Astrology: ಕಷ್ಟ ಕೊಡುವ ರಾಹು, ಇದೀಗ ಅದೃಷ್ಟ ನೀಡುತ್ತಿರುವುದು ಯಾವ ರಾಶಿಯವರಿಗೆ ಗೊತ್ತೇ? ಇನ್ನು ಮುಂದೆ ಲೈಫ್ ಜಿಂಗಾ ಲಾಲಾ.

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹು ಮತ್ತು ಕೇತು ಗ್ರಹಗಳನ್ನು ತೊಂದರೆ ಕೊಡುವ ರಾಶಿ ಎಂದು ಕರೆಯುತ್ತಾರೆ. ರಾಹು ಗ್ರಹವು ಒಂದೂವರೆ ವರ್ಷಕ್ಕೆ ಒಂದು ಸಾರಿ ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತದೆ. ಆಕ್ಟೊಬರ್ 30ರಂದು ರಾಹು ಗ್ರಹದ ಸ್ಥಾನ ಬದಲಾವಣೆ ಆಗಲಿದ್ದು, ಈ ಸಾರಿ ಮೇಷ ರಾಶಿಯಿಂದ ಮೀನಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ರಾಹುವಿನ ಈ ಸಂಕ್ರಮಣದಿಂದ ಕೆಲವು ರಾಶಿಗಳ ಅದೃಷ್ಟ ಬೆಳಗಲಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯ ಫಲ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: Kannada News:ಬಸ್ ನಲ್ಲಿ ವಿಡಿಯೋ ನೋಡುತ್ತೀರಾ? ಹಾಗಿದ್ದರೆ ಮುಂದೆ ನಿಮಗೂ ಈ ಪರಿಸ್ಥಿತಿ ಬರಬಹುದು. ಎಚ್ಚೆತ್ತುಕೊಂಡು 5000 ರೂ. ಉಳಿಸಿ!

ವೃಶ್ಚಿಕ ರಾಶಿ :- ರಾಹು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಅದೃಷ್ಟ ಬೆಳಗುತ್ತದೆ. ಇವರಿಗೆ ದಿಢೀರ್ ಧನಲಾಭ ಉಂಟಾಗುತ್ತದೆ. ಹೂಡಿಕೆ ಮಾಡುವುದರಿಂದ ಲಾಭ ಪಡೆಯುತ್ತೀರಿ ಹಾಗೆಯೇ ಬ್ಯುಸಿನೆಸ್ ನಲ್ಲೂ ಒಳ್ಳೆಯ ಲಾಭ ಬರುತ್ತದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗುತ್ತದೆ.

ಮಕರ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಇಂದ, ನಿಮಗೆ ಸಿಗುವ ಯಶಸ್ಸು, ನೀವು ಮಾಡುವ ಸಾಧನೆ ದೊಡ್ಡ ಮಟ್ಟದಲ್ಲಿ ಇರುತ್ತದೆ. ಈ ವೇಳೆ ಆಸ್ತಿ ಖರೀದಿ ಮಾಡುವ ಯೋಗ ನಿಮ್ಮದು. ನಿಮ್ಮ ಕಷ್ಟಗಳು ಮುಗಿಯುತ್ತದೆ. ಶತ್ರುಗಳನ್ನು ಸೋಲಿಸುವುದಕ್ಕೆ ಸಾಧ್ಯವಾಗುತ್ತದೆ.

ಕುಂಭ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಹೆಚ್ಚಿನ ಅದೃಷ್ಟ ಮತ್ತು ಲಾಭ ನೀಡುತ್ತದೆ. ಇವರಿಗೆ ಹಣಕಾಸಿನ ವಿಚಾರದಲ್ಲಿ ದಿಢೀರ್ ಲಾಭವಾಗುತ್ತದೆ ಹಾಗೆಯೇ ಬದಲಾವಣೆ ಕೂಡ ಕಂಡುಬರುತ್ತದೆ. ಇದನ್ನೂ ಓದಿ: TRAI: ಹೊಸ ನಿಯಮ ಬಿಡುಗಡೆ ಮಾಡಿದ ಟ್ರಾಯ್: ನಾಳೆ ಇಂದ ಏನೆಲ್ಲಾ ಬದಲಾಗಲಿದೆ ಗೊತ್ತೇ? ಜನ ಸಾಮಾನ್ಯರಿಗೆ ನಿಟ್ಟುಸಿರು.

Comments are closed.