Cricket News:ಅದೊಂದೇ ಹೇಳಿಕೆಯ ಮೂಲಕ ಜನರ ಮನಗೆದ್ದ ರಶ್ಮಿಕಾ: ಈಕೆ ನಿಜವಾದ ಕನ್ನಡತಿ ಎಂದದ್ದು ಯಾಕೆ ಗೊತ್ತೇ? ಅಷ್ಟಕ್ಕೂ ಹೇಳಿದ್ದೇನು ಗೊತ್ತೇ??

Cricket News: ವಿಶ್ವಮಟ್ಟದಲ್ಲಿ ಕ್ರಿಕೆಟ್ (Cricket) ಎಂದು ಬಂದರೆ ಅತಿದೊಡ್ಡ ಹಾಗೂ ಅತಿ ಲಾಯಲ್ ಫ್ಯಾನ್ ಬೇಸ್ ಇರುವುದು ನಮ್ಮ ಆರ್ಸಿಬಿ ತಂಡಕ್ಕೆ. ಐಪಿಎಲ್ (IPL) ಶುರುವಾದರೆ, ಯಾವುದೇ ಊರಿನಲ್ಲಿ ಪಂದ್ಯ (Match)ಗಳು ನಡೆದರು ಜನರು ಕೂಗುವುದು ಆರ್.ಸಿ.ಬಿ ಆರ್ಸಿಬಿ ಎಂದು. ಐಪಿಎಲ್ ಶುರುವಾಗಿ 15 ವರ್ಷವಾದರೂ ಆರ್ಸಿಬಿ ಒಂದು ಸಾರಿ ಕೂಡ ಐಪಿಎಲ್ ಟ್ರೋಫಿ (Trophy) ಗೆದ್ದಿಲ್ಲ, ಆದರೆ ಅತಿದೊಡ್ಡ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದೆ. ಇದನ್ನೂ ಓದಿ: Cricket news: ಗಳಿಸಿದ್ದು ಕೇವಲ 12 ರನ್ ಆದರೂ ಲಕ್ನೋ ತಂಡ 257 ರನ್ ಗಳಿಸಲು, ರಾಹುಲ್ ಕಾರಣ ಎಂದ ನೆಟ್ಟಿಗರು. ಅದು ಹೇಗೆ ಗೊತ್ತೇ?? ಲೆಕ್ಕದ ಪ್ರಕಾರ ರಾಹುಲ್ ಗೆದ್ದದ್ದು ಹೇಗೆ ಗೊತ್ತೇ?

ನಮ್ಮ ಆರ್ಸಿಬಿ ತಂಡದ ಆಧಾರ ಸ್ಥಂಭ ಭಾರತ ಕ್ರಿಕೆಟ್ ಲೋಕದ ಲೆಜೆಂಡ್ ಗಳಲ್ಲಿ ಒಬ್ಬರು, ಕಿಂಗೆ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಅವರು. 15 ವರ್ಷಗಳಿಂದಲೂ ವಿರಾಟ್ (Virat) ಅವರು ತಂಡ ಬದಲಿಸದೆ ಆರ್ಸಿಬಿ ತಂಡದ ಪರವಾಗಿಯೇ ಆಡುತ್ತಾ ಬಂದಿದ್ದಾರೆ. ಕ್ಯಾಪ್ಟನ್ ಆಗಿದ್ದ ವಿರಾಟ್ ಅವರು ಈಗ ಆಟಗಾರನಾಗಿ ತಂಡದಲ್ಲಿದ್ದಾರೆ. ಪ್ರಸ್ತುತ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿರುವವರು ಫಾಫ್ ಡು ಪ್ಲೆಸಿಸ್..

ಈ ವರ್ಷದ ಐಪಿಎಲ್ ನಲ್ಲಿ ಆರ್ಸಿಬಿ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿದೆ. ಹಾಗೆಯೇ ಅಭಿಮಾನಿಗಳಲ್ಲಿ ಸಹ ಈ ವರ್ಷ ಕಪ್ ಗೆಲ್ಲುವ ನಿರೀಕ್ಷೆ ಇದೆ. ಅದೆಷ್ಟೋ ಅಭಿಮಾನಿಗಳು ಆರ್ಸಿಬಿ ತಂಡಕ್ಕೆ ಇರುವಾಗ, ಇದೀಗ ನ್ಯಾಷನಲ್ ಕ್ರಶ್ ಎಂದೇ ಖ್ಯಾತಿಯಾಗಿರುವ ನಟಿ ರಶ್ಮಿಕಾ ಅವರು ಕೂಡ ತಾವು ಆರ್ಸಿಬಿ ಅಭಿಮಾನಿ ಎಂದು ಹೇಳಿದ್ದು, ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನೂ ಓದಿ: Crime News: ಕೇವಲ 15 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಎಂಗೇಜ್ಮೆಂಟ್ ಆದ ಬಳಿಕ ನವ ಜೋಡಿಯ ಬದುಕು ಏನಾಗಿ ಹೋಗಿದೆ ಗೊತ್ತೇ??

“ನಾನು ಬೆಂಗಳೂರಿನ ಹುಡುಗಿ, ಕರ್ನಾಟಕದ ಹುಡುಗಿ.. ಈ ಸಲ ಕಪ್ ನಮ್ದೆ ಎನ್ನುವ ಸ್ಲೋಗನ್ ಅನ್ನ ಕೇಳುತ್ತಲೇ ಬಂದಿದ್ದೀನಿ.. ನನ್ನ ಮೆಚ್ಚಿನ ತಂಡ ಆರ್ಸಿಬಿ, ಈ ಸಲ ತಮ್ಮ ತಂಡ ಟ್ರೋಫಿ ಗೆಲ್ಲಲಿ ಎಂದು ಆಶಿಸುತ್ತೇನೆ..ನನ್ನ ಫೇವರೆಟ್ ವಿರಾಟ್ ಸರ್..”ಎಂದು ಹೇಳಿದ್ದಾರೆ ರಶ್ಮಿಕಾ. ಕನ್ನಡಿಗರು ಕನ್ನಡದ ಬಗ್ಗೆ ಗೌರವ ಇಲ್ಲ ಎಂದು ರಶ್ಮಿಕಾ ಅವರನ್ನು ದ್ವೇಷಿಸುತ್ತಿದ್ದರು, ಆದರೆ ಈ ಹೇಳಿಕೆ ಇಂದ ಕನ್ನಡಿಗರಿಗೂ ರಶ್ಮಿಕಾ ಇಷ್ಟವಾಗಿದ್ದಾರೆ. ಇದನ್ನೂ ಓದಿ: Business: ದಿಡೀರ್ ಎಂದು ಆರು ಲಕ್ಷ ಬೇಕು ಎಂದರೆ, ಈ ರೀತಿಯ ಹಳೆ 2 ರೂಪಾಯಿ ಕಾಯಿನ್ ಅನ್ನು ಹೀಗೆ ಮಾಡಿ ಸಾಕು. ಕಾಯಿನ್ ಮಾರಾಟ ಮಾಡುವುದು ಹೇಗೆ ಗೊತ್ತೇ?

Comments are closed.