಮನೆ ಸ್ವಚ್ಛವಾಗಿದ್ದರೆ, ಮನಸ್ಸು ಶುದ್ದವಾಗಿದ್ದರೆ ಲಕ್ಷ್ಮಿ ನಿಮ್ಮನ್ನು ಅರಸೀ ಬರುತ್ತಾಳೆ ಎನ್ನುವ ನಂಬಿಕೆ ಇದೆ. ಎಲ್ಲರಿಗೂ ಅಕ್ಷಯ ತೃತೀಯ ದಿನದ ಶುಭಾಶಯಗಳು. ಇದನ್ನೂ ಓದಿ:Bank News: ಬಿಗ್ ನ್ಯೂಸ್: 8 ಬ್ಯಾಂಕ್ ಗಳನ್ನೂ ಮುಚ್ಚಲು ಆದೇಶ ನೀಡಿದ RBI: ಖಾತೆಯಲ್ಲಿ ಹಣ ಇದ್ದರೇ, ಈಗಲೇ ಹೋಗಿ ಡ್ರಾ ಮಾಡಿರಿ. ಕೊಂಚ ಮಿಸ್ ಆದರೂ…

Comments are closed.