Chiranjeevi: ಚಿರಂಜೀವಿ ಸಿನಿಮಾದಲ್ಲಿ ನಟನೆ ಮಾಡಿ ಎಂದಿದ್ದಕ್ಕೆ, ಶ್ರೇಯ ಶರಣ್ ಅದೆಂತ ಮಾತು ಅಂದಿದ್ದಾರೆ ಗೊತ್ತೇ?? ತಲ್ಲಣಗೊಂಡ ಚಿತ್ರರಂಗ.

Chiranjeevi: ಮೆಗಾಸ್ಟಾರ್ ಚಿರಂಜೀವಿ ಅವರನ್ನು ಕಂಡರೆ ಅಭಿಮಾನಿ (Fans)ಗಳಿಗೆ ವಿಪರೀತ ಕ್ರೇಜ್, 80ರ ದಶಕದಿಂದ ಈಗಿನವರೆಗೂ ಅಷ್ಟೇ ಕ್ರೇಜ್ ಉಳಿಸಿಕೊಂಡು ಬಂದಿದ್ದಾರೆ ಮೆಗಾಸ್ಟಾರ್ (Megha star). ಇವತ್ತಿಗೂ ಅವರ ಸಿನಿಮಾ ರಿಲೀಸ್ ಆಗುತ್ತೆ ಅಂದ್ರೆ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ (Fast Day Fast Show) ನೋಡಲು ಕಾದು ಕುಳಿತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಯಂಗ್ ಹೀರೋಗಳು ಕೂಡ ಸ್ಲೋ ಆಗಿದ್ದಾರೆ. ಆದರೆ ಚಿರಂಜೀವಿ ಅವರು ಹಾಗಿಲ್ಲ. ಈಗಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ (Acting) ಬ್ಯುಸಿ ಆಗಿದ್ದಾರೆ. ಇದನ್ನೂ ಓದಿ: Bank News: ಬಿಗ್ ನ್ಯೂಸ್: 8 ಬ್ಯಾಂಕ್ ಗಳನ್ನೂ ಮುಚ್ಚಲು ಆದೇಶ ನೀಡಿದ RBI: ಖಾತೆಯಲ್ಲಿ ಹಣ ಇದ್ದರೇ, ಈಗಲೇ ಹೋಗಿ ಡ್ರಾ ಮಾಡಿರಿ. ಕೊಂಚ ಮಿಸ್ ಆದರೂ…

ಚಿರಂಜೀವಿ ಅವರ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸಲು ಹೀರೋಯಿನ್ (Heroine) ಗಳು ಕಾದು ಕುಳಿತಿರುತ್ತಿದ್ದರು, ಆದರೆ ಈಗ ಅಷ್ಟೊಂದು ಕ್ರೇಜ್ ಇಲ್ಲ ಎಂದು ತೋರುತ್ತದೆ. ಏಕೆಂದರೆ ಚಿರಂಜೀವಿ ಅವರಿಗು ವಯಸ್ಸಾಯಿತು ಹಾಗೆಯೇ ಯಂಗ್ ಹೀರೋಗಳ ಕ್ರೇಜ್ ಕೂಡ ಜಾಸ್ತಿಯಾಗಿದೆ. ಅದು ನಿಜ ಎನ್ನುವ ಹಾಗೆ ಒಂದು ಘಟನೆ ನಡೆದಿದೆ, ನಟಿ ಶ್ರೀಯಾ ಸರನ್ ಅವರಿಗೆ ಮೆಗಾಸ್ಟಾರ್ ಜೊತೆಗೆ ಸ್ಟೆಪ್ ಹಾಕುವ ಆಫರ್ ನೀಡಿದರೆ, ಆಕೆ ಏನು ಮಾಡಿದ್ದಾರೆ ಗೊತ್ತಾ?

ಚಿರಂಜೀವಿ ಅವರು ನಿರ್ದೇಶಕ ಮೆಹರ್ ರಮೇಶ್ (Mehar Ramesh) ಅವರೊಡನೆ ಒಂದು ಸಿನಿಮಾ ಮಾಡುತ್ತಿದ್ದಾರೆ, ಆ ಸಿನಿಮಾ ಹೆಸದು ಭೋಲಾ ಶಂಕರ್, ಇದು ತಮಿಳಿನ ವೇದಾಳಮ್ (Vedalam) ಸಿನಿಮಾ ರಿಮೇಕ್ ಆಗಿದ್ದು, ನಟಿ ಕೀರ್ತಿ ಸುರೇಶ್ ಚಿರು ಅವರ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ತಮನ್ನಾ ಅವರು ಚಿರು ಅವರಿಗೆ ಹೀರೋಯಿನ್ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಒಂದು ಸ್ಪೆಷಲ್ ಸಾಂಗ್ ಇದ್ದು, ಅದರಲ್ಲಿ ಹೆಜ್ಜೆ ಹಾಕಲು ಶ್ರೀಯಾ ಸರನ್ ಅವರನ್ನು ಅಪ್ರೋಚ್ ಮಾಡಲಾಗಿದೆ. ಇದನ್ನೂ ಓದಿ: Film News: ಮಕ್ಕಳಾಗಲಿಲ್ಲ ಎಂದೇ ಹದಿನಾರು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ನಟಿ 48 ವಯಸ್ಸಿಗೆ ತಾಯಿಯಾಗಿ ಬಿಟ್ರು!! ಸ್ಟೋರಿ ಕೇಳಿದರೆ ತಲೆ ಕೆಡುತ್ತೆ ನೋಡಿ!

ಆದರೆ ನಟಿ ಶ್ರೀಯಾ ಸರನ್ (Shriya Sharan) ಅವರು ಒಂದು ಐಟಂ ಹಾಡಿನಲ್ಲಿ ಹೆಜ್ಜೆ ಹಾಕಲು 1ಕೋಟಿ ಕೇಳಿದ್ದಾರೆ. ಒಂದೇ ಹಾಡಿಗೆ ಇಷ್ಫು ಡಿಮ್ಯಾಂಡ್ ಮಾಡಿರುವುದಕ್ಕೆ ನಿರ್ಮಾಪಕರು ಸಹ ಶಾಕ್ ಆಗಿದ್ದಾರೆ. 40ರ ಹರೆಯದಲ್ಲಿದ್ದರು ಶ್ರೀಯಾ ಅವರಿಗೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಅದರಿಂದಲೇ ಶ್ರೀಯಾ ಅವರು ಇಷ್ಟು ದುಬಾರಿ ಸಂಭಾವನೆ ಕೇಳಿದ್ದಾರೆ. ಆದರೆ ನಿರ್ಮಾಪಕರು ಐದೂವರೆ ನಿಮಿಷದ ಹಾಡಿಗೆ ಇಷ್ಟು ದುಡ್ಡು ಕೊಡಬೇಕಾ ಎಂದು ಹಿಂದಕ್ಕೆ ಸರಿದಿದ್ದಾರಂತೆ. ಮೆಗಾಸ್ಟಾರ್ ಜೊತೆಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕರೂ, ಹಣದ ಆಸೆಯಿಂದ ಕಳೆದುಕೊಂಡಿರುವುದು ನಿಜಕ್ಕೂ ಶಾಕಿಂಗ್ ಆಗಿದೆ. ಇದನ್ನೂಓದಿ: Loan:ನೀವು ತೆಗೆದುಕೊಂಡ ಸಾಲ ಕಟ್ಟದೆ ಇರುವಾಗ ಲೋನ್ ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರೆಯೇ?? ಈ ರೀತಿ ಮಾಡಿ, ಯಾರು ಹತ್ತಿರ ಕೂಡ ಬರಲ್ಲ.

Comments are closed.