Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Travel News: ಇದೀಗ ಭಾರತ ರೈಲ್ವೆ ಇಲಾಖೆ IRCTC ನಾ ದೇಶದ ಜನರು ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು, ಕೆಲವು ವಿಶೇಷವಾದ ಪ್ಯಾಕೇಜ್ ಗಳನ್ನು ತರುತ್ತಿದೆ. ಇದರ ಜೊತೆಗೆ ಏರ್ ಟೂರ್ ಪ್ಯಾಕೇಜ್ (tour package) ಗಳನ್ನು ಸಹ ಶುರು ಮಾಡುತ್ತಿದೆ. ಈ ಪ್ಯಾಕೇಜ್ ಗಳ ಪೈಕಿ ದೆಹಲಿ ಇಜದ ಲಡಾಖ್ (Ladakh) ಗೆ ಹೋಗುವುದಕ್ಕೆ ಒಂದು ಹೊಸ ಏರ್ ಟೂರ್ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಮೇ 19 ರಿಂದ ಈ ಪ್ರಯಾಣ ಶುರುವಾಗಲಿದೆ. ಮೇ 26ರಂದು ಮುಗಿಯಲಿದೆ. ಈ ಹೊಸ ಪ್ಯಾಕೇಜ್ 7-8 ದಿನಗಳ ಕಾಲ ಇರುತ್ತದೆ. ಇದನ್ನೂ ಓದಿ:Film News: ಈಗಷ್ಟೇ ಚೆನ್ನಾಗಿದ್ದ ಸಮಂತಾ ಜೀವನವನ್ನು ಪಣ ತೊಟ್ಟಿರುವ ಸೆಲೆಬ್ರೆಟಿ; ಅಂದುಕೊಂಡರೆ ಸಾಧಿಸುತ್ತಿದ್ದಾರೆ, ಸಮಂತಾ ಜೀವನದಲ್ಲಿ ಏನಾಗಿದೆ ಗೊತ್ತೇ??

ಈ ಪ್ಯಾಕೇಜ್ ನಲ್ಲಿ ಲೇಹ್ (Leh) ನಲ್ಲಿ ಸ್ಟೇ (Stay) ಮಾಡಬೇಕಾಗುತ್ತದೆ. ಹೋಟೆಲ್ (Hotel) ನಲ್ಲಿ ಉಳಿಯುವುದರ ಜೊತೆಗೆ ಅಲ್ಲಿನ ಹಲವು ಜಾಗಗಳಿಗೆ ಭೇಟಿ ನೀಡುವುದು ಸೇರಿದೆ, ಶಾಮ್ ವ್ಯಾಲಿ ಶಾಂತಿಸೂಪಾ, ಲೇಹ್ ಪ್ಯಾಲೇಸ್, ಹಾಲ್ ಆಫ್ ಫೇಮ್, ಪತ್ತರ್ ಸಾಹಿಬ್ ಗುರುದ್ವಾರ, ಮ್ಯಾಗ್ನೆಟಿಕ್ ಹಿಲ್, ಹಾಗೆಯೇ ನುಬ್ರಾ ವ್ಯಾಲಿಯಲ್ಲಿರುವ ಶಿಬಿರದಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ ಡಿಸ್ಕಿತ್ ಮತ್ತು ಹಂಡರ್ ಗ್ರಾಮಗಳಿಗೆ ಪ್ರವಾಸಕ್ಕೆ ಹೋಗಿ, ಸಿಯಾಚಿನ್ ವಾರ್ ಮೆಮೋರಿಯಲ್, ಥಾಂಗ್ ಝೀರೋ ಪಾಯಿಂಟ್ ಮತ್ತು ಪೆಂಗಾಂಗ್‌ ನಲ್ಲಿರುವ ಪ್ರಸಿದ್ಧ ಪಾಂಗಾಂಗ್ ನದಿ, ಥಿಕ್ಸೆ ಮೊನಾಸ್ಟರಿ, ಶೇ ಪ್ಯಾಲೇಸ್ ಮತ್ತು ಡ್ರಾಕ್ ಲೋಟಸ್ ಅನ್ನು ವೀಕ್ಷಿಸುತ್ತೀರಿ.

ಈ ಏರ್ ಟೂರ್ ಪ್ಯಾಕೇಜ್, ನವದೆಹಲಿಯ ತೇಜಸ್ ಎಸ್ಕ್ಸ್ಪ್ರೆಸ್ ಮೂಲಕ ಲಕ್ನೌ ಇಂದ ಲೇಹ್ ಗೆ ಹೋಗಿ ಬರುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ, ನವದೆಹಲಿಯಿಂದ ಲೇಹ್ ಗೆ 3ಸ್ಟಾರ್ ಹೋಟೆಲ್ ಗಳಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಅಕ್ಕಪಕ್ಕ ಓಡಾಡುವುದಕ್ಕೆ ವಾಹನಗಳ ವ್ಯವಸ್ಥೆ, ಹತ್ತಿರದ ವಿಹಾರಕ್ಕೆ ವಾಹನ ಹಾಗೆಯೇ ಆಹಾರದ ವ್ಯವಸ್ಥೆ ಸಹ ರೈಲ್ವೆ ಇಲಾಖೆಯೇ ಮಾಡಿದೆ. ಇದನ್ನೂ ಓದಿ:Cricket news: ಗಳಿಸಿದ್ದು ಕೇವಲ 12 ರನ್ ಆದರೂ ಲಕ್ನೋ ತಂಡ 257 ರನ್ ಗಳಿಸಲು, ರಾಹುಲ್ ಕಾರಣ ಎಂದ ನೆಟ್ಟಿಗರು. ಅದು ಹೇಗೆ ಗೊತ್ತೇ?? ಲೆಕ್ಕದ ಪ್ರಕಾರ ರಾಹುಲ್ ಗೆದ್ದದ್ದು ಹೇಗೆ ಗೊತ್ತೇ?

ಈ ಏರ್ ಟೂರ್ ಪ್ಯಾಕೇಜ್ ನ ವೆಚ್ಚ ಎಷ್ಟಾಗುತ್ತದೆ ಎಂದು ನೋಡುವುದಾದರೆ, ಒಬ್ಬ ವ್ಯಕ್ತಿಗೆ ₹53,800 ರೂಪಾಯಿ ಬೀಳುತ್ತದೆ. ಇಬ್ಬರು ವ್ಯಕ್ತಿಗಳು ಜೊತೆಯಾಗಿ ಇರುವುದಾದರೆ, ಪ್ರತಿ ವ್ಯಕ್ತಿಗೆ ₹47,850 ರೂಪಾಯಿ ಆಗುತ್ತದೆ. ಮೂವರು ಒಟ್ಟಿಗೆ ಇರುವುದಾದರೆ, ಈ ಪ್ಯಾಕೇಜ್ ಗೆ ₹47,100 ರೂಪಾಯಿ ಆಗುತ್ತದೆ. ಹಾಗೆಯೇ ಮಕ್ಕಳಿದ್ದರೆ, ಮಕ್ಕಳ ಪ್ಯಾಕೇಜ್ ಬೆಲೆ ₹44,800 ರೂಪಾಯಿ ಆಗಿರುತ್ತದೆ. ಇದನ್ನೂ ಓದಿ:TRAI: ಹೊಸ ನಿಯಮ ಬಿಡುಗಡೆ ಮಾಡಿದ ಟ್ರಾಯ್: ನಾಳೆ ಇಂದ ಏನೆಲ್ಲಾ ಬದಲಾಗಲಿದೆ ಗೊತ್ತೇ? ಜನ ಸಾಮಾನ್ಯರಿಗೆ ನಿಟ್ಟುಸಿರು.

Comments are closed.