Bank News: ಬಿಗ್ ನ್ಯೂಸ್: 8 ಬ್ಯಾಂಕ್ ಗಳನ್ನೂ ಮುಚ್ಚಲು ಆದೇಶ ನೀಡಿದ RBI: ಖಾತೆಯಲ್ಲಿ ಹಣ ಇದ್ದರೇ, ಈಗಲೇ ಹೋಗಿ ಡ್ರಾ ಮಾಡಿರಿ. ಕೊಂಚ ಮಿಸ್ ಆದರೂ…

Bank News: ನಮ್ಮಲ್ಲಿ ಹಲವು ಜನರು ಸರ್ಕಾರಿ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ, ಅಂಥವರಿಗೆಲ್ಲಾ ಶಾಕ್ ಅಗುವಂಥ ಒಂದು ವಿಚಾರವನ್ನು ಇಂದು ನಿಮಗೆ ತಿಳಿಸುತ್ತೇವೆ. ಅದೇನೆಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗ ಕೆಲವು ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಕೆಲವು ಬ್ಯಾಂಕ್ ಗಳ ಲೈಸನ್ಸ್ ಅನ್ನೇ ರದ್ದು ಮಾಡಿದೆ. ಇನ್ನು ಕೆಲವು ಕೇಂದ್ರ ಮಟ್ಟದ ದೊಡ್ಡ ಬ್ಯಾಂಕ್ ಗಳ ಮೇಲೆ ಕೂಡ ದೊಡ್ಡ ಮೊತ್ತದ ದಂಡ ವಿಧಿಸಿದೆ. ಆರ್.ಬಿ.ಐ ನ ಈ ಹೊಸ ಕ್ರಮಗಳಿಂದ ಹೆಚ್ಚು ನಷ್ಟ ಅನುಭವಿಸುತ್ತಿರುವುದು ಸಹಕಾರಿ ಬ್ಯಾಂಕ್ ಗಳು.. ಇದನ್ನೂ ಓದಿ: Bangalore: ರೈತರು ನೆಮ್ಮದಿಯಿಂದ ನಿದ್ದೆ ಮಾಡಿದರೆ, ಬೆಂಗಳೂರಿನಲ್ಲಿ ಇರುವಾರು ರಾತ್ರಿ ಮಲಗುವ ಮುನ್ನ ಏನು ನೋಡುತ್ತಾರಂತೆ ಗೊತ್ತೆ?

2022-23 ಆರ್ಥಿಕ ವರ್ಷ ಮುಗಿಯುವ ಹೊತ್ತಿಗೆ, ಆರ್.ಬಿ.ಐ ಒಂದಷ್ಟು ಕೆಲಸ ಮಾಡಿದೆ, ರೂಲ್ಸ್ ಫಾಲೋ ಮಾಡದ ಕೆಲವು ಬ್ಯಾಂಕ್ 114 ಸಾರಿ ದಂಡ ಹೇರಿದೆ. 8 ಸಹಕಾರಿ ಬ್ಯಾಂಕ್ ಗಳ ಲೈಸೆನ್ಸ್ ಕ್ಯಾನ್ಸಲ್ ಮಾಡಿದೆ. ಹಳ್ಳಿ ಕಡೆಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ಹೆಚ್ಚಿಸಿದೆ. ಕೆಲವು ಬ್ಯಾಂಕ್ ಗಳಲ್ಲಿ ಅಕ್ರಮಗಳು ನಡೆದ ಕಾರಣ, ಆರ್.ಬಿ.ರೂಲ್ಸ್ ಗಳು ಈಗ ಇನ್ನಷ್ಟು ಬಿಗಿಯಾಗಿದೆ. ಸಹಕಾರಿ ಬ್ಯಾಂಕ್ ಗಳಲ್ಲಿ ಸರಿಯಾದ ನಿಲುವುಗಳನ್ನು ತೆಗೆದುಕೊಳ್ಳುತ್ತಿಲ್ಲ, ರಾಜಕಾರಣಿಗಳ ಕೈವಾಡ ಇದೆ, ಹಾಗೆ ಹಣಕಾಸಿನ ವ್ಯವಹಾರ ಕೂಡ ವೀಕ್ ಆಗಿದೆ. ಈ ರೀತಿ ಮಾಡಿತ್ತಿರುವ ಸಹಕಾರಿ ಬ್ಯಾಂಕ್ ಗಳಿಗೆ ಈಗ ತೊಂದರೆ ಆಗಿದೆ.

ರೂಲ್ಸ್ ಗಳನ್ನು ಫಾಲೋ ಮಾಡದ ಕಾರಣ ಆರ್.ಬಿ.ಐ ಅವರ ವಿರುದ್ದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.. ‌

  1. ಮುಧೋಳ ಸಹಕಾರಿ ಬ್ಯಾಂಕ್
  2. ಮಿಲತ್ ಕೋ-ಆಪರೇಟಿವ್ ಬ್ಯಾಂಕ್
  3. ಶ್ರೀ ಆನಂದ್ ಕೋ-ಆಪರೇಟಿವ್ ಬ್ಯಾಂಕ್
  4. ರೂಪಾಯಿ ಸಹಕಾರಿ ಬ್ಯಾಂಕ್
  5. ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್
  6. ಲಕ್ಷ್ಮಿ ಸಹಕಾರಿ ಬ್ಯಾಂಕ್
  7. ಸೇವಾ ವಿಕಾಸ ಸಹಕಾರಿ ಬ್ಯಾಂಕ್
  8. ಬಾಬಾಜಿ ದಿನಾಂಕ ಮಹಿಳಾ ಅರ್ಬನ್ ಬ್ಯಾಂಕ್
    ಈ 8 ಬ್ಯಾಂಕ್ ಗಳ ಲೈಸೆನ್ಸ್ ಅನ್ನು ಕ್ಯಾನ್ಸಲ್ ಮಾಡಿದೆ ಆರ್.ಬಿ.ಐ.

ಈ ಬ್ಯಾಂಕ್ ಗಳಲ್ಲಿ ಬಂಡವಾಳ ಸರಿಯಾಗಿ ಸಿಗದ ಕಾರಣ, ಬ್ಯಾಂಕಿಂಗ್ ವಿಚಾರದಲ್ಲಿ ನಿಯಂತ್ರಣ ಕಾಯ್ದೆಯನ್ನು ಪಾಲಿಸದ ಕಾರಣ, ಈ ಬ್ಯಾಂಕ್ ಗಳ ಲೈಸೆನ್ಸ್ ಅನ್ನು ಕ್ಯಾನ್ಸಲ್ ಮಾಡಲಾಗಿದೆ. ಸಹಕಾರಿ ಬ್ಯಾಂಕ್ ಗಳನ್ನು ಆರ್.ಬಿ.ಐ ಹತ್ತಿರದಿಂದ ಗಮನಿಸುತ್ತಿದ್ದು, 2019-20 ರ ವರ್ಷದಲ್ಲಿ 12 ಬ್ಯಾಂಕ್, 2020-21ರ ವರ್ಷದಲ್ಲಿ 3 ಬ್ಯಾಂಕ್, ಈ ವರ್ಷ 8 ಬ್ಯಾಂಕ್ ಗಳ ಲೈಸೆನ್ಸ್ ಅನ್ನು ಬ್ಯಾನ್ ಮಾಡಿದೆ. ಇದನ್ನೂ ಓದಿ: Business Idea: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Comments are closed.