Kiccha Sudeep: ಐರನ್ ಲೆಗ್ ನಿಂದ ಗೋಲ್ಡನ್ ಲೆಗ್ ಎನಿಸಿಕೊಂಡಿರುವ ಕಿಚ್ಚ ಸುದೀಪ್ ಅವರ ಬಳಿ ಇರುವ ಆಸ್ತಿ ಮೌಲ್ಯ ಎಷ್ಟು ಗೊತ್ತಾ!? ಗೊತ್ತಾದ್ರೆ ನಿಮ್ಮ ಹಾರ್ಟ್ ಬೀಟ್ ಡಬಲ್ ಆಗಬಹುದು!

Kiccha Sudeep :ಕಿಚ್ಚ ಸುದೀಪ್ ಅಭಿನಯ ಚಕ್ರವರ್ತಿ ಅಂತ ಕರೆಸಿಕೊಂಡಿದ್ದು ಅವರ ಸಿನಿಮಾ ಜರ್ನಿ (Film Journey) ಎಲ್ಲವೂ ಸುಲಭವಾಗಿ ಇರಲಿಲ್ಲ ಅವರು ಒಬ್ಬ ನಿರ್ಮಾಪಕನ (Producer) ಮಗ ಆಗಿದ್ರು ಕೂಡ ಕೋಟ್ಯಾಧೀಶ್ವರನ ಮಗನಾಗಿ ಜನಿಸಿದರು ಕೂಡ ಕನ್ನಡ ಚಿತ್ರರಂಗ (Sandalwood) ದಲ್ಲಿ ಜನರ ಮೆಚ್ಚುಗೆ ಗಳಿಸಿಕೊಳ್ಳುವಲ್ಲಿ, ಇಲ್ಲಿಯೇ ನೆಲೆ ಊರುವಲ್ಲಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಾಕಷ್ಟು ಬಾರಿ ಅವಮಾನಗಳನ್ನು ಸಾಕಷ್ಟು ಬಾರಿ ತಿರಸ್ಕಾರಗಳನ್ನು ಅನುಭವಿಸಿದ ನಂತರ ಕಿಚ್ಚ ಸುದೀಪ್ ಎಂದು ಬೇರೆಯವರಿಗೆ ಜೀವನ ಕಟ್ಟಿ ಕೊಡುವ ಹಂತಕ್ಕೆ ಬೆಳೆದು ನಿಂತಿದ್ದಾರೆ ಅಂದರೆ ಅವರ ಪರಿಶ್ರಮವನ್ನು ಮೆಚ್ಚಲೇಬೇಕು. ಇದನ್ನೂ ಓದಿ;Ravindra Jadeja: ರಿಷಬ್ ಪಂತ್ ಮಾಜಿ ಗರ್ಲ್ ಫ್ರೆಂಡ್ ಜೊತೆ ಕಿಲಾಡಿ ರವೀಂದ್ರ ಜಡೇಜಾ ಮಾಡಿದ್ದೇನು ಗೊತ್ತೆ?? ನೋಡಲು ಡಿಸೆಂಟ್ ಅನಿಸುವ ಜಡ್ಡು ಮಾಡಿದ್ದೇನು ಗೊತ್ತೇ?

ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನ ಡಿಮ್ಯಾಂಡ್ ನಲ್ಲಿರುವ ಕಲಾವಿದ. ಇವರಿಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ ತಮಿಳು ತಲಗೂ ಹಿಂದಿ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಸಲ್ಮಾನ್ ಖಾನ್ (Salman Khan) ಅವರ ಜೊತೆಗೂ ತೆರೆ ಹಂಚಿಕೊಂಡ ಕಿಚ್ಚ ಸುದೀಪ್ ಅವರ ಹಿರಿಮೆ ದೊಡ್ಡದು. ಯಾಕೆಂದರೆ ಸಿನಿಮಾ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲಿಯೂ ಕೂಡ ಕಿಚ್ಚ ಸುದೀಪ್ ತಮ್ಮನ ತಾವು ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:Astrology: ಸಾಲದ ಸುಳಿಯಲ್ಲಿ ಸಿಲುಕಿಕೊಂಡು ತೆಗೆದುಕೊಂಡ ಹಣ ಹಿಂತಿರುಗಿ ಕೊಡಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದರೆ ಈ ಒಂದು ಪ್ರಯೋಗ ಮಾಡಿ ಸಾಕು ಸಾಲದಿಂದ ಶಾಶ್ವತ ಮುಕ್ತಿ ಸಿಗುತ್ತದೆ!

ಕಿಚ್ಚ ಸುದೀಪ್ ಅವರು ಇವರಿಗೆ ಸಾಕಷ್ಟು ಚಾರಿಟಿ ಕೆಲಸಗಳನ್ನು ಮಾಡಿದ್ದಾರೆ ಸಾಕಷ್ಟು ಶಾಲೆ (School) ಗಳನ್ನು ದತ್ತು ತೆಗೆದುಕೊಂಡು ಅದರ ಏಳಿಗೆಗಾಗಿ ಹಣ ನೀಡುತ್ತಿದ್ದಾರೆ ಇಂತಿಪ್ಪ ಕಿಚ್ಚ ಸುದೀಪ್ ಅವರ ಆಸ್ತಿ ಮೌಲ್ಯ ಎಷ್ಟಿರಬಹುದು ಎಂದು ಹಲವರಲ್ಲಿ ಕುತೂಹಲ ಇದ್ದೇ ಇರುತ್ತದೆ. ಅದಕ್ಕೆ ಇಲ್ಲಿದೆ ಉತ್ತರ.

ನಟ ಕಿಚ್ಚ ಸುದೀಪ್ ಅವರ ಸಿನಿಮಾಕ್ಕೆ ಸಿಗುವ ಸಂಭಾವನೆ ಕೂಡ ಬಹಳ ದೊಡ್ಡ ಮೊತ್ತದ್ದು. ಒಂದು ಸಿನಿಮಾಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆದುಕೊಳ್ಳುವ ಕಿಚ್ಚ ಸುದೀಪ್ ಅವರ ಆಸ್ತಿಯ ಮೌಲ್ಯ ಒಂದು ಅಂದಾಜಿನ ಪ್ರಕಾರ 250 ರಿಂದ 300 ಕೋಟಿಗಳಷ್ಟು ಆಗಬಹುದು. ಕಿಚ್ಚ ಸುದೀಪ್ ದುಬಾರಿ ಭಂಗಲೇ ಐಷಾರಾಮಿ ಕಾರುಗಳನ್ನು ಕೂಡ ಹೊಂದಿದ್ದಾರೆ. ಕಿಚ್ಚ ಸುದೀಪ್ ಅವರ ಆಸ್ತಿ ಮೌಲ್ಯ ಎಷ್ಟು ಇರಬಹುದು ಆದರೆ ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇದನ್ನೂ ಓದಿ;Loan:ನೀವು ತೆಗೆದುಕೊಂಡ ಸಾಲ ಕಟ್ಟದೆ ಇರುವಾಗ ಲೋನ್ ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರೆಯೇ?? ಈ ರೀತಿ ಮಾಡಿ, ಯಾರು ಹತ್ತಿರ ಕೂಡ ಬರಲ್ಲ.

Comments are closed.