Health Tips: ಸೋರೆಕಾಯಿ ತಿಂದರೆ ಏನೆಲ್ಲಾ ಲಾಭ ಗೊತ್ತೇ?? ಇಷ್ಟೆಲ್ಲ ಲಾಭ ಎಂದು ಯಾರಿಗೂ ತಿಳಿದಿರಲಿಲ್ಲ. ಏನಾಗುತ್ತದೆ ಗೊತ್ತೆ?

Health Tips: ಸೋರೆಕಾಯಿ ನಾವೆಲ್ಲರೂ ಮನೆಯಲ್ಲಿ ಅಡುಗೆಗೆ ಬಳಸುವ ತರಕಾರಿ, ಇದರಲ್ಲಿ ವಿಟಮಿನ್ ಸಿ (Vitamin C) , ಸೋಡಿಯಂ, ಫೈಬರ್ (Fiber) ಹಾಗೂ ಕಬ್ಬಿಣದ ಅಂಶ ಹೆಚ್ಚಿರುತ್ತದೆ. ಇದು ಹಲವರಿಗೆ ಇಷ್ಟ ಆಗದೆ ಇರುವ ತರಕಾರಿ, ಆದರೆ ಸೋರೆಕಾಯಿ ತಿನ್ನುವುದರಿಂದ ಸಿಕ್ಕಾಪಟ್ಟೆ ಲಾಭವಿದೆ. ಇದು ದೇಶಕ್ಕೆ ತಂಪು ಮಾಡುವುದು ಮಾತ್ರವಲ್ಲ, ಆರೋಗ್ಯ (Health) ವನ್ನು ಕೂಡ ನೀಡುತ್ತದೆ. ಎಲ್ಲಾ ಕಾಲದಲ್ಲೂ ಈ ತರಕಾರಿಯನ್ನು ಸೇವಿಸಬಹುದು. ಅದರಲ್ಲೂ ಬೇಸಿಗೆ ಕಾಲ (Summer) ದಲ್ಲಿ ಸೋರೆಕಾಯಿ (bottle Gourd) ತಿನ್ನುವುದರಿಂದ ಸಾಕಷ್ಟು ಪ್ರಯೋಜನವಿದೆ. ಇದರಿಂದ ಆರೋಗ್ಯವಾಗಿರುತ್ತೀರಿ. ಇದನ್ನೂ ಓದಿ; Kannada News:ಬಸ್ ನಲ್ಲಿ ವಿಡಿಯೋ ನೋಡುತ್ತೀರಾ? ಹಾಗಿದ್ದರೆ ಮುಂದೆ ನಿಮಗೂ ಈ ಪರಿಸ್ಥಿತಿ ಬರಬಹುದು. ಎಚ್ಚೆತ್ತುಕೊಂಡು 5000 ರೂ. ಉಳಿಸಿ!

ನಿಮ್ಮ ದಿನನಿತ್ಯದ ಆಹಾರದಲ್ಲಿ ಸೋರೆಕಾಯಿಯನ್ನು ಸೇರಿಸಿಕೊಳ್ಳಬಹುದು. ಇದನ್ನು ಹಲವು ರೀತಿಯಲ್ಲಿ ಅಡುಗೆಗೆ ಬಳಸಬಹುದು. ಸೋರೆಕಾಯಿಯಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ಇಂದು ನಿಮಗೆ ತಿಳಿಸುತ್ತೇವೆ. ಬೇಸಿಗೆ ಸಮಯದಲ್ಲಿ ಸೋರೆಕಾಯಿ ತಿನ್ನುವುದರಿಂದ ದೇಶದಲ್ಲಿ ಉಷ್ಣ ಕಡಿಮೆ ಆಗುತ್ತದೆ, ದೇಹದ ಶಾಖ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಸೋರೆಕಾಯಿಯನ್ನು ಹಿತಮಿತವಾಗಿ ಸೇವಿಸುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಈ ತರಕಾರಿ ಡೈಯಾಬಿಟಿಸ್ ಇರುವವರಿಗೆ ಬಹಳ ಒಳ್ಳೆಯದು. EV Scooter: ಎಲ್ಲರೂ ಖರೀದಿ ಮಾಡುತ್ತಿದ್ದಾರೆ ಎಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವ ಮುನ್ನ ಈ ವಿಷಯ ತಿಳಿದು ಖರೀದಿ ಮಾಡಿ. ಇದೊಂದು ಆಲೋಚನೆ ಮಾಡಿ.

ರಕ್ತದಲ್ಲಿ ಸಕ್ಕರೆಯ ಅಂಶವನ್ನು ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ..ಸೋರೆಕಾಯಿ ತಿನ್ನುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ. ಅರ್ಜಿರ್ಣ (Indigestion), ಮಲಬದ್ಧತೆ(Constipation,), ಗ್ಯಾಸ್ (Gas) ಇಂಥ ಸಮಸ್ಯೆ ದೂರವಾಗುತ್ತದೆ, ಹಾಗೆಯೇ ಕರುಳಿನ ಆರೋಗ್ಯ ಚೆನ್ನಾಗಿರುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಚೆನ್ನಾಗಿರುವುದರಿಂದ ಹಿಮೋಗ್ಲೋಬಿನ್ ಜಾಸ್ತಿಯಾಗಲು ಸಹಾಯ ಮಾಡುತ್ತದೆ. ಸೋರೆಕಾಯಿ ತಿನ್ನುವುದರಿಂದ ಬ್ಯಾಡ್ ಕೊಲೆಸ್ಟ್ರಾಲ್ ಕಂಟ್ರೋಲ್ ನಲ್ಲಿ ಇರುತ್ತದೆ..ಕ್ಯಾಲ್ಸಿಯಂ, ಮೆಗ್ನೀಸಿಯಂ ಪೋಷಕಾಂಶಗಳು ಇದರಲ್ಲಿದೆ. ಲೂಸ್ ಮೋಷನ್ ಅಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಮೊಳೆಗಳನ್ನು ಸ್ಟ್ರಾಂಗ್ ಮಾಡುತ್ತದೆ. ಸೊರೇಕಾಯಿ ರಾಯ್ತಾವನ್ನು ಮಜ್ಜಿಗೆ ಅಥವಾ ಮಕ್ಸರಿಂದ ಜೊತೆಗೆ ತಿನ್ನುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತದೆ. ಬೇಸಿಗೆಯಲ್ಲಿ ಬಿಸಿಲಿನಿಂದ ತಲೆ ತಿರುಗುವದನ್ನು ಕಡಿಮೆ ಮಾಡುತ್ತದೆ..ದೇಹವನ್ನು ಹೈಡ್ರೇಟೆಡ್ ಆಗಿಡುತ್ತದೆ..ಉಸಿರಾಟದ ತೊಂದರೆ, ಆಯಾಸ ಕಡಿಮೆ ಮಾಡುತ್ತದೆ. ಬಿಸಿಲು, ಧೂಳು, ಬೆವರು, ಹೆಚ್ಚಿನ ಶಾಖ ಈ ಎಲ್ಲಾ ಸಮಸ್ಯೆಗಳಿಗೆ ದಿನನಿತ್ಯದ ಆಹಾರದಲ್ಲಿ ಸೋರೆಕಾಯಿ ಬಳಸುವುದು ಒಳ್ಳೆಯದು. ಸೋರೆಕಾಯಿಯಿಂದ ಮಾಡಿದ ದಿನಕ್ಕೆ ಒಮ್ಮೆಯಾದರೂ ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದನ್ನೂ ಓದಿ: Business Ideas: ಮನೆಯಲ್ಲಿಯೇ ಕುಳಿತು ಗೂಗಲ್ ಪೇ ಬಳಸಿ, ಯಾವುದೇ ಬಂಡವಾಳವಿಲ್ಲದೆ ಹಣ ಗಳಿಸುವುದು ಹೇಗೆ ಗೊತ್ತೇ?? ತಿಂಗಳಿಗೆ 20 ರಿಂದ 30 ಸಾವಿರ ಗಳಿಸಬಹುದು.

Comments are closed.