Film News: ಕೇರಳ ರಾಜ್ಯದ ಕರಾಳ ಮುಖ ಬಯಲಿಗೆ ತಂದ ಚಿತ್ರ. ಶಾಲಿನಿ ಎಂಬ ಹುಡುಗಿ ಫಾತಿಮಾ ಆದದ್ದು ಹೇಗೆ ಗೊತ್ತೇ?? ಇಷ್ಟೇ ನಡೆದಿದ್ಯಾ?

Film News: ಚಿತ್ರರಂಗ (film industry) ದಲ್ಲಿ ಕೆಲವೊಮ್ಮೆ ಬರುವ ನೈಜ ಘಟನೆ ಆಧಾರಿತ ಸಿನಿಮಾಗಳು ಹೊಸ ಟ್ರೆಂಡ್ ಗಳನ್ನು ಸೃಷ್ಟಿ ಮಾಡುತ್ತದೆ. ಇದೀಗ ಕೇರಳ (Kerala) ರಾಜ್ಯದಿಂದ ಕಾಣೆಯಾದ 32 ಸಾವಿರ ಹುಡುಗಿಯರ ಕಥೆಯನ್ನು ಸಿನಿಮಾ ರೂಪದಲ್ಲಿ ತರಲಾಗಿದೆ. ಈ ಸಿನಿಮಾ ಹೆಸರು ದಿ ಕೇರಳ ಸ್ಟೋರಿ. ನಟಿ ಅದಾ ಶರ್ಮ (Adaa sharma) ಅವರು ನಾಯಕಿ ಶಾಲಿನಿ ಉನ್ನಿಕೃಷ್ಣನ್ (Shalini unnikrishnan) ಪಾತ್ರದಲ್ಲಿ ನಟಿಸಿದ್ದಾರೆ. ಅಮಾಯಕ ಹುಡುಗಿ ಶಾಲಿನಿ ಫಾತಿಮಾ ಆಗಿ ಬದಲಾದ ಕಥೆ ಇದಾಗಿದೆ. ಇದನ್ನೂ ಓದಿ: Bank News: ಬಿಗ್ ನ್ಯೂಸ್: 8 ಬ್ಯಾಂಕ್ ಗಳನ್ನೂ ಮುಚ್ಚಲು ಆದೇಶ ನೀಡಿದ RBI: ಖಾತೆಯಲ್ಲಿ ಹಣ ಇದ್ದರೇ, ಈಗಲೇ ಹೋಗಿ ಡ್ರಾ ಮಾಡಿರಿ. ಕೊಂಚ ಮಿಸ್ ಆದರೂ…

ಮೇ 3ರಂದು ಈ ಸಿನಿಮಾ ತೆರೆಕಾಣುತ್ತಿದ್ದು ಟ್ರೈಲರ್ (Triler) ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಗಳಿಸಿಕೊಂಡಿದೆ. ದಿ ಕೇರಳ ಸ್ಟೋರಿ ಎನ್ನುವ ಈ ಕಥೆ ನಿಜಕ್ಕೂ ನಡೆದಿರುವ ಇಂದಿಗೂ ಕೆಲವು ಕಡೆ ನಡೆಯುತ್ತಿರುವ ಕಥೆ ಆಗಿದೆ. ಈ ಸಿನಿಮಾದಲ್ಲಿ ಅಲ್ಲಿನ ಅಮಾಯಕ ಹಿಂದು ಹುಡುಗಿಯರ ಮನಸ್ಸನ್ನು ಹೇಗೆ ಬಣ್ಣದ ಮಾತುಗಳ ಮೂಲಕ, ಎಮೋಷನಲ್ ಆಗಿ ಬದಲಾಯಿಸುತ್ತಾರೆ ಎನ್ನುವುದನ್ನು ತೋರಿಸಿದ್ದಾರೆ.

ಆ ಮಾತುಗಳನ್ನು ನಂಬುವ ಹಿಂದು ಹೆಣ್ಣುಮಕ್ಕಳು ತಮ್ಮ ಧರ್ಮವನ್ನು ಬದಲಾಯಿಸುತ್ತಾರೆ, ಮುಸ್ಲಿಂ ಆದ ನಂತರ ಅವರನ್ನು ಐಸಿಸ್ ಗೆ ಸೇರಿಸಿ ಭಯೋತ್ಪಾದಕಿಯರು ಎಂದು ಬಿಂಬಿಸುತ್ತಾರೆ. ಹಿಂದು ಮತ್ತು ಕ್ರಿಶ್ಚಿಯನ್ ಧರ್ಮದ ಯುವತಿಯರಿಗೆ ಈ ರೀತಿ ಮಾಡಲಾಗಿದೆ. ಇಂಥ ದಂತಕಥೆಯನ್ನು ದಿ ಕೇರಳ ಸ್ಟೋರಿ ಸಿನಿಮಾ ತಿಳಿಸಲಿದ್ದು, ಸುದೀಪ್ತೋ ಸೇನ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಿಪುಲ ಅಮೃತ್ ಲಾಲ್ ಅವರು ನಿರ್ದೇಶನ ಮಾಡಿದ್ದಾರೆ.

ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಅದಾ ಶರ್ಮ ಅವರು ನಾಯಕಿ ಶಾಲಿನಿ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸಿದ್ದಾರೆ. ಅವರೊಡನೆ ಯೋಗೀತಾ ಬಿಹಾನಿ, ಸೋನಿಯಾ ಬಾನಿ, ಸಿದ್ಧಿ ಇದಾನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಟ್ರೈಲರ್ ನೋಡಿ ಇಂಪ್ರೆಸ್ ಆಗಿರುವ ಜನರು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: Business Idea: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Comments are closed.