Ravindra Jadeja: ರಿಷಬ್ ಪಂತ್ ಮಾಜಿ ಗರ್ಲ್ ಫ್ರೆಂಡ್ ಜೊತೆ ಕಿಲಾಡಿ ರವೀಂದ್ರ ಜಡೇಜಾ ಮಾಡಿದ್ದೇನು ಗೊತ್ತೆ?? ನೋಡಲು ಡಿಸೆಂಟ್ ಅನಿಸುವ ಜಡ್ಡು ಮಾಡಿದ್ದೇನು ಗೊತ್ತೇ?

Ravindra Jadeja: ಕ್ರಿಕೆಟ್ ಲೋಕ ಹಾಗೂ ಚಿತ್ರಲೋಕ ಈ ಎರಡರ ನಡುವೆ ಬಹಳ ಒಳ್ಳೆಯ ಸಂಬಂಧ ಇದೆ. ಅನೇಕ ಸಾರಿ ಕ್ರಿಕೆಟರ್ ಗಳು ಚಿತ್ರರಂಗದ ಕಲಾವಿದೆಯರನ್ನು ಡೇಟ್ ಮಾಡಿರುವುದನ್ನು ನೋಡಿದ್ದೇವೆ, ಅವರಲ್ಲಿ ಹಲವರು ಮದುವೆಯಾಗಿ ಚೆನ್ನಾಗಿ ಸಂಸಾರ ಮಾಡುತ್ತಿದ್ದಾರೆ. ಇನ್ನು ಕೆಲವರು ಡೇಟಿಂಗ್ ನಂತರ ಬ್ರೇಕಪ್ ಮಾಡಿಕೊಂಡಿರುವ ಸಂಗತಿಗಳು ಕೂಡ ಇದೆ. ಇಂಥ ಅನೇಕ ವಿಚಾರಗಳನ್ನು ದಿನಾ ಕೇಳುತ್ತಲೇ ಇರುತ್ತೇವೆ. ಇದನ್ನೂ ಓದಿ:Kannada Serial: ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ತಂಗಿ ವಿಧಿ ನಿಜಕ್ಕೂ ಯಾರು ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

ಅದರಲ್ಲೂ ಬಾಲಿವುಡ್ ನಟಿಯರು ಕ್ರಿಕೆಟಿಗರನ್ನು ಡೇಟಿಂಗ್ ಮಾಡುವುದು ಕಾಮನ್ ಆಗಿದೆ. ಇತ್ತೀಚೆಗೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾದ ರಿಷಬ್ ಪಂತ್ ಅವರು ಬಾಲಿವುಡ್ ನಟಿ ಊರ್ವಶಿ ರೌಟೇಲ ಅವರನ್ನು ಡೇಟ್ ಮಾಡುತ್ತಿದ್ದ ವಿಷಯ ನಮಗೆಲ್ಲ ಗೊತ್ತಿದೆ. ರಿಷಬ್ ಪಂತ್ ಅವರು ಮ್ಯಾಚ್ ಆಡುವಾಗ ಊರ್ವಶಿ ಅವರು ಮ್ಯಾಚ್ ನೋಡಲು ಬರುತ್ತಿದ್ದರು. ಇಬ್ಬರ ಫೋಟೋ ಕೂಡ ವೈರಲ್ ಆಗಿತ್ತು. ಇದನ್ನೂ ಓದಿ:Real Story: ಆಂಟಿ ಗೆ ಹುಡುಗನ ಮೇಲೆ ಆಯಿತು ಆಸೆ, ಆತನನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದು, ಕೊನೆಗೆ ಏನು ಮಾಡಿದ್ದಾಳೆ ಗೊತ್ತೇ??

ಈ ಜೋಡಿಯನ್ನು ಲವ್ ಬರ್ಡ್ಸ್ ಎಂದೇ ಕರೆಯುತ್ತಿದ್ದರು. ಆಗಾಗ ಇವರಿಬ್ಬರು ಟ್ರೋಲ್ ಆಗಿದ್ದು ಕೂಡ ಇದೆ. ಈ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲ ಅವರ ಬಗ್ಗೆ ಮತ್ತೊಬ್ಬ ಸ್ಟಾರ್ ಕ್ರಿಕೆಟರ್ ರವೀಂದ್ರ ಜಡೇಜಾ ಅವರು ಸಂದರ್ಶನ ಒಂದರಲ್ಲಿ ಆಸಕ್ತಿದಾಯಕವಾಗಿ ಕಮೆಂಟ್ ಮಾಡಿದ್ದಾರೆ. ಅದೇನು ಎಂದರೆ, ಬಾಲಿವುಡ್ ನಲ್ಲೇ ಊರ್ವಶಿ ರೌಟೇಲ ಅವರು ಸೆಕ್ಸಿಯೆಸ್ಟ್ ಹೀರೋಯಿನ್, ಎಲ್ಲರಿಗಿಂತ ಅವರು ತುಂಬಾ ಹಾಟ್ ಆಗಿದ್ದಾರೆ ಎಂದಿದ್ದಾರೆ ಜಡೇಜಾ.

ರವೀಂದ್ರ ಜಡೇಜಾ ಅವರ ಕಮೆಂಟ್ಸ್ ಈಗ ವೈರಲ್ ಆಗುತ್ತಿದ್ದು, ನೆಟ್ಟಿಗರು ಜಡ್ಡು ಅವರ ಮಾತನ್ನು ಒಪ್ಪಿಕೊಂಡಿದ್ದಾರೆ. ಊರ್ವಶಿ ಅವರು ಅಷ್ಟು ಹಾಟ್ ಆಗಿರುವುದರಿಂದಲೇ ಅವರಿಗೆ ಬಾಲಿವುಡ್ ನಲ್ಲಿ ಅಷ್ಟು ಅವಕಾಶಗಳು ಸಿಗುತ್ತಿದೆ ಎನ್ನುತ್ತಿದ್ದಾರೆ. ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಅವರ ವಾಲ್ಟರ್ ವೀರಯ್ಯ ಸಿನಿಮಾದಲ್ಲಿ ಕೂಡ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು ಊರ್ವಶಿ. ಇದನ್ನೂ ಓದಿ: Business Idea: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Comments are closed.